ಪುಟ:ಚತುರ್ಥಾಂಶಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ೦ಶ m (ಇಲ್ಲಿ ಒಂದು ಶ್ಲೋಕವು ಹೇಳಲ್ಪಡುತ್ತದೆ :- ಶೆ ! ಏತೇ ಕ್ಷತ್ರ ಪ್ರಸ್ತಾವೈ ಪುನಶ್ಚಂಗಿರಸಾಸ್ಕೃತಾಃ || ರಥೋರ್ತಾಣಾಂ ಪ್ರವರಾಃ ಕ್ಷತ್ರೋಪೇತಾ ದ್ವಿಜಾತಯಃ 1) ಟೀಕು -ಇವರುಗಳು ಕ್ಷತ್ರಿಯವಂತೆ Aತ್ಪನ್ನ ರು; ಮತ್ತಂ ಇವರು ಗಳು ಆಂಗಿರಸರೆನಿಸಿಕೊಂಬರು ; ರಥೀತರರಾದ ರಾಯರುಗಳ ಮಧ್ಯದಲ್ಲಿ ಅತ್ಯಂತ ಶ್ರೇಷ್ಠರು, ಕ್ಷತ್ರಿಯಧರ್ಮದೊಡನೆ ಕೂಡಿದವರು-ಎಂದು.. ಮನುಚಕ್ರವರ್ತಿಯ ಸೀನಿನಿಂದ ನಾಸಿಕದಿಂದ ಹುಟ್ಟಿದಂಥವನು ಇಕ್ಷಾಕುಮಹಾರಾಯನು, ಆತಂಗೆ ಪುತ್ರ ಶತ, ಅವರಲ್ಲಿ ಪ್ರಧಾನರಾದ ವರು ವಿಕುಕ್ಷಿ ನಿಮಿ ದಂಡ ರು, ಇನ್ನು ಶಕುನಿ ಮೊದಲಾದವರು ಐವತ್ತು ಮಂದಿ ಕುಮಾರರು ಉತ್ತರದಿಕ್ಕನ್ನು ರಕ್ಷಿಸುವವರಾದರು. ಆ ಪುತ್ರರುಗಳಲ್ಲಿ ನಾಲ್ವತ್ತೆಂಟು ಮಂದಿ ದಕ್ಷಿದೇಶದ ಭೂಪಾಲರುಗಳು. ಆ ಇಕ್ಷಾಕುಮಹಾರಾಯನು ಅಷ್ಟಕಾಠಾ ದ್ದಾರ್ಥವಾಗಿ ಪ್ರಾದ್ದಾ ರ್ಹವಾದ ಮಾಂಸವನು ಕೊಂಡು ಬಾ-ಎಂದು ಆ ವಿಕುಕ್ಷಿಯೆಂಬ ಕುಮಾರನನು ಆಜ್ಞಾಪಿಸಿದವನಾದನು. ಆ ವಿಕುಕ್ಷಿ ತಂದೆಯ ಆಜ್ಞೆಯಿಂದ ಹಾಗೆಯೇ ಆಗಲಿ,” ಎಂದು ವನವನೆಯ್ದೆ , ಅನೇಕ ಮೃಗಗಳ ಸಂಹರಿಸಿ ಬಳಲಿ, ಹಸಿವಿನಿಂದ ಕಂಗೆಟ್ಟು, ಬಂದು ಮೊಲನಂ ಭಕ್ಷಿಸಿ, ಆಶೇಷವಾದ ಮಾಂಸ ವನು ತನ್ನ ತಂದೆಗೆ ಕೊಟ್ಟವನಾದನು. ಇಕ್ಕಾ ಕುಮಹಾರಾಯನಿಂದ ಇಕ್ಷಾಕುಕುಲಗುರುವಾದ ವಸಿಷ್ಠನು ಆಮಾಂಸವನು ಪ್ರೋಕ್ಷಣಾರ್ಥ" ವಾಗಿ ಸೇರಿಸಲ್ಪಟ್ಟಂಥವನಾಗಿ ಈಮಾತಂ ನುಡಿದನು, “ ಅಪವಿತ್ರ ವಾದ ಈಮಾಂಸದಿಂದ ಸಾಕು ; ಅದೇನುಕಾರಣವೆಂದೊಡೆ-ಈದುರಾ 'ನಾದ ನಿನ್ನ ಪುತ್ರನಿಂದ ಶೇಷವಾದಂಥದು ; ಆವುದಾನೊಂದು ಕಾರಣ ವಾಗಿ ಶಶವು ಭಕ್ಷಿಸಲ್ಪಟ್ಟಿತು ; ಆತೇಪವು ಕವ್ಯಕ್ಕೆ ನಿಷಿದ್ಧವಾದ ಕಾರಣ ಆಗದು ” ಅನಂತರದಲ್ಲಿ ಈವಿಕುಕ್ಷಿಯು ತಂದೆಯಾದ ಇಕ್ಷಾಕುರಾ ಯನಿಂದ “ ಶಶಾದನು ಎಂಬ ಹೆಸರುಳ್ಳವನಾಗು ” ಎಂದು ಶಾಪಗ್ರಸ್ತನು ಆಗಿ, ರಾಜ್ಯದಿಂದ ಬಿಡಲ್ಪಟ್ಟನು. ತಂಗೆಯು ಲೋಕಾಂತರವನೆಯು ತಿರ ಲಾಗಿ, ಆಶಶಾದನು ಈ ಸಮಸ್ಯವಾದ ಭೂಮಿಯನು ಧರ್ಮದಲ್ಲಿ ಪರಿಪಾ ಲಿಸಿದವನಾದನು, ಆತ೦ಗೆ ಪುರಂಜಯನೆಂಬ ಕುಮಾರನಾದನು. 9 ಚ