ಪುಟ:ಚತುರ್ಥಾಂಶಂ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪] ಚತುರ್ಥಾ೦ಶ ೧೧೧ ©ಲಿ ಬ m). ಸತ ಗುಣಭರಿತವಾಗಿರ್ಪುದು, ಆ ಬಳಿಕ ಪ್ರಜಾಸೃಷ್ಟಿಗೆ ಆಗಳಿನ ಕಾಲಸ್ಥರಾಗಿರ್ಪ ಮನುಜರು ವೃದ್ದರಾದರೂ ಅವರೇ ಬೀಜಭತರಾಗಿ ಅವರಿಗೆ ಸಂತಾನಪರಂಪರೆಯುಂಟಾಗುವುದು. ಅಂತು ವೃದ್ಧರಾದ ನಿತ್ಕಲಾಂ ತಃಕರಣರಾದ ಮಾನವರಿಗೆ ಸಂಭವಿಸಿದಂಥ ಮಕ್ಕಳು ಮಕ್ಕಳಿಗೆ ಕೃತಯು ಗದ ಧರದನುಸಾರಿಯಾಗಿ ಬುದ್ದಿ ವಿಶೇಷ ಸಮಜನಿಸಿ ಸುಖದಲ್ಲಿ ಬಾಳ ರು. ಆವ ಸಮಯದಲ್ಲಿ ಕೃತಯುಗವು ಬರುವುದೆಂದರೆ, ಹೀಗೆ ಹೇಳಲ್ಪಟ್ಟಿದೆ:- ಶ್ಲೋ! ಯಥಾ ಚಂದ್ರ ಸೂರ್ಯಕ ತಥಾ ತಿಪ್ಪೋ ಬೃಹಸ್ಪತಿಃ | ಏಕರಾತೌ ಸಮೇಷ್ಯಂತಿ ತದಾ ಭವತಿ ವೈ ಕೃತಂ | ಟೀಕು-ಕೇಳು ಮೈತ್ರೇಯ, ಆವ ಸಮಯದಲ್ಲಿ ಚಂದ್ರನೂ ಸೂರ ನೂ ಶುಕ್ರನೂ ಬ ಹಸ್ಪತಿಯ ಒಂದೇ ರಾಶಿಯೋ೪ ಕಡುವರು, ಆ ಕಾಲವೇ 1ಕೃತಯುಗ'ವೆನಿಸುವುದು. ಕೇಳು ಮೈತ್ರೇಯ, ಈ ರೀತಿಯಲ್ಲಿ ಅತೀತಕಾಲದ ನಿಂತಣ ದೊರೆ ಗಳ ವಂಶಪರಂಪರೆಯನೂ ವರ್ತಮಾನಕಾಲದರಸುಗಳ ಕುಲದ ಪರಿವಿಡಿ ಯನೂ ಭವಿಷ್ಯತ್ಕಾಲದಲ್ಲಿ ನೆಗಳೆಯಂ ಪಡೆವ ಭೂಪಾಲರನ್ನಯವನೂ ಹೇಳಿದೆವು. ಕೇಳು ಮೈತ್ಯ, ಅಭಿಮನ್ಯುವಿನ ಕುಮಾರನಾದ ಪರೀ ಕ್ಷಿತ ಮಹಾರಾಜನ ಜನ್ನವು ಆ ರಘ್ನವಾಗಿ ನಂದನನೆಂಬವನರಸುತನವು ಕಡೆ ಯಾಗುವುದೊ ಆ ಕಾಲಕ್ಕೆ ಈ ಕಲಿಯುಗದಲ್ಲಿ ಸಾಸಿರದಯಕು ವರು ಸವೆನಿಸುವುದು, ಸಪ್ತರ್ಷಿಗಳ 'ಮಂಡಲದೊಳಾವ') ಎರಡು ನಕ್ಷತ ಗಳು ಮುಂಚಿತಾಗಿ ಗಗನದೊಳುದಿಸಿ ಕಾಣಲ್ಪಡುತಿರ್ಪುವೋ, ಅವೆರಡು ಮಧ್ಯದೊ(೪ಾವ) ನಕ್ಷತವು ಓರೆಪೋರೆಯಿಲ್ಲದೆ ಸಮಾನವಾಗಿ ರಾತ್ರಿ ಯಲ್ಲಿ ಗೋಚರಿಸುತಿರ್ಪುದು ಆ ನಕ್ಷತ್ರದೊಡನೆಯೇ ಕೂಡಿ ಸಪರ್ಪಿಗಳು ಮನುಷ್ಯರ ನೂವರುಷ ಪರಂತ ಇರ್ಸರು, ಕೇಳು ಮೈತೆಯಾ, ಪರೀಕ್ಷಿದಾಜನು ರಾಜ್ಯವನಾಳ್ ಸಮಯದಲ್ಲಿ ಈ ಸಪ್ತರ್ಷಿಗಳು ಮಖಾನಕ್ಷತ್ರಕ್ಕೆ ಸರಿಯಾಗಿ ಗಗನದೆಡೆಯೊಳಿದ್ದರು, ಆಗನ ಕಾಲಕ್ಕೆ ಗುಣಿಸಿದೊಡೆ ಕಲಿ ಬಂದು ಸಾವಿರದ ಇನ್ನೂ ವರುಷವಾದುದು. ಆವ ಸಮಯದಲ್ಲಿ (ವಸುದೇವಕುಲದಲ್ಲಿ ಅವತರಿಸಿದ ಭಗವದಂಶವಾದ ಶ್ರೀ ಪಾ.- 1. ಕೃತಯುಗ ಧರ-ಕ, ಮಾ, 2. ಮಧ್ಯದೊಳಾವ-ಕ, ಮ.