ಪುಟ:ಚತುರ್ಥಾಂಶಂ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೩ ೨೪) ಚತುರ್ಥಾ೦ಶ ಆ ಶಿಶುನಾಭನ ಸಂತತಿಯ ಕಡೆಯೋಳುದಿಸಿದ ಮಹಾನಂದಿಯೆಂಬ ಅರಸಂಗೆ ಶೂದ್ರ ಗರ್ಭದಲ್ಲಿ ಮಹಾಸದ್ಯನೆಂದ ನಂದನೆಂದೂ ಈರ್ವ ರಣುಗರಿಗೆದಾರು, 1 ಅವರಲ್ಲಿ ಅತಿಲುಬ್ಬ ನಾಗಿಯ, ಅತಿಬಲನಾಗಿಯ ಇದ್ದ ನಂದನೆಂಬ ಭೂಪತಿ ಎರಡನೆಯ ಪರಶುರಾಮನೋ ಎಂಬಂತೆ ಸಕಲ ಕ್ಷತ್ರಿಯರನ್ನು ಸಂಹರಿಸುವನು.1 ಆ ಬಳಿಕ ಭೂಮಂಡಲವನು ಶೂದ್ರ ಜಾತಿಯವರೇ ಆಳುವರು, ಆ 'ಮಹಾಸದ್ಯನೆಂಬ ನರಸತಿ: ಭೂಮಂ ಡಲವನೇ ಕಚ್ಚ ತ್ರದಲ್ಲಿ ಅನುಲ್ಲಂಫಿತಶಾಸನನಾಗಿ ಪರಿಪಾಲಿಸುವನು, t ಮಹಾಸದ್ಯನೆಂಬರಸಂಗೆ ಸವಾಲ್ಯನು ಮೊದಲಾಗೆಂಟು ಮಂದಿ ಮಕ್ಕಳಾದಿ ಸುವರು.(ಅವರು ಆ ಮಹಾಸದ್ಯನ೦ತರ ಭೂಮಿಯನ್ನು ಅನುಭವಿಸು ವರು. ) ' ಆ ಮಹಾಪದ್ಮನು ಆತನ ಮಕ್ಕಳ೦ಟುವುಂದಿಯ' ಕೆಡಿ ನೂಸಂವತ್ಸರದನ್ನೆಗಂ ಪೊಡವಿಯನಾಳ ರು. (ಅನಂತರ ನಂದನನು ಆತನ ಪುತ್ರರು ಒಂಬತ್ತು ಮಂದಿಯನು ಕೌಟಿಲ್ಯನೆಂಬ ಹೆಸರುಳ್ಳ ಸರ್ವನೋರ್ವನು ನಾಶಮಾಡುವನು ) ಆ ಮಹಾ ಪದ್ಮನ ವಂಶವು ಸಂತಾನವಿಲ್ಲದಿರಲಾಗಿ (ಮರರು ಭೂಮಿಯನು ಆಳು ವರು ) ಆ ಕೌಟಿಲ್ಯನು ಆ ಕುಲವನುದ್ಧರಿಸಲೆಂದೆಣಿಸಿ ಮಲ್ಯರೆಂಬ ಪೆಸ ರುಳ್ಳವರಲ್ಲಿ ಚಂದ್ರ ಗುಪ್ತನೆಂಬ ನಂಗೆ ರಾಜಾಭಿಸೇಕೆಂಗೆಯನು ಆ ಚಂದ್ರಗುಪ್ತಂಗೆ ಬಿಂದುಸಾರನೆಂಬ ಮಗನುದಿಸುವನು. ಆ ಬಿಂದುಸು ರಂಗೆ ಅಶೋಕವರ್ಧನನು ಜನಿಸುವನು, ಅತೆ ಕವರ್ಧನನಿಗೆ ಸುದಶ ನೆಂಬ ಮಗ ಹುಟ್ಟುವನು. ಆ ಸುಯಶಂಗೆ ದತ ರಣನೆಂಬ ಸೂನು; ಆತ ನಿಗೆ ಸಂಯುತನು ; ಆತನ ತನುಭವನು ತಾಲಿಕನು ; ಆ ಶಾಲಿಕಂಗೆ ಸೋಮಶರನು; ಆ ಸೋಮಶಮ್ಮಂಗೆ ಶತಧನನು ; ಆ ಶತಧನ್ಯ೦ಗೆ ಅನು ಟೀಕು-1. ಈಕಡೆ ಸಂಸ್ಕೃತ ಮಾತೃಕೆಯಲ್ಲಿ ತಪ್ಪು ಬಿದ್ದಂತಿದೆ. 2. ಮಹಾಪದ್ಮಸಂಖ್ಯೆಯ (1000000000) ಸೈನ್ಯಕ್ಕೂ ಅಥವಾಧನಕ್ಕೆ ಪತಿ ಯಾಗಿದ್ದ ಕಾರಣ, ಆತನಿಗೆ ಮಹಾಪದ್ಮನೆಂಬ ಹೆಸರುಂಟಾಯಿತೆಂದು ವ್ಯಾಖ್ಯಾನಮಾಡಿದ್ದಾರೆ. 3. ಸಂಸ್ಕೃತಮಾತೃಕೆಯಪ್ರಕಾರ ಮಹಾಪದ್ಮನೆ೦ಟು ಮಂದಿಯೂ. 4. ನ೦ದನಿಗೆ ಮುರಾನಾಮಕಳಾದ ಭಾರೆಯಲ್ಲಿ ಹುಟ್ಟಿದ ಚಂದ್ರಗುಪ್ತ ಎಂದು ವ್ಯಾಖ್ಯಾನ ಮಾಡಿದೆ. ೪. (Y| - •