ಪುಟ:ಚತುರ್ಥಾಂಶಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಚತುರ್ಥಾ೦ಶ ಆಪುಂಸ್ಕೃಮಂ ಪಡೆದ ಸುದ್ಯುಮ್ನನು ಪೂರ್ವಕನಾದ ಕಾರಣ ರಾಜ್ಯಾಧಿಪತ್ಯ ಮನೆಯ್ಲಿ ತಿಲ್ಲ, ಅವೈವಸ್ಸತಮನುವು ವಸಿಷ್ಟೋಕಪ್ರಕಾ ರದಿಂ ಪ್ರತಿಷ್ಠಾನವೆಂಬ ಪಟ್ಟಣವಂ ಪುರೂರವಂಗೆ ಕೊಟ್ಟನು. ವೈವಸ್ವತ ಮನುಪುತ್ರನಾದ ಸೃಪದ್ರನು ವಿಸ್ತಗೊವಧೆಗಳಂ ಮಾಡಿದುದwಂದ ವಸಿಷ್ಠ ವಾಕ್ಯದಿಂ ಶೂದ್ರತಮನೆಯ್ದಿ ದಂ, ಕರೂಪನಿಂದ ಕಾರುಪಾಖ್ಯಕ್ಷತ್ರಿಯರ್ ಜನಿಸಿದರು. ದಿಪ್ಪಂಗೆ ನಾಭಾಗಂ ; ಅವಂಗೆ ಬಂಧನಂ ಪುಟ್ಟದ ಬಳಿಕ ನಾಭಾಗಂ ವೈಶ್ಯಜಾತಿಯೊಳ್ ಪ್ರವೃತ್ತನಾದಂ, ಆಬಂಧನಂಗೆ ವತ್ಸ ಪ್ರೀತಿ, ಅವಂಗೆ ಪ್ರಾಂಶು, ಅವಂಗೆ ಪ್ರಜಾಪತಿ, ಅವಂಗೆ ಖನಿಮಿತ್ರನನಂಗೆ ತಾಕು ಪಂ, ಅವಂಗೆ 1ವಿಶಂ, ಅನಂಗೆ ವಿವಿಂಶಕ೦', ಅವನಿಂ 2ಖನಿನೇತ್ರ, ಅವಂ ಗತಿವಿಭೂತಿ, ಅವಂಗೆ ಕರಂದ ಮಂ, ಅವಂಗೆ ಅವಿಕ್ಷಿತಿ, ಅವಂಗೆ ಮರು (ಚಕ್ರವರ್ತಿ), ಅವಂ ಬಹು ಯಜ್ಞಮಂ ಮಾಡಿ ಕೀರ್ತಿವಡೆದಂ, ( ಆಮರು ತನ ವಿಷಯವಾಗಿ ಈ ಎರಡು ಶೈಕೆಗಳು ಗಾನಮಾಡಲ್ಪಡುತ್ತವೆ:- ಶ್ಲೋ1 ( ಮರುತ್ತಸ್ಯ ಯಧಾ ಯಜ್ಞಃ ತಧಾ ಕನ್ಯಾಭವದ್ದುವಿ || - ಸತ್ವಂ ಹಿರಣ್ಮಯಂ ಯಸ್ಯ ಯಜ್ಞವಸ್ಕೃತಿಶೋಭನಂ ||೧|| ಅವಾದ್ಯದಿಂದ ಸ್ಫೋಮೇನ ದಕ್ಷಿಣಾಭಿರ್ದ್ವಿ ಚಾತಯಃ | ಮರುತಃ ಪರಿವೇಷ್ಟಾ ರಃ ಸದಸಾಶ್ಚ ದಿವೌಕಸಃ ” |೨| ಟೀಕು- ಮರುತ್ತನಂತ ಯಾರೂ ಯಜ್ಞವನ್ನು ಮಾಡಲಿಲ್ಲ ; ಯಜ್ಞವಸ್ತು ಗಳೆಲ್ಲವೂ ಸ್ವರ್ಣಮಯವಾಗಿಯೇ ಇದ್ದುವು; ಆ ಯಜ್ಞದಲ್ಲಿ ಸೋಮರಸ ಪಾನ ದಿ೦ದ ಇ೦ದನು ಮತ್ತನಾದನು ; ದಕ್ಷಿಣೆಗಳಿ೦ದ ಬ್ರಾಹ್ಮಣರು ತೃಪ್ತರಾದರು. ಆ ಯಜ್ಞದಲ್ಲಿ ಮುತ್ತುಗಳೇ ಒಡಿಸುವವರಾದರು ; ದೇವತೆಗಳೇ ಆರೋಗಣೆಗೆ ಕುಳಿತವರು.) ಅವಂಗೆ ನರಿಷ್ಕಂತ, ಅವಂಗೆ ದಮಂ, ಅವಂಗೆ ರಾಜವರ್ಧನಂ, ಅವಂಗೆ ಸು ವೃದ್ಧಿ, ಅವಂಗೆ ಕೇವಲ೦,ಅವಂಗೆ ಸುದ್ದತಿ, ಅವಂಗೆ ನರಂ, ಅವಂಗೆ ಚಂದy°, ಅವಂಗೆ ಕೇವಲಂ, ಅವಂಗೆ ಬಂಧುಮಂತ, ಅವಂಗೆ ವೇಗವಂತಂ, ಅವಂಗೆ ಬುಧಂ, ಅವಂಗೆ ತ ಇಬಿಂದು, ಅವಂಗೆ ಸಣ್ಣಗಳ ಇಳಳಯೆಂಬವಳಾ ದಳು. ಅತೃಣಬಿಂದುವಿಂಗೆ ಅಸ್ಪರ ಅಲಂಬುಸೆ ಯೆಂಬವಳಲ್ಲಿ ಗಂಡುಮಗಂ ವಿಶಾಲನೆಂಬ ರಾಯಂ ಪುಟ್ಟದಂ, ಆವಿಶಾಲನೆಂಬ ರಾಯನು ಪಾ -1, ವಿವಿಶನವಂಗೆ ವಿಶ೦, 24- - - 2. ಸ್ವವಿತ್ರ.