ಪುಟ:ಚತುರ್ಥಾಂಶಂ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m | ೨೪] ಚತುರ್ಥಾ೦ಶ ೧೧೩ ಅಶಕ್ಯವಾಗಿ ಹೇಳಿದುದನೆ ಪುನಃಪುನಃ ಹೇಳ ಬೇಕಾಗಿರ್ಪುದಿಂದ, ಅವು ಗಳನು) ವಿಸ್ತರಿಸಿ ಹೇಳಲಿಲ್ಲ. ಕೇಳು ಮೈತ್ರೇಯ, ಇಕ್ಷಾಕುವಂಶದಲ್ಲಿ ಹುಟ್ಟಿದ ಪುರುವೆಂಬ ವನು ಸೌರವವಂಶದೊಳಗೆದ ದೇವಾಸಿಯೆಂಬವನು ಈ ವರ್ತಮಾನ ಕಾಲದಲ್ಲಿ ಮಹಾಯೋಗಬಲಿಷ್ಠರಾಗಿ ಕಲಾಪ' ಗ್ರಾಮವೆನಿಸಿಕೊಂಬ ಗಂಡಕೀನದಿಯ ಸಾಲಗಾ ನುಕ್ಷೇತ್ರದೆ?೦ಬುಗೊಂಡಿರ್ಸರು.! ಇವ ರಿರ್ವರುಂ ಮುಂದೆ ಬರ್ಸ ಕೃತಯುಗದಲ್ಲಿ ಸೋಮವಂಶ ಸೂರ ವಂಶ ಪರಂಪರೆಗೆ ಆದಿವಶರಾಗಿ ಕ್ಷಾತ್ರಧರ್ಮಪ್ರವರ್ತಕರಾಗಿ ಲೋಕ ದೊಳ್ ನೆಗಳ್ಳವಡೆವರು, ಈ ಕನುಸಯೋಗದಿಂದ ಮನುವಂಶಪರಂಪರೆ ಬೊಳುದ್ಭವಿಸಿದ ದೊರೆಗಳು ಕೃತಿತಾದ್ವಾಪರಯುಗಂಗಳಲ್ಲಿ ಭೂಮಿ ಯನು ನೀ ತಿದಸ್ಪದೆ ಅಳೋರು. ಈ ವರ್ತಮಾನ (ಕಲಿ) ಕಾಲದೊಳ್ ದೇವಾನಿಯುಂ ಪುರುವೆಂಬವನುಂ ಇಲ್ಲಿ ಎಂತಿರ್ಪಸರೆ: ಅಂತು ಕ್ಷಾತ್ರ ವಂಶಪರಂಪರೆಗೆ ಬೀಜಭೂತರಾಗಿ ಮತ್ತ೦ ಕೆಲಬ೨ ದೊರೆಗಳಲ್ಲಿ ಭೂವಿ ದೊಳಿರ್ಪರು. ಕೇಳು ಮೈತ್ರೇಯ, ಈ ರೀತಿಯಲ್ಲಿ ಪುಣ್ಯಕ ರಾದ ಸೂರ ವಂಶಸೋಮವಂಶಪರಂಪರೆಯ ರಾಯರ ಚರಿತವನು ನಿನಗೆ ಹೇಳಿದೆನು, ಈ ರಾಯರ ಜಾತಿವರ್ಗ೦ಗಳನು ಅವರ ವಂಶಕವುಗಳನು ವಿಸ್ತರಿಸಿ ಪೇಳ್ವೆನೆಂದೊಡೆ ಶತಸಹಸ್ರ ವರ್ಷವಾದರೂ ಸಾಲದು ; ' ಅದು ಕಾರಣದಿಂದ ನೆಗಳೆಗೆ ಬಂದರಸುಗಳ ಮಾತ್ರವೆ ವಿಸ್ತರಿಸಿದೆನು. ಇನ್ನು ಉಳಿದವರನೆಲ್ಲ ಸಂಕ್ಷೇಪವಾಗಿ ಹೇಳುವೆನು.. ಕೇಳು ಮೈತ್ರೇಯ, ಈ ಪೂರೊಕ್ಕರಾದ ರಾಯರೂ (ಇನ್ನೂ ಕೆಲಬರು ಅರಸುಗಳು ಈ ಹೇಯವಾದ ಕಳೇಬರದಲ್ಲಿ ಮೋಹಾಂಧ ಕಾರವುಳ್ಳವರಾಗಿ ಈ ಭೂಮಂಡಲವೆಲ್ಲವು ಎನ್ನ ದು ತನ್ನದು ಎಂದು ಟೀಕು 1. ಈ ಭಾಗವು ಸಂಸ್ಕೃತಮಾತೃಕೆಯಲ್ಲಿ ಇಲ್ಲ- ಕಲಾಪಗಾಮದಲ್ಲಿ ಇರುವಂಥವರು ಎಂದು 2, ಕಲಿಯುಗದಲ್ಲಿ ಕ್ಷತ್ರಿಯರು ಅಲ್ಪ ರಾದ್ದರಿ೦ದಲೂ, ಕಲಿಯುಗಾಂತ ದಲ್ಲಿ ನಿರ್ನಾಮವಾಗುವರಾದ್ದರಿಂದಲೂ ಮೂರು ಯುಗಗಳಲ್ಲಿ ಭೂಮಿಯನ್ನು ಅನುಭವಿಸುವರೆಂದು ಹೇಳಲ್ಪಟ್ಟಿತು. ರಾ-3, ಸಂಸ್ಕೃತ ಮಾತೃಕೆಯಲ್ಲಿಲ್ಲ. 12