ವಿಷಯಕ್ಕೆ ಹೋಗು

ಪುಟ:ಚತುರ್ಥಾಂಶಂ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ೨೪] ಚತುರ್ಧಾ೦ಶ ೧೦೭ 'ಸುನಂದಿಯು.1 ಆತನಾದಬಳಿಕ ಅವನನುಜನಾದ'ನಂದಿಯ ಶನೆಂಬ'ವನಾ ೪ನು. ಅವನಾಳದಬಳಿಕ ' ಶುಕ್ರಪವೀರನೆಂಬವನಾಳನು. ಇವರಿ ಸಿಬರುಂ ನೂಕು ಆಹುವಷಪರಂತ ಅವನಿಯನಾಳ್ಳರು, 1 ಈ ದೊರೆಗ ೪ಾದಮೇಲೆ ಇವರ ಮಕ್ಕಳು ಹದಿಮೂರು ಮಂದಿ ಆಳರು, ಆಹದಿಮ ಹುಮಂದಿಯಾದನಂತರ ಮೂರು ಮಂದಿ ಬಾಹಿ ಕರೆಂಬವರಾಳ್ಳರು. ' (ಅವರಾದ ಬಳಿಕ ಪುಷ್ಯಮಿತ್ರರು ಆಳುವರು. ಅವರನಂತರದಲ್ಲಿ) ಸಟುಮಿತ್ರರೆಂಬ ಹೆಸರುಳ್ಳ ಹದಿನಹುಮಂದಿ ಆಳರು, ಅವರನಂತರ ಗೆಳು “ವಿಕಲರೆಂಬರವನಿಯನಾಳರು, 7 ಅವರುಡುಗಿದಮೇಲೆ ಮತ್ತೇಳುಮಂದಿ ಅಂಧರುರ್ವಿಯಂ ಪಾಲಿಸುವರು.7 ಕೋಸಲದೇಶದೊ ಳು ಒಂಭತ್ತು ಮಂದಿ ದೊರೆಗಳಾಳುವರು. ಈ ಒಂಭತ್ತು ಮಂದಿಯ (ನಿಷದ ದೇಶಾಧಿಪತಿಗಳಾಗಿ) ನೈಪಧರೆಂಬ ನಾಮವಂ ಪಡೆದಿರ್ಪರು, ಮಾಗ ಧದೇಶದಲ್ಲಿ ವಿಶ್ಯಸಾಟಿಕನೆಂಬವನು ಅರಸಾಗಿ “ಜಾತ್ಯಂತರವನು ಮಾ ಳ್ಳನು.” ಆ ವಿಶ್ವಸ್ಸಾಟಿಕನು ಕೈವರ್ತಪಟು ಪುಳಿ೦ದರೆಂದು ಹೆಸರುಳ್ಳ ಪಾ ರರನು ರಾಜ್ಯಾಧಿಪತ್ಯಗೊಳ್ ಸಾವಿಸುವನು. ನವನಾಗರೆಂಬ ಹೆಸರು ಳ್ಳವರು ಸಕಲಕ್ಷತ್ರಜಾತಿಯನ್ನು ಜಯಿಸಿ ಪದ್ಮಾವತಿಯೆಂಬ ಪಟ್ಟಣದಲ್ಲಿ ರಾಜ್ಯವನು ಪರಿಪಾಲಿಸುವರು, ಗಂಗಾತೀರದೊಳಿರ್ಪ ಪ್ರಯಾಗವನೂ 'ಗಯೆಯೆಂಬ ದೇಶಗಳನೂ ಗುಪ್ತವೆಂಬ ದೇಶಗಳ ನ ಮಾಗಧರೆಂಬವರು ಪಾ-1. ಸುಮಿನಂದಿ, 2. ನ೦ದಿ ಕ, ಮಾ 3. ಶುಕಃಪವೀರಃ -ಸಂ, ಮಾ. 4. ಈ ಶುಕ ಪ್ರವೀರನೆ೦ಬ ಪೆಸರುಳ್ಳ ದೊರೆಗಳಾದ ಬಳಿಕ -ಕ, ಮಾ. 5. ಆಬಾಹ್ಲಿಕರಾದ ಬಳಿಕ ಪುಷ್ಯಮಿತ್ರನೆಂಬವ ಅರಸಾಗುವನು. ಆ ಪುಷ್ಯ ಮಿತ್ರನಾದಬಳಿಕ-ಕ, ಮಾ. 9. ಪ್ರಯಾಗವೆಂಬ ಪುರವನು ಮಾಗಧದೇಶದ ಭೂಮಿಯನು ಮಗಧರೆಂಬ ವರು ಭಸ್ಮಂಗೆಯು ಆಳ್ವರು- ಕ. ಮಾ. ಟೀಕು-G. ಏಕಲರು ಎಂಬುದಕ್ಕೆ ಖಂಡಮಂಡಲಪತಿಗಳೆಂದು ಶಿಧರವ್ಯಾಖ್ಯಾನ. 7. ಸಂಸ್ಕೃತಮಾತೃಕೆಯಲ್ಲಿ ಏಕಲಾಶ್ಚಸಪ್ತಾಂಧಾ ಎಂದಿದೆ, ಇದರ ಪ ಕಾರ ಖಂಡಮಂಡಲಪತಿಗಳಾಗ ಏಳುಮಂದಿ ಅಂಧರು ಆಳ್ಳರು ಎಂದು ಅರ್ಥವಾಗುತ್ತದೆ. ಈ ಪಾಠವೇ ಸಮಂಜಸವಾಗಿ ತೋರುತ್ತದೆ. ಟೀಕು-8, ಕ್ಷತ್ರವಂಶವನ್ನು ನಾಶಮಾಡಿ ಕೈವರ್ತರೆಂಬವರನ್ನು ರಾಜ್ಯದಲ್ಲಿ ಸಾ ಪಿಸುವನು ಎಂದರ್ಥ. - - Aಾ.