ಪುಟ:ಚತುರ್ಥಾಂಶಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮. ವಿಷ್ಣು ಪುರಾಣ [ಅಧ್ಯಾಯ ಇನ್ನೊಂದು ಕಥಾಂತರವಂ ಕೇಳು. ಮೈತ್ಯ! ಪೂರ್ವದ ಶ್ರೇತಾ ಯುಗದಲ್ಲಿ ಅತ್ಯಂತಭಯಂಕರವಾದ ದೇವಾಸುರಯುದ್ಧ ವಾಯಿತು. ಆ ಯುದ್ಧದಲ್ಲಿ ಅತ್ಯಂತಬಲಿಷ್ಟರಾದ ರಾಕ್ಷಸರಿಂದ ದೇವತೆಗಳು ಅಸಜಯವನೆ ಹೈದವರಾದರು. ಅದು ಕಾರಣ ಪತ್ತು ಳನೈಶರ್ಯಸಂಪನ್ನನಾದ ನಾರ: ಯಣನ ಆರಾಧನೆಯಂ ಮಾಡಿದವರಾದರು. ಆಆರಾಧನೆಯಿಂದ ಪ್ರಸನ್ನ ನಾದ ಅನಾದಿನಿಧನನಾಗಿ ಸಕಲಜಗದ ಕ್ಷಣ ಸರಾಯಣನಾದ ನಾರಾಯಣನು ದೇವತೆಗಳ ಕುರಿತು ನುಡಿದವನಾದನು, “ ಕೇಳಿರೈ, ದೇವತೆಗಳಿರಾ ! ನೀವು ಯಾವ ಪ್ರಯೋಜನವಂ ಬಯಸಿದಿ, ಅದನು ನಾನು ಅಲ್ಲಿ ತೆನು. ಅದು ನಿಮ್ಮಿಂದ ಕೇಳಲ್ಪಡಲಿ, ಪುರಂಜಯನೆಂಬ ಶಶಾದರಾಯನ ಕುಮಾರನು ಕೃತಿಯಷ್ಣನು, ಆತನ ಶರೀರದಲ್ಲಿ ನಾನು ಬಂದಂಶದಿಂದ ಅವತರಿಸಿ ಆ ಸಮಸ್ತವಾದ ಅಸುರರನು ಸಂಹರಿಸುವೆನು, ಸಮಸ್ಯವಾದ ದೇವತೆಗಳು ಅದು ಕಾರಣ ನಿಮ್ಮಿಂದ ಅಸುರವಧಾರ್ಥವಾಗಿ ಉದ್ಯೋಗವು ಮಾಡಲ್ಪಡಲಿ! 2: ಎಂದು ತಮಗೆ ರಕ್ಷಕನಾದ ನಾರಾಯಣನಿಂದ ಹೇಳಲ್ಪಟ್ಟ ದೇವತೆಗಳು ಆ ಪುರಂಜಯನ ಸವಿಾಪವನ್ನು ಕುರಿತು ಬಂದಂಥವರಾಗಿ ಆತನ ಕುತು ಈವಾತ ನುಡಿದನರಾದರು. “ ಎಲೈ ಪುರಂಜಯಮಹಾರಾಯನೆ! ನಮ್ಮಿಂದ ಪಾರ್ಥಿಸಲ್ಪಟ್ಟ ನಿನ್ನಿಂದ ಕತುವಧೆಯನಪೇಕ್ಷಿಸಿದ ನಮಗೆ ಸಹಾಯವನು ಮಾಡಲಿಚೆ ಸುತಲಿದ್ದೆ ಇವೆ, ಅಪೌಲ್ಯವು ನಿನ್ನಿಂದ ನಮಗೆ ಮಾಡತಕ್ಕುದು. ಸ್ನೇಹಭಗವು ಮಾಡತಕ್ಕುದಲ್ಯ'ವೆಂದು ನುಡಿದಂಥ ದೇವತೆಗಳ ಕುತು ಪುರಂಹಯನು ನುಡಿದಂಥವನಾದನು. “ ಕೇಳಿರೈ, ದೇವತೆಗಳಿರಾ ಈಶತಕತುವಾದ ಇಂದ್ರನು ತ್ರೈಲೋಕ್ಯನಾಥನು. ಅಂತಹ ಇಂದ್ರನ ಸೈಂಧವನಾಶ್ರಯಿಸಿದವನಾಗಿ ನಿನ್ನು ಶತ್ರುಗಳೊಡನೆ ಯುದ್ಧವಂ ಮಾಡು ವೆನು, ಅದುಕಾರಣ ನಿಮಗೆ ಸಹಾಯನಾಗುವೆ ' ನೆಂದು ಹೇಳಿದ ವಾಕ್ಯವಂ ಕೇಳಿ, ದೇವತೆಗಳಿಂದಲೂ ಇಂದ್ರನಿಂದಲೂ “ ಹಾಗೆಯೇ ಆಗಲಿ ” ಎಂದು, ಅಂಗೀಕರಿಸಲ್ಪಟ್ಟಿತು, ಅನಂತರದಲ್ಲಿ ವೃಷಭರೂಪಿಯಾದ ದೇವೇಂದ್ರನ ಹೆಕ್ಕತಿನ ಹಿಣಿಲನಾಶ್ರಯಿಸಿದವನಾಗಿ, ಅತ್ಯಂತ ರೂಪಸಮನ್ವಿತವಾಗಿ, ಪಡ್ಡು ಸೈಶರ್ಯಸಂಪನ್ನನಾಗಿ, ಚರಾಚರಗುರುವಾದ ನಾರಾಯಣನ ತೇಜ ಇನಿಂಗ (ಒವೇಶಿಸಲ್ಪಟ್ಟವನಾಗಿ, ಗೇವಾಸುರಯುದ್ದದಲ್ಲಿ ಸಮಸ್ಯವಾದ

  • -

೧ 6