ಪುಟ:ಚತುರ್ಥಾಂಶಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ 'ನಿ ಚಿಕು ಪಾ ಧ್ಯಾಯ ವಿರ ಚಿತ ಶ್ರೀ ವಿಷ್ಣು ಪುರಾಣದಲ್ಲಿ ಚತುರ್ಥಾಂಶ ಷಿಸಿ ಶ್ಲೋ ಯಸ್ಮಾದಿದಂ ಜಗದಜಾಯತ ಯತ್ರತಿಷ್ಠತ್ಯಂತೇ ಸಮಸ್ತ ಮಿದಮಸ್ಯ ಮುಪೈತಿ ಯತ್ರ | ತಸ್ಮಿ ನಮಸ್ಸ ದಸದಾದಿವಿಕಲ್ಪ ಶೂನ್ಯ ಚೈತನ್ಯ ಮಾತ್ರ) ವಸುಷೇ ಪುರುಷೋತ್ತಮಾಯ || ಈ ಪುರಾಣರತ್ನಮೆನಿಸಿಕೊಂಬ ಶ್ರೀ ವಿಷ್ಣು ಪುರಾಣದಲ್ಲಿ ಪ್ರಥ ಮಾಂಶದಲ್ಲಿ ಪರಾಶರರಿಂದ ಮೈತೆಯರು ಕುಳಿತು ಬ್ರಹ್ಮಲಕ್ಷಣಸ) ಕಾರವಾದ ಜಗಜ್ಜನ್ಮಾದಿಕಾರಣತ್ರವು ಪ್ರತಿಪಾದಿಸಲ್ಪಟ್ಟಿತು. ದ್ವಿತೀಯಾಂ ಶದಲ್ಲಿ ಶ್ರುತಿ- “ ಸೋಕಾಮಯತ ಬಹುಸಾಂ ಪ್ರಜಾಯೆಯ ” ಎಂಬು ಶು ತ್ಯನುಸಾರದಿಂ ಸಂಕಲ್ಪಮಾತ್ರದಿಂ ಸೃಷ್ಟನಾದ ಸದಸದಾತ್ಮಕವಾದ ಪ) ಪಂಚಸಂನಿವೇಶವು ನಿತ್ಯವಾದ ಸರ್ಗಸ್ಥಿತಿಪ್ರಕಾರಭೇದವು ಯಥಾರ್ಥವಾಗಿ ಪ್ರತಿಪಾದಿಸಲ್ಪಟ್ಟಿತು. ಏತಾದೃಶವಾದ ಪ್ರಾಕೃತಪ್ರಪಂಚಕ್ಕೆ ಹೊಳಗಾದ ನಿತ್ಯ ವಿಭೂತಿಪ ಸಂಗವು ಧ್ರುವ ಪ್ರಜ್ಞಾ ದಸ್ತೋತ್ರಗಳಲ್ಲಿ ಪ್ರತಿಪಾದಿಸಲ್ಪ ಟ್ಟಿತು. ತೃತೀಯಾಂಶದಲ್ಲಿ ಪರಮಾತ್ಮನಲ್ಲಿ ಸ್ಥಿತಿಕರ್ತೃರೂಪಗಳಾದ ವ್ಯೂಹವಿಭವಾದಿ ಭೇದಂಗಳು ಪ್ರತಿಪಾದಿಸಲ್ಪಟ್ಟಿತು, ಆಪ್ರಸಂಗದಲ್ಲಿ ಅಂಡಾಂತವರ್ತಿಗಳಾದ ಪದಾರ್ಥಪ್ರಕಾರವು ಪ್ರತಿಪಾದಿಸಲ್ಪಟ್ಟಿತು. ಚತು ರ್ಥಾಂಶದಲ್ಲಿ ಸೋಮಸೂರ್ಯಾಸ್ಪಯಭೂಪಾಲಪರಂಪರೆಯಂ ನಿರೂಪಿಸ ಲಿದ್ದ ಇಥ ಶ್ರೀಪರಾಶರರಂ ಕುಜ'ತು ಮೈತ್ರೇಯರು ಪ್ರಶ್ನೆ ಯಂ ಮಾಡುತ ಲಿದ್ದಾರು. ಕೇ೪೦ ಪರಾಶರರೇ : ಅಂಡಾಂತರ್ವತಿ್ರಗಳಾದ ಸತ್ಕರ್ಮನಿಷ್ಠ ರುಗ ಳಾದ ಮನುಷ್ಯರಿಂದ ಮಾಡ ತಕ್ಕ ನಿತ್ಯನೈಮಿತ್ತಿಕಾದಿ ಧರ್ಮಂಗಳು, ಬ್ರಹ್ಮ ಕ್ಷತ್ರಿಯ ವೈಶ್ಯ, ಶೂದ್ರರುಗಳ ವರ್ಣಧರ್ಮಂಗಳು, ಬ್ರಹ್ಮಚಾರಿ ಗೃಹಸ್ಥ