ಪುಟ:ಚತುರ್ಥಾಂಶಂ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ವಿಷ್ಣು ಪುರಾಣ (ಅಧ್ಯಾಯ ದೊರೆಗಳಾಗುವರು, ಆ ಗರ್ದಭಿಗಳಾಳಿದಮೇಲೆ ಹದಿನಾ«ು ಮುಂದಿ 1ಶಕನ್ನಸತಿಗಳು ಇಳೆಯ ರಕ್ಷಿಸುವರು, ಆ ನೃಪತಿಗಳಾದನಂತರದಲ್ಲಿ ಎಂಟುಮಂದಿ ಯವನರು ದೊರೆಗಳ ಪ್ರರು. ಆ ಯವನರಾಳದಬಳಿಕ ಹದಿನಾಲ್ಕು ಮಂದಿ 'ತುರುಷ್ಕರ'ವನಿಯನಾಳ್ವರು. ಅವರಾದ ಬಳಿಕ ಹದಿ ಮುಸಿ ಮಂದಿ ಮುಂಡರೆಂಬವಧಾಳ ರು. ಆ ಮುಂಡರಾಳಿದ ಬಳಿಕ 1 ಹನ್ನೊಂದು 1 ಮಂದಿ ಮೌನರೆಂಬವರು ಈಉರ್ವಿಯ ಪರಿಪಾಲಿಸುವರು. ಕೇಳು ಮೈತೆಯ, ಆಂಧಾದಿ ವನರೆಂಬವರು ಕಡೆಯಾದ ದೊರೆ ಗಳು 5 ಸಾವಿರದ ಮುನ್ನೋ ಹತೋಂಬತ್ತು ವರುಷಸ್ಯಂತರವು ಪೊಡವಿಯ ನಾಳರು, ಇವರಿಬನಿರಾಳ ಬಳಕೆ ಹನ್ನೊಂದು ಮಂದಿ ಪೌರರೆಂಬ" ಪೆಸ ರುಳ್ಳವರು ದೊರೆಗಳು 7 ಮುನ್ನುಹತ್ತು ವರ್ಷದನ್ನೆಗಂ ಧರಣಿಯ ನಾಳರು, ಈ ಪ7ರರುಡುಗಿದಮೇಲೆ ಕಿಲಕ ರೆಂಬ ಯವನರು ದೊರೆಗಳಾಗಿ ವರ್ತಿಸರು. ಇವರಿನಿಬರು ಮರ್ಧಾಭಿಷೇಕವಿಲ್ಲದವರು. "ಈ ಕಿಲಕಿಲರೆಂಬ ಯವನರಾಳದಮೇಲೆ ವಿಂಧ್ಯ ಶಕ್ತಿಯೆಂಬವನೊಗವನು. ಆತುವಾಯ ರಾಜ್ಯವಾಳ್ಳನು." ಆ ವಿಂದ್ಯ ಶಕ್ತಿಗೆ 1 1 ಪುರಂಜಯ 11 ನಂಬ ಅಣುಗನೊಗವನು. ಆ ಪುರಂಗ ಪಂಗೆ 11ರಾಮಚಂದ 11 ನೆಂಬ ಮಗ ನುದಿಸುವನು. ಆತ೦ಗೆ 1 2 ಧರವರ 12ನುದಿಸುವನು, ಆ ಧರನಕ್ಕಂಗೆ | ವಂಗನು; 13ಆ ವಂಗನ ಸೂನು ಭ೧ನಂದನನು 1 ಆ ಭನಂದನನ ಸೂನು ಆ - pr---- - - - - - - - - - - - - - - - - - - - - - - * ...... ಪಾ-1, ಸಂಸ್ಕೃತಮಾತೃಕೆಯಲ್ಲಿ- ಭೂಪತಯಃ ಎಂದು ಮಾತ) ಇದೆ. 2: ತುಷ್ಟ ರು. 3. ಮರು, 4. ಹತ್ತು, 1-4 ವರೆಗೆ ಕ, ಮಾ 5 ಸಾವಿರದ ತೊಂಭತ್ತು, ಕೈ, ಮನರೆಂಬ, 7. ಮೂನ್ನೂ 8. ಕೈ೦ಕಿಲರೆಂಬ, 5-8 ಸಂಸ್ಕೃತ ಮಾತೃಕೆಯ ಪ್ರಕಾರ ಪಾಠಗಳಿ ರಬೇಕು. 9: ತೇಷಾಮಪತ್ಯಂ ವಿಂಧ್ಯ ಶಕ್ತಿ ಎಂದು ಸಂಸ್ಕೃತವಾತೃಕೆ. 10, ಪರಪುರ೦ಜಯ~ ಕ. ಮಾ. 11: ವಾಮಚಕ-ಕ ಮಾ. 12. ಧರಾಂಬರ-ಕ, ಮಾ. ಟಿಪ ಣಿ-13, ತತೋ ಭೂನ್ನ೦ದನಃ ಎಂದು ಸಂಸ್ಕೃತಮಾತೃಕೆ, ಕನ್ನಡವಾ ತೃಕಗೆ ಮೂಲಪ್ರತಿಯಲ್ಲಿ ( ತತೋಛನಂದನಃ ' ಎಂದಿರಬಹುದು, ಅದರ ಪ್ರಕಾರ,-ಮಂಗನಸೂನು ಭೂನಂದನನು, ಎಂದು ಕ ಮಾ. ಇದೆ.