ಪುಟ:ಚತುರ್ಥಾಂಶಂ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m ೧) + G ೨೩ | ಚತುರ್ಥಾ೦ಶ ೧೦೧ ಇಪ್ಪತ್ತು ಮೂಕನೆಯ ಅಧ್ಯಾಯ. ಕೇಳು ಮೈತ್ರೇಯ ! ಇಕ್ಲಾಕುವಂತದ ದೊರೆಗಳು ಸುಮಿತಾಂತ ವಾಗಿ ಭೂಮಿಯನಾಳುವರೆಂದು ಹೇಳಿದುದಯಿಂದ ಇನ್ನು ಮುಂದೆ ಸೋಮ ವಂಶದೊಳು ಕವಲಾಗಿದ್ದ ಬೃಹದ್ರಥನ ಸಂತಾನವಾದ ಮಾಗಧಭ ಪರಲ್ಲಿ ಭವಿಷ್ಯತ್ಕಾಲದಲ್ಲಿ ಬಗೆವಂತರ ಗೆರೆಗಳ ಸರಂಪರೆಯನೆರೆವೆನು. ಅದೆಂತೆನೆ - ಈ ವಂಶದಲ್ಲಿ ಲೋಕ ಪ್ರಸಿದ್ಧನಾದ ಮಹಾಬಲಶಾಲಿಯಾದ ಜರಾ ಸಂಧನೇ ಮುಖ್ಯನಾಗಿರ್ದನು, ಆ ಜರಾಸಂಧನ ಮಗನು ಸಹದೇವನು. ಆ ಸಹದೇವಂಗೆ ! ಸೋಮಾಪಿಯು ; ಆತನ೪ುಗನು ಶುಶಶ ವನು ; ಆ ತುತ ಶವನ ತನಯನು ಅಯುತಾಯೆ ಆತನಗನು 'ನಿರಪಿತನು-, ಆ ನಿರ ಮಿತ್ರಂಗೆ (ಸುನ: ತನು ; ಆ ಸುನೆ -ತ್ರಗೆ) ಬೃಹತ್ಮನೊಗೆವನು. ಆ ಬೃಹತ್ ಗೆ 'ಶೈನಜಿತೆಂಬವನು ; ಆ "ನಜಿತ೦ಗೆ ಶ್ರುತಂಜಯನು ; ಆ ಶ್ರುತಂಜಯ೦ಗೆ ವಿಸ್ತನೊಗೆನನು. ಆ ವಿಂಗೆ ಶುಚಿಯೆಂಬವನು ; ಆ ಶುಚಿಗೆ ಕೈಯ್ಯನು ; ಆ ಕ್ಷೆಮ್ಮಂಗೆ ಸುವ್ರತನವತರಿಸುವನು. ಆ ಸುವ ತಂಗೆ ಧರ್ಮನು ; ಆ ಧರ್ಮಂಗೆ ಸುನನೆಂಬ ಕುಮಾರನು ; '(ಆತನಿಗೆ ದೃಢಸೇನನು ; ಆ ದೃಢಸೇನಂಗೆ ಸುಬ೦ನೆಂಬ ಕುವ ಾರನೊಗವನು.) | ಆ ಸುಬಲಂಗೆ ಸುನಿತನೆಂಬ ನಂದನನು ; '(ಆ ಸುಸಿ'ತಂಗೆ ವಸುನೀತ ನೆಂಬ ತನಯನು. ಅ) ವಸುನೀ ತಂಗೆ ಸತ್ಯಜಿತೆಂಬ ತನಯನು; ಆ ಸತ್ಯಜಿತಂಗೆ ವಿಶ್ರಜಿತೆಂಬ ತನುವನು : ಆ ವಿಜೆತಂಗೆ 'ರಿಸುಂಜಯ' ನೆಂಬ ತನುಜನು ಉದ್ಭವಿಸುವನು.

  • ಕೇಳು, ಮೈಯ : ಈಗಳೆರೆದ ವಾಗಧರಾದ ಬಾರ್ಳದಥ ದೊರೆಗಳು ಬಂದು ಸಸಿರ ಬರಿ' ಭೂಮಿಯನಾಳ್ವರು.

ಎ೦ಬೀವಂಶವಿಸ್ತಾರ ವೃತ್ತಾ೦ತಿವಂ ಶಿ, ಪರಾಶರರು ಮೈ ತ್ರಯಂಗೆ ನಿರೂಪಿಸಿದರೆ೦ಬ ಬಳಿಗೆ ತಿ ವಿಷ್ಣು ಪುರಾಣದ ಚತುರ್ಧಾ೦ಶದಲ್ಲಿ ಇಪ್ಪತ್ತು ಮೂ ಅನೆಯ ಅಧ್ಯಾಯ೦ ಸಮಾಪ್ಪಂ. ೨ # ಅ ಪಾ- 1. ಸೋಮನು-ಕ-ಮಾ, 2. ಗಿರಿಮಿತ್ರನು 3. ಸೇನಚಿತನೆಂಬವನು-ಕ, ಮಾ. 4, ಸುಶ ವಂಗೆ ರುದ ಸೇನನೆಂಬ ಕುಮಾರನು, ಆ ರುದ್ರಸೇನಂಗೆ ಸುಮ ತಿಯೆಂಬ ಪುತ್ರನು, ಆ ಸುಮತಿಗೆ ಸುಬಲನೆಂಬ ಕುವರನು-ಕ, ಮಾ. 5. ಸಂಸ್ಕೃತಮಾತೃಕೆಯಲ್ಲಿಲ್ಲ. 6. ಪುರಂಜಯ--ಕ, ಮಾ.