ಪುಟ:ಚತುರ್ಥಾಂಶಂ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪] ಚತುರ್ಧಾ೦ಶ ೧೦೫ - { ೩ ಅನಂತರ 1( ಅವನ ತಮ್ಮನಾಗ ಕೃಷ್ಣನೆಂಬವನು ಪೃಥಿವೀಸತಿಯಾಗು ವನು, ಆತನಿಗೆ ಶಾ೦ಕಿಕರ್ಣಿ ಎಂಬುವನು; ಆತನಿಗೆ ಪೂರ್ಣೋತ್ಸಂಗನು; ಆತನ ಮಗನು ಶಾತಕರ್ಣಿಯು ; ಆ ಪಾತಕರ್ಣಿಗೆ ಲಂಬೋದರನು; ಆತನಿಗೆ ವಿಲಕನು; ಆತನಿಗೆ ಮೇಫುಸಾತಿಯೆಂಬ ತನುಭವನು ;1) ಆ ಮೇಘುಸಾ ತಿಗೆ ಪಟುಮಂತನೆಗೆವನು. ಆ ಪಟುವಂತಂಗೆ ಅರಿಷ್ಟಕನು ಪಟ್ಟು ವನು; ಆ ಅರಿಸ್ಸಕ ರ೦ಗೆ 2 ಹಾಲಾಹಲನು' ಉದಿಸುವನು, ಆ ಹಾಲಾಹಲಂಗೆ ಸಲಲಕನು,(ಆಸತಲಕಂಗೆ ಪುಳಿ೦ದಸೇನನು ಹುಟ್ಟುವನು. ಆ ಪುಳಿಂದ ಸೇನನಿಗೆ ಸುಂದರನು; ಆ ಸುಂದರಿಗೆ ಶಾತಕೆ ೧ಣಿ~ಯುದಿಸುವನು.) ಆ ಶಾತ ಕರ್ಣಿಗೆ 4 ಶಿವಸಾತಿಯು ' ಹುಟ್ಟುವನು, ಆ ಶಿವಸಾತಿಗೆ 'ಗೋಮತಿಸು ತನು ಮಗನು ; ಆತನ ಮಗನು 'ಓಳಿನಂತಸು; ಆ ಒಳಮಂತಂಗೆ “ ಶಾಂತಕನೆ- “ ಸಂಭವಿಸುವನು, ಆ ಶಾಂತಕರ್ಣಿಗೆ ತಿವಿಯೆಂಬವನೊ ಗೆವನು. ಆತಂಗೆ ತಿನಸ್ಕಂದನು ; ೬ ತಿನಸ್ಕಂದಂಗೆ 7 ಯುತಿಯು ; ಆ ಯಜ್ಯಶ್ರೀಗೆ ದ್ವಿ ಯಜ್ಞನು; ಆತಂಗೆ 'ಚಂದ್ರತಿ ಯೆಂವಾತ್ಮಜನು'; ಆ ಚಂದಿಗೆ ಪ್ರಲೋಮಾಪಿಯವತರಿಸುವನು ಕೆಳು ಮೈತ್ರೇಯ, ಈ ಹೇಳಿದಂಥ ಆಂಧಜಾತಿಯ ದೊರೆಗಳು ಸಾವಿರದಿನ್ನೂ ಐವತಾ೦ ವರುಷಸರಂತ ಭೂಚಕವನಾಳರು, ಈ ಆಂಧ್ರಜಾತಿಯ ರಾಯರು ಸಮಾಪ್ತಿಯಾದ ಬಳಿಕ ಆ ಆಂಧ್ರವೃತ್ಯ ರೇಣು ಮುಂದಿಗಳಾಳರು, ಆ ಆಂಧ್ರವೃತ್ಯರ ಅನಂತರದಲ್ಲಿ ಅಭೀ ರರೆಂಬವರು ಹತ್ತು ಮಂದಿಗಳಾಳರು, ಅಭಿರರಾದ ಬಳಿಕ ಹತ್ತು ಮಂದಿ ಗರ್ದಭಿಗಳು - .... -- ವಾ-1, ಆರ೦ತಿ ಕಂಗೆ ಕೃಷ್ಣನೆಂಬ ಪುತ್ರನಿಗೆವನು. ಆಕೃಷ್ಣ೦ಗೊರ್ವನು ತಮ್ಮನಂತೆ ಕಡುಸ್ನೇಹಿತನಾಗಿರ್ಪನು. ಆ ಸ್ನೇಹಿತ೦ಗೆ ತಿಶಾತಕ ರಣಿಯೆಂಬಣುಗನು. ಆತ್ರಿಶಾತಕರಣಿಗೆ ಸುದರ್ಶನನೆಂಬ ಸೂನು, ಆ ಸುದರ್ಶನಂಗೆ ಲಂಬೋದರನೆಂಬ ತನಯನು, ಆ ಲಂಬೋದರಂಗೆ. ಒಲಕನೆಂಬ ತನುಭವನು; ಆಬಲಕಂಗೆ ಮೇಘಸ್ಯನನೆಂಬ ತನುಜಾ ತನು-ಕ, ಮಾ. 2. ಹಾಲನು; 3, ಪುಲಕ--ಕ, ಮಾ. 4. ಗೋಮಂತಕನು. 5. ಇಳಿಮಂತನು. G• ವಿಶಾಕರಣಿ. 7. ಯಜ್ಞಾತಿ, 8, ದ್ವಿಯಟ್ಠಾತಿ.9. ಚಂದ್ರ ವಿತೆಂಬಾತನು-ಇವು ಕ. ಮಾ. - - - - ಇ