ಪುಟ:ಚತುರ್ಥಾಂಶಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FF ೨೨j ಚತುರ್ಥಾ೦ಶ ಆತಂಗೆ ದಂಡಖ೧ಳೆಯೆಂಬ ತನುಜನು ; ಆತಂಗೆ ನಿಮಿತ್ತನೆಂಬ ತನುಭವನು; ಆ ನಿಮಿತ್ತಂಗೆ ಕ್ಷೇಮಕನೆಂಬ ನಂದನನುದ್ಭವಿಸುವನು. (ಇಲ್ಲಿ ಈ ಪದ್ಯವು ಪಠಿಸಲ್ಪಡುವುದು :- - ಶ್ಲೋ!! + ಬ್ರಹ್ಮಕ್ಷತ್ರಸ್ಯ ಯೋ ಯೋನಿರ್ವ೦ಶೋ ದೇವರ್ಷಿಸತ್ಯತಃ || ಕ್ಷೇಮಕಂ ಪಾ ರಾಜಾನಂ ಸಂಸ್ಮಾನಂ ಪಾಪ್ಯತೇ ಕಲ್‌ ) - ಟೀಕು-ಕೇಳು ಮೈತ್ರೇಯ, ನಿನಗೆ ಮೊದಲು ಹೇಳಿದ ಬೃಹತ್ ಕ್ಷ ತನೆಂಬ ರಾಯನ ವಂಶವು ಈ ಕ್ಷೇವಕನೆಂಬ ದೊರೆಯಪರಂತವೂ ಲೋಕದೊಳ್ ನೆಗಳ್ಳವಡೆದು ದೇವಮಿ-ಸತ್ಕಾರಂಗಳನೆಸಗಿ ಕೃತಾರ್ಥ ವೆನಿಸಿಕೊ೦ಬುದು. ಈ ಕ್ಷೇಮಕನೆಂಬ ದೊರೆಯು ಪಾಂಡವರ ಕುಲಕ್ಕೆ ಸಮಪ್ರಿಯು. ಎಂಬೀವೃತ್ತಾಂತವಂ ಶ್ರೀ ಪರಾಶರರು ಮೈತೆ ಯಂಗೆ ನಿರೂಪಿಸಿದರೆಂಬ ಬಳಿಗೆ ತಿ ವಿಷ್ಣು ಪುರಾಣದ ಚತುರ್ಧಾ೦ಶದಲ್ಲಿ ಇಸ್ಪತ್ತೊಂದನೆಯ ಅಧ್ಯಾಯಂ ಸಮಪಂ. - W ಇಪ್ಪತ್ತೆರಡನೆಯ ಅಧ್ಯಾಯ. 1ಕೇಳು, ಮೈತ್ರೇಯ ! ಪಾಂಡವರ ವಂಶವು ಕ್ಷೇಮಕನೆಂಬ ಅರ ಸಿಗೆ ಕಡೆಯಪ್ಪುದೆಂದು ಹೇಳಿದುದು ಸರಿಯಷ್ಟೆ. ಇನ್ನು ಇಕ್ಕಾಕುವಂಶ ದಲ್ಲಿ ಮುಂದೆ ಸಂಜಾತರಪ್ಪ ಭೂಪರ ಪರಂಪರೆಯಂ ಪೇಳ್ವೆನದೆಂತೆನೆ :- 'ಭಾರತಯುದ್ದದಲ್ಲಿ ಅಭಿಮನ್ಯುವಿನಿಂದ ಹತನಾದಂಥ ಇಕ್ಷಾಕು ವಂಶದ ಬೃಹದಲನೆಂಟ ಭೂಪಂಗೆ ಬೃಹತ್ಮನೆಂಬ ಮಗನು. ಆ ಬೃಹ ತೃಣಂಗೆ ದುರುಕ್ಷಯನೆಂಬ ಅಣುಗನು. ಆ ದುರುಕ್ಷಯಂಗೆ ವತ್ರಮ್ಮ ಹನೆಂಬ ಕುಮಾರನು, ಆ ವತ್ಸವ್ಯೂಹನೆಂಬವಂಗೆ 3 ವೊಮನೆಂಬವನು. ವಿಚಾರ-+ ಕನ್ನಡ ಮಾತೃಕೆಯ ಟೀಕಿನ ಪ್ರಕಾರ ಸಂಸ್ಕೃತ ಶ್ಲೋಕ ದಲ್ಲಿ.( ಬೃಹತ್ ಕ್ಷತ್ರ ಸ್ಯ” ಎಂಬ ಪಾಠವಿದ್ದಿರಬೇಕು. ಪಾ-1, 2, ಸಂಸ್ಕೃತಮಾತೃಕೆಯಲ್ಲಿಲ್ಲ. 3 ಪ್ರತಿವ್ಯೂಹನು, ಆ ಪ್ರತಿ ಹಂಗೆ -ಕ, ಮಾ.