ಪುಟ:ಚತುರ್ಥಾಂಶಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಲ ಇ ೧೨ ವಿಷ್ಣು ಪುರಾಣ [ ಅಧ್ಯಾಯ ನಿಂಗ ಈ ಮಂತ್ರಪೂತವಾದ ತೀರ್ಥವು ಮಾನವಾಡಲ್ಪಟ್ಟಿತು ? ಈ ಕಲದಕವನು ಯುವನಾಶ್ಚರಾಯನ ಧರ್ಮಪತ್ನಿಯು ಪಾನವ ಮಾಡಿ ದಲ್ಲಿ ಮಹಾಬಲಸರಾಕ್ರಮವನುಳ್ಳ ಪುತ್ರನಂ ಪಡೆವಳು.” ಎಂದು ಹೇಳಿ ದುದಂ, ಅರಾಯಂ ಕೇಳ, “ ನವಿಗಳಿರಾ : ಅwಯದೆ ಇದ್ದ ನನ್ನಿಂದ ಅದು ಪಾನವ ಮಾಡಲ್ಪಟ್ಟಿತು! ” ಎಂದು ಹೇಳಿದವನಾದನು, ಗರ್ಭವು ಯುವ ನಾತ್ಮನ ಉದರದಲ್ಲಿ ಆಯಿತು. ದಿನಕಮದಿಂದ ಗರ್ಭ ಚಿಪ್ಪದ ಪ್ರಕಾರ ದಲ್ಲಿ ವರ್ಧಿಸಿತು. ಪೂಣ- ಗರ್ಭವಾದ ಕಾಲದಲ್ಲಿ ಆರಾಯನ 1 ದಕ್ಷಿಣ ಕುಕ್ಷಿಯನ್ನು ಭೇದಿಸಿಕೊಂಡು ಶಿಶುವು ಹೊಟಂಥಾದುದಾಯಿತು. ಆ ದಕ್ಷಿಣ ಕುಕ್ಷಿಭೇದದಿಂದ ರಾಯನು ದೇಹವಂ ಬಿಡಲಿಲ್ಲ. ಹುಟ್ಟಿದ ಶಿಶು ವು ಇನ್ನಿಕರಸವಂ ಪಾನವ ಮಾಡಿತು ಎಂದು ಸುಪ್ರೀಶರರು ಹೇಳಿದರು.1 ಅನಂತರದಲ್ಲಿ ದೇವಸತಿಯಾದ ದೇವೇಂದ್ರನು ಅಲ್ಲಿಗೆ ಬಂದು ಈವಾತ ನುಡಿದನು, “ ನನ್ನ ಅಂಗುಷ್ಠವನು ಈಸಣ್ಣವನು ಪಾನನ ಮಾಡಿರುವ ನಾದಕಾರಣ ಮಾಂಧಾತನೆಂಬ ಹೆಸರನುಳ್ಳವನಾದಾನು.” ಅನಂತರದಲ್ಲಿ ದೇವೇಂದ್ರನು ಈತಿಶುವಿನ ಮುಖದಲ್ಲಿ ಅಂಗುಷ್ಟ ವನಿರಿಸಲಾಗಿ, ಶಿಶು ಪಾನವ ಮಾಡುತಿರಲಾಗಿ, ಆಅಮೃತಸ್ರಾವಿಣಿಯಾದ ಅಂಗುಷ್ಠವನು ಆಸ್ವಾದಿಸಿ ಒಂದು ಹಗಲಿನಲ್ಲಿ ಯೆ ವರ್ಧಿಸಿದವನಾದನು. ಆಮಾಂಧಾತ ಚಕ್ರವರ್ತಿ ಯು ಸಸ ದೀಪಸಮೇತವಾದ ಭೂವಿಯನು ಅನುಭವಿಸಿದನು. (ಆತನ ವಿಷಯವಾಗಿ ಈ ಶ್ಲೋಕವು ಗಾನಮಾಡಲ್ಪಡುವುದು. ಶೆ 11 ಯಾವತ್ತೂ ರೈ ಉದೇತಿಸ್ಮ ಯಾವಚ್ಚ ಪ್ರತಿತಿಷ್ಯತಿ || - ಸತ್ವಂ ತದ್ಭವನಾಶ್ವಸ್ಯ ಮಾಂಧಾತುಃ ಕ್ಷೇತ) ಮುಚ್ಯತೇ ! ) | ಟೀಕು-ಸೂರ್ಯೋದಯಪ್ರದೇಶವೊದಲಾಗಿ ಸೂರ್ಯಪ್ರಭೆಯ ಹೃತೊಳಗಾಗಿ ಇರುತಲಿದ್ದೀತು, ಆ ಸಮಸ್ಯವಾದ ಭೂಮಂಡಲವು ಯುವ ನಾಶ್ರನ ಕುಮಾರನಾದ ಮಾಂಧಾತಚಕ್ರವರ್ತಿಯ ಭೂಮಿಯು-ಎಂದು ಪಾ-1-ಕುಕ್ಷಿಯನ್ನು ದಕ್ಷಿಣಾಂಗುಷ್ಟ ದಿಂದ ಭೇದಿಸಿಕೊಂಡು ಹೊರಟಿತು, ಆರಿಾಯನು ಸತ್ತನು. ಹುಟ್ಟಿದ ಶಿಶುವು ಏನ ಪಾನಮಾಡುವುದೆಂದು ಋಸೀ ಶರರು ಕೇಳಿದವರಾದರು~ ಎಂದು ಪ್ರಚಾರದಲ್ಲಿರುವ ಸಂಸ್ಕೃತ ಪ್ರತಿಯ ಪ್ರಕಾರ ಇರಬೇಕು.