ಪುಟ:ಚತುರ್ಥಾಂಶಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*{ನಿ ವಿಷ್ಣು ಪುರಾಣ | [ಅಧ್ಯಾಯ ವಾನಪ್ರಸ್ಥ ಸನ್ಯಾಸಾಶ್ರಮಧರ್ಮಂಗಳು ಪೂರ್ವಾಂಶದಲ್ಲಿ ನಿರೂಪಿಸಲ್ಪ ಟ್ಟವು, ಇನ್ನು ಸೋಮಸೂರ್ಯವಂಶೋತ್ಸನ್ನರಾದ ಪುಣ್ಯಕರಾದ ರಾಯರುಗಳ ವಂಶಮಂ ಕೇಳಬೇಕೆಂದು ಅಪೇಕ್ಷಿಸುತಲಿದ್ದೇನೆ; ನಿರೂಪಿಸಬೇ ಕೆಂದು ಕೇಳುವಂಥ ಮೈತ್ಯಂಗೆ ತ್ರೀಪರಾಶರರು ನಿರೂಪಿಸುತಲಿದ್ದಾರು:- ಕೇಳು ಮೈತ್ರೇಯನೆ : ಚತುರ್ಮುಖಬ್ರಹ್ಮನಾದಿಯಾಗಿ ನರಲೋ ಕಪಾಲರ ವಂಶವು ವೀರಧೀರಶರರಾಯರುಗಳಿಂದ ಅಲಂಕರಿಸಲ್ಪಟ್ಟಂಥ ದುದು, ಅಂತಹ ರಾಯರುಗಳ೦ ದಿವಸದಿವಸದಲ್ಲಿ ಅವವನು ಸ್ಮರಿಸುತಲಿ ದಾನು ಅವನ ವಂಶವಾವಗಂ ವಿಚ ದವಾಗದು. ಅದು ಕಾರಣ ಇವನು ವಂಶದ ವೃತ್ತಾಂತವನು ಸಮಸ್ತ ಪಾಪಪರಿಹಾರಕ್ಕೋಸುಗ ಕೇಳ ತಕ್ಕುದು. ಎಲೈ ಮೈತ್ರೇಯ ! ಪಡ್ಡು ಸೈಶರ್ಯಸಂಪನ್ನನಾದ ಸರ್ವವ್ಯಾಪಕನಾದ ವಿಷ್ಣುವಿನ ಮೂರ್ತಿಭೇದವಾದ ಸೇರಪವನು ಅನುಸರಿಸುತಲಿದ್ದಂಥ ಖು ಗ್ಯಜುಸುಮಾದಿ ಸಕಲವೇದಾತ್ಮಕನಾದ ಹಿರಣ್ಯಗರ್ಭನೆಂದು ಪ್ರಸಿದ್ಧ ನಾದ ಬ್ರಹ್ಮದೇವನು ಬ್ರಹ್ಮಾಂಡದತ್ತಣಿಂದುದ್ಭವಿಸಿದನು. ಅಚತುರ್ಮು ಖನ ಬಲದ ಅಂಗುಷ್ಟದಲ್ಲಿ ಜನಿಸಿದಂಥವನು “ದಕ್ಷಪ್ರಜಾಪತಿ ; ಆತಗೆ ಅದಿತಿ, ಅವಳಲ್ಲಿ ವಿವರ್ಸ, ಆತಂಗೆ ಮನು, ಮನುವಿನಲ್ಲಿ ಪುಟ್ಟಿದವರು ಇಕ್ಷಾಕು, ನೃಗ, ಧ್ಯಪ್ಪ, ತರ್ಯಾತಿ, ನರಿಷ್ಯತ, ನಾಭಾಗ, ದಿಪ್ಪ, ಕರೂ ಷ, ತೃಪಧ ಎಂಬ 1 (ಒಂಬತ್ತು) 1 ಮಂದಿ; ಅನನುಚಕ್ರವರ್ತಿಯು ಮೈ ತಾವರಣಾತ್ಮಕವಾದ ಇನ್ದ್ರಿಯಂ ಮಾಡಿದನು. ಯಾಗವಲ್ಲಿ ಹೋತ್ರ ವಿನ ಅಪಚಾರದಿಂದ ಇಳಯಂಬವಳಾದಳು, ಅವಳು ಮಿತ್ರಾವರುಣರ ಅನುಗ್ರಹದಿಂದ ಸುಯ್ಯುನ್ನ ನಂ ಪಡೆದಳು. ಆಸುದುಷ್ಟನು ತಿನಕೊಪ ದಿಂ ೩ ಯಾಗಿ ಸೋಮಪುತ್ರನಾದ ಬುಧನ ಆಶ್ರಮದ ಸವಿಾಪದಲ್ಲಿ ಸಂ ಚರಿಸುತಿದ್ದಳು. ಅವಳಲ್ಲಿ ಬುಧನಿಂದ ಪುರೂರವನ್ನು ಹುಟ್ಟಿದನು. ಆಮೇಲೆ ಸುದ್ಯುಮ್ಮನು ಅನೇಕ ತೇಜಸ್ವಿಗಳಾದ ಪರಮರ್ಪಿಗಳಿಂದ ವೇದಮಂತ್ರಾ ರಾಧಿತನಾದ ಯಜ್ಞೆಶರನ ಅನುಗ್ರಹದಿಂದ ಪುರುಷತ್ವಮಂ ಪಡೆದು ಉಜ್ವಲ ನೆಂದುಂ ಭಯನೆಂದುಂ ವಿನತನೆಂದು ಮೂಲವುಂದಿ ಮಕ್ಕಳ೦ ಪಡೆದನು. ಪಾಠಾಂತರ- 1. ಪ್ರಾಂಶು ಎಂದು ಒಂದು ಹೆಸರನ್ನು ಸೇರಿಸಿ ಹತ್ತು ಎಂದು ಪಾಠವಿದೆ.