ಪುಟ:ಚತುರ್ಥಾಂಶಂ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ ಟ © ಟ | ೧೧೦ ವಿಷ್ಣು ಪುರಾಣ [ಅಧ್ಯಾಯ ಧಾರಣವೇ ಮಹತ್ಯಕ್ಕೆ ಕಾರಣವಾಗುವುದು.) ಕೆಳು ಮೈತ್ರೇಯ, ಈ ರೀತಿಯಲ್ಲಿ ಬಹುದೊಪಂಗಳಿಡಿಕಿರಿದಿರ್ಸ ಭೂಮಂಡಲದೊಳ್ ಆವ ಜಾತಿ ಯೋಳಾವವನು ಬಲವಂತನಾಗಿರ್ಪನೊ ಅವನೇ ದೊರೆಯಾಗಿ ರಾಜ್ಯವನಾ ಳುವನು, ಈ ಪ್ರಕಾರದಲ್ಲಿ ಅತ್ಯಂತ ಲೋಭದಿಂದ ದೊರೆಗಳ ಸಗುವ ಕರ ಶೂಲಾದಿ ಪೀಡೆಗಳಿಂದ ಕಣ್ಣಿಟ್ಟ ಪ್ರಜೆಗಳ ನಿಲಲಾಜದೆ ಪರತದೊyಣಿ ಗಳ ತಾಣವನಾಶ್ರಯಿಸಿಕೊಂಡು ಕಾಡಿನಲ್ಲಿ ರ್ಪ ಮಧುಶಾಖ ಮಲಫಲ ಪತ್ರ ಪುಪ್ಪಾದ್ಯಾಹಾರಂಗಳಂ ಕೇಳುತ್ತ ನಾರಸೀರೆ ಸೆಣಬಿನ ಗೋಣಿ ದಟ್ಟಿ ದೊಡ್ಡಿತಾದ ಸರ್ಣಂಗಳು ಮೊದಲಾದ ಉಡಿಗೆಗಳನುಟ್ಟು ತೀತವಾತಂತಸ ವೃಷ್ಟಿಗಳ ವ್ಯಾಕುಳವನು (ಸೈರಿಸುವಂತಪ್ಪರು.) ಮನುಜರೊಳೊರ್ವರಾ ದರೂ ಇಪ್ಪತ್ತು ಮಹುವರ್ಷ ಪಠ್ಯಂತ ಅಸುವಿಡಿಯಲಾಯಿದೆ ಅಳಿದು ಪೋಪರು. ಅದುಕಾರಣದಿಂ +(ಈ ಕಲಿಯುಗದಲ್ಲಿ) ಭೂಮಿಯೊಳೆಲ್ಲಿಯುಂ ಶೃತಸಾರ್ತಧರಂಗಳ ಬೆಳವಿಗೆಯುಡುಗಿಪೋಗುವುದಿಂದ ಅಭಿವೃ ದ್ವಿಯಂ ಪಡೆಯದೆ ನಿಖಿಲಜನವು ನಷ್ಟ ಪ್ರಾಯವಪ್ಪುದು. ಕೇಳು ಮೈತ್ರೇಯ, ಈ ರೀತಿಯಲ್ಲಿ ಕಲಿಯುಗದೊಳೆಲ್ಲ ಧರ ಕರ್ಮ-ವರಾದೆಗಳು & ಉತ್ಮವನೆಯುತಿರಲಾಗಿ-ಅಶೇಷಜಗತೃಷ್ಣ ವಾದ ಚರಾಚರಗುರುವಾದ ಆದಿಮಧ್ಯಾನ ರಹಿತನಾದ ವೇದವೇದಾಂತವು ಯನಾದ ಸರಾಂತರಾಮಿಯಾದ ಸರಬ್ರಹ್ಮ ಸ್ವರೂಪಿಯಾದ ಪಡು ಜೈಶ್ಯರ ಸಂಪನ್ನನಾದ ಪರವಾಸುದೇವನಂಶಾವತಾರವಾದ ಕಲ್ಕಿ ವರ್ತಿಯು ಶಂಬಳ ಗ್ರಾಮದಲ್ಲಿ ಪ್ರಧಾನನಾದ ವಿಷ್ಣು ಶರ್ಮನೆಂಬೊಬ್ಬ ವಿಪ್ರೋತ್ತಮನ ಗೃಹದಲ್ಲಿ ಅಷ್ಟಗುಣಪರಿಪೂರ್ಣನಾಗಿ ಅವತರಿಸಿ ಅನಂತಶಕ್ತಿಯುಳ್ಳವನಾಗಿ ಕೊರರಾಗಿ ದುರಾಚಾರರಾಗಿ ವರ್ತಿಸುವಂಥ ಮೈಚ ರನೂ ದಸ್ಸುಗಳ ನೂ ಇತರ ದುಷ್ಟಪಣಿಗಳನೂ ಸಂಹರಿಸುವನು. ಕೇಳಿ ಮೈತೆಯ, ಈ ರೀತಿಯಲ್ಲಿ ದುಷ್ಟರನ್ನು ಸಂಹರಿಸಿದ ಬಳಿಕ ಕಲ್ಕಿ ನರ್ತಿಯು ಸಕಲ ಧರ ವನು ಸ್ಥಾಪಿಸುವನು, ಕಲಿಯುಗದ ಕಡೆದಿನ ರಾತ್ರಿಯಸಮಯದಲ್ಲಿ ನಿದ್ರೆಗೈದು ಎಚ್ಚwಕೆವಡೆದಂಥ ಮನುಷ್ಯರ ಬುದ್ದಿ ಯು ಕ್ರಮವಾಗಿರು ವಂತೆ, (ಅವರ ಬುದ್ಧಿಯ) ನಿರಳವಾಗಿ ರಜಸ್ತಮೋಗುಣಂಗಳುಡುಗಿ ಪಾ-t: ಸಕಲಜನವು ಅಭಿವೃದ್ಧಿ ಯಂ ಪಡೆಯದೆ ನಷ್ಟವಪ್ನದು-ಎಂದು ಒಂದು ವಾಕ್ಯ ಕ ಮಾತೃಕೆಯಲ್ಲಿ ಅಧಿಕವಿದೆ, 1. ವಿಷ್ಣು ಶಸ್ಸಿನ-ಸಂ, ಮಾ.

=