ಪುಟ:ಚತುರ್ಥಾಂಶಂ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ೨ ೨೪] ಚತುರ್ಭಾ೦ಶ ೧೦೯ ಆ ಸುಂಕ ಬರಬೇಕೆಂದು ಸಕಲ ಪ್ರಜೆಗಳು ಮುಳುಗಿ ಫೋಸಂತೆ (ಮಾ ಕ್ಷೌರು.) ಇಂತಪ್ಪ ದುರ್ವತ್ರನ ತತ್ಪರರಾದ ದೊರೆಗಳ ವಿಷಯಂಗಳಲ್ಲಿ ಸಂತತವು ('ಧರ್ಮಾರ್ಥಗಳು ಅಲ್ವಾಲ್ಪವಾಗಿ ಕ್ಷಯಿಸುತ್ತ ಬರುವುದ ಅ೦ದ1) ಸಕಲಪ್ರಜೆಗಳು ಅಲ್ಪಾಯುಷ್ಯವಾಗಿ ನಷ್ಟವಾಗಿ ಪೋಪರು. ಇನಿತುಮಲ್ಲದೆ ಆ ಕಲಿಕಾಲದಲ್ಲಿ ಅರ್ಥವುಳ್ಳವನೇ ('ಕುಲೀನನಾಗು ವನು ) : ಕಾಯಬಲನೇ (ಅಪೇಪ) ಧರಕ್ಕೆ ಕಾರಣವೆನಿಸುವುದು ; (ಅಭಿ ರುಚಿಯೇ ದಾಂಪತ್ಯ ಸಂಬಂಧಕ್ಕೆ ಕಾರಣವಾಗುವುದು ; ಸ್ತ್ರೀತ್ವವೇ ಉಸಭೆಗೆ ಹೇತುವಾಗುವುದು ; (' ಉನ್ನತವಾದ ಗಿರಿತಟದಲ್ಲಿ ನೀರುಳ್ಳ ಸ್ವಲವೇ ವಾಸಯೋಗ್ಯತೆಗೆ ಕಾರಣವಾಗುವುದು?) ; ಯಜ್ಯೋಪವೀತ ಮಾತ್ರವೇ ಬ್ರಾಹ್ಮಣತ್ರಕ್ಕೆ ಕಾರಣವಪ್ಪುದು : ಗಂಡ ಕಮಂಡಲು ಕಾಷಾಯ ಧಾರಣಮಾತ್ರವೇ ಯತ್ಯಾಶ್ರಮಕ್ಕೆ ಆವರಣವೆನಿಪುದು ; ಅನ್ಸತವೇ ವ್ಯವ ಹಾರದಲ್ಲಿ ಜಯಹೇತುವಾಗುವುದು. ಆನ್ಯಾಯನಾರ್ಜನೆಗೆ ವೃತ್ತಿಗೆ ಕಾರಣವು, ದೌರ್ಬಲ್ಯವೇ ಆವೃತ್ತಿಗೆ ಕಾರಣವಾಗುವುದು. ಭಯವಿಲ್ಲದೆ ಪಲತೆಯನಾಗಿ ನುಡಿದ ಮಾತುಗಳೆ ಪಾಂಡಿತ್ಯಕ್ಕೆ ಹೇತುವೆನಿಸುವುದು, ಅನಾತ್ಮವೇ ಸಾಧುತ್ವಕ್ಕೆ ಹೇತುವಪ್ಪುದು, ಸ್ನಾನಮಾತ್ರವೇ ಪವಿತ್ರ ತಕ್ಕೆ ಹೇತುವೇ ಆಗಿರ್ಪುದು ; ('ದಾನವೆ ಧರೆ ಹೇತುವುದು'). ತಮ್ಮ ತಮ್ಮ ಅಂಗಿಕಾರವೇ ವಿವಾಹಕ್ಕೆ ಕಾರಣವೆನಿಪುದು, “ ನಸ. ಭರಣಾದಿ' ವೇಷಧಾರಿಯಾದವನೇ ಪಾತ್ರನೆನಿಸಿಕೊಂಬನು, ತಾನಿರ್ಪ ತಾಣಕ್ಕೆ ದೂರವಾದ ಬಳಿಯೇ ತೀರ್ಥವೆನಿಸಿಕೊ೦ಬುದು. (ಕಪಟವೇಷ ಪಾ-1. ಖುದ್ದಿ ಕ್ಷಯ ಕಿರಿದಾದುದರಿ೦ದ ಧಮ್ಮಸಂಪಾದನೆ ಲೇಶವಾದರೂ ಇಲ್ಲ ವಾಗಿರ್ಪುದರಿಂದ-ಕ, ಮಾ, 2. ಕೂಲಿಯ ಮಾಡುವನು-ಕ, ಮಾ.; ಸಂಸ್ಕೃತ ಮಾತೃಕೆಯಪಕಾರ-ಅರ್ಥವೇ ಸತ್ಯುಲದಲ್ಲಿ ಹುಟ್ಟಿದವನೆನಿಸಿ * ಕೊಂಬುದಕ್ಕೆ ಕಾರಣವು ಎಂದಿರಬೇಕು. ಟೀಕು-3. ಉನ್ನತವಾಗಿಯೂ ನೀರುಳ್ಳದಾಗಿಯಿರುವುದೇ ವಾಸಕ್ಕೆ ಕಾರಣವಾ ಗುವುದೇ ಹೊರತು ಪುಣ್ಯಕ್ಷೇತ್ರಗಳಾಗುವುದಿಲ್ಲವೆಂದಭಿಪ್ರಾಯ 4. ಅನೃತಚೌರಂಗಳೇ ವ್ಯವಹಾರಕ್ಕೆ ಕಾರಣ--ಕ, ಮಾ. 5. ಯಾಗಾದಿಗಳಲ್ಲಿ ದಾನವು ಎಂದು ವ್ಯಾಖ್ಯಾನ ಮಾಡಿದ್ದಾರೆ. G. ಸದ್ವೇಷಧಾಗೋವ-ಸಂ, ಮಾ ; ಸದ್ವೇಷಧಾರಿಯೆಂದರೆ ದಾಂಭಿಕನು. ೬ -೨ ಎ ಕ