ಪುಟ:ಚತುರ್ಥಾಂಶಂ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಟ ೧೧೬ ವಿಷ್ಣು ಪುರಾಣ [ಅಧ್ಯಾಯ ಯಬಯಲಾಸೆಯಿಂದ (ಶಬಡುತಿರ್ಪರು ! ಅವಆವ ದೇಶದೊಳಾವ ರಾಯು ನಾಳುತಿರ್ಸನೋ ಆ ರಾಯನು ಮಡಿದು ಕಾಲಾಂತರಕ್ಕೆ ಸಂತೋಂದೆಡೆ ಯೋಳುದ್ಭವಿಸಿ ಅರಸನಾಗುವನಲ ದೆ ಇದ್ದ ಬಳಳ ಇರನು, ಆದರೂ) ಇಂತಪ್ಪುದೊಂದು ಕುಬುದ್ದಿಯು ರಾಯರಿಗೆಲ್ಲಾ ಸಮನಿಸುತಿರ್ಪುದು ! ಈ ರೀತಿಯಲ್ಲಿ ಮಮತ್ವಾಭಿಮಾನಚಿತ್ತನಾಗಿ ಮೃತ್ಯುವಶನೈದುವಂಥ ಪೂರ್ವ ದೊರೆಯಂ ನೋಡಿ ಪೆಂತೋ ರ೦ಗೆ ಹೃದ್ಯಾಸ್ಪದವಾದ ಮಮತವೆಂತು ಪು ಟ್ಟುವುದೆ ? ಇಂತನಿತ್ಯವಾದ ಬಾಳ್ಯಂ ನಚ್ಚಿ ಕೊಂಡು ಕೌಶದಿಂದ ದೊರೆ ಗಳು ತಮಗೆ ಶತ್ರುವಾಗಿ ರುವ) ಪರರನು ಕುಲಿತು-ಈ ಭೂಮಿಯೆನ್ನ ದು, ಈ ಧರಣಿಯನೆನಗೆ ಬಿಡು ಹೋಗೆಂದು ನೃತ್ಯರ ಮುಖದಿಂ ಹೇಳಿಸು ವರು ! " ಮತ್ತವನಿಯೆಂತು ತಮ್ಮದು ; ಎಮ್ಮದು ಭೂಮಿ ' ಎಂದು ಧೂ ರ್ತರಾದವರು ದುರ್ಮಮತೆಗಳ೦ ಬಿಡರು, (ಇಂಥ ರಾಯರುಗಳಲ್ಲಿರುವ ಮಮತ ಬುದ್ದಿಯನು ಕಂಡು ನನಗೆ ಪರಿಹಾಸವೂ ಅವರ ಮೌಡ್ಯವನು ನೋಡಿ ದಯೆಯ ಹುಟ್ಟುತ್ತವೆ.) | - ಕೇಳು ಮೈತ್ರೇಯ ! ಈ ಪೃಥೀಗೀತ ಶೈಕಾರ್ಥವು ಲೋಕದಲ್ಲಿ ನೆಗಳವಡೆದಿರ್ಪುದು (ಈ ಸೃಢೀಗೀತವಾದ ಶ್ಲೋಕಗಳ ಅರ್ಥವು ಆರ ಹೃದಯದಲ್ಲಿ ನಿಲ್ಲುವುದೋ ಅಂಥವರಲ್ಲಿ ಸರಕಿರಣದಲ್ಲಿ ಹಿಮದಂತೆ, ಮನುಷ್ಯ ಬುದ್ದಿಯು ವಿಲಯ ಹೊಂದುವುದು.) ಈ ರೀತಿಯಲ್ಲಿ ಹೇಳಿದ) ಮನುವಂಶವಿಸ್ತಾರವನು ಅವ ಮನುಷ್ಯನು ಜಿತೇಂದ್ರಿಯನಾಗಿ ಚಿಕಾ ಗ್ರತೆಯಿಂದ ಲಾಲಿಸಿ ಕಳ್ಳನೂ ಆತನಿಗೆ ಸ್ವರ್ಗವುಂಟು. ಈರೀತಿಯಲ್ಲಿ ವಂಶವಿಸ್ತಾರವನು ನಿನಗೆ ನಾನು ವಿರಚಿಸಿದುದಿಂದ ನಿನಗೆಲ್ಲ ತಿಳಿದಿರ್ಪುದು. 1 ಈಪೇಳ ಮನುವಂಶದ ದೊರೆಗಳೆಲ್ಲರುಂ ಲೋಕಸ್ಥಿತಿಕರ್ತೃವಾದ ಮಹಾವಿಷ್ಣು ವಿನಂಶಸಂಭವರೆನಿಸಿಕೊಂಡು ಧರದೊಡಗೂಡಿ ಭೂಮಿಯನಾ ೪ ರು.1 ಇಂತಪ್ಪ ಪುಣ್ಯಕರಾದ ಮನುವಂಶದ ಮಹಾರಾಯರ ವಂಶವಿ ಸಾರವನು ಜಿತೇಂದ್ರಿಯನಾಗಿ ಬೆಕಾಗ್ರತೆಯಿಂದ ಆವ ಮನುಷ್ಯನು ಆಲಿಸುತಿರ್ಪನೋ ಅವನು ಸಕಲಪಾಸವಿನಿರ್ಮುಕ್ತನಾಗಿ ನಿರ್ಮಲಾಂತಃ ಕರಣನಾಗಿ ಧನಧಾನ್ಯ ಸಮೃದ್ಧಿಯುಳ್ಳ ಸಂಪದವನು ಪಡೆವನು, ಮತ್ತಂ m m m 1 J ೨೨- ೨ಎ, ಪಿ.