ಪುಟ:ಚತುರ್ಥಾಂಶಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m ಚತುರ್ಥಾ೦ತ ಪ್ರವೇಶಕ್ಕೆ ನನ್ನ ಕಡಲಿಕ್ಕಿ ವರ್ಷ-ವರನಾಜ್ಞಾಪಿಸಲ್ಪಡಲಿ, ಎತ್ತಾನಂ ನಿನ್ನ ಕನ್ನಿಕೆಯರು ಎನ್ನನಪೇಕ್ಷಿಸಿದ ಪಕ್ಷದಲ್ಲಿ ದಾರಸಂಗ್ರಹವ ಮಾಡೇನು ಅಲ್ಲ ಡೆಡೀಯಪರವಯಸ್ಸಿನಲ್ಲಿ ನನಗೆ ಬೇಡ ?” ಎಂದು ಸುಮ್ಮನಾದರು. ಅನಂತರ ಮುನಿಶಾಪಶಂಕಿತನಾದ ಮಾಂಧಾತರಾಯನಿಂದ ವರ್ಷವ ರನು ಮುನಿಯೊಡನೆ ನೇಮಿಸುತ್ತು ಮೀರಲಾಗಿ-ಆತನು ಕುಮರತಿಯರ ಅಂತಃಪುರವಂ ಪ್ರವೇಶಿಸುತಿರಲಾಗಿ ; ಸೌಭರಿಖುಪ್ರೀಶ್ವರನು ಅಖಿಲಸಿದ್ಧ ಗಂಧರ್ವ ಮನುಷ್ಯರಿಂದಲೂ ಅತಿಶಯವಾದ ಮನೋಹರವಾದ ರೂಪವನ್ನು ಆಶ)ಯಿಸಿದವನಾದನು. ಖುಷಿ ಸಮೇತನಾಗಿ ವರ್ಷವರನು ಅಂತಃಪುರಪ) ವೇಶಮಾಡಿ ಕನ್ನಿಕೆಯರಂ ಕುಳಿತು ಈಮಾತ ನುಡಿದವನಾದನು ಕೇಳಿ ರಾಜಕುಮಾರ್ತಿಯರಿರಾ ! ಈಗ ನಿನ್ನ ತಂದೆಯು ಆಜ್ಞಾಪಿಸಿದನು. ಅದು ಕಾರಣ ನಾನು ಬಂದೆನು. ಅದೇನು ? ಎಂದು ಕೇಳುವಿರೋ, “ ಈಬ್ರಹ್ಮ ರ್ಸಿಯಾದ ಸಭರಿಯು ಕನ್ಯಾರ್ಥಿಯಾಗಿ ಬಂದನು. ಮುಂಚಿತವಾಗಿಯೇ ನಾನು ಏನು) ಬೇಕಾದುದಂ ವಾಡೇನು ಎಂದು ಪ್ರತಿಜ್ಞೆಯಂ ಮಾಡಿದೆನು. ಅಷ್ಟಮೇಲೆ ಯಾವ ಕನ್ನಿಕೆಯು ನಿಮ್ಮನ್ನು ಸ್ವತಂತ್ರದಲ್ಲಿ ವರಿಸಾಳು, ಆ ಕನ್ನಿಕೆಯಂ ನಿಮಗೆ ವಿವಾಹವಾಡಿಕೊಟ್ಟೆನು ಎಂದು ಹೇಳಿ, ನನ್ನ ಸಂಗಡ ಬ್ರಹ್ಮರ್ಷಿಯ ಕೂಡಲಿಕ್ಕೆ ಆಜ್ಞಾಪಿಸಿದನು.” ಎಂದು ಅಣ್ಣಗಳು ಅದ ರುಗಳ ಸಂಗಡ ನುಡಿಯುತ್ತಲಿರಲಾಗಿ ; ಆಕನ್ನಯರೆಲ್ಲರೂ ಕೇಳದವ ರಾಗಿ, ಮನ್ಮಥಾಕಾರನಾದ ಸೌಭರಿಯಂ ನೋಡಿ ಮೋಹವುಳ್ಳವರಾಗಿ, ನಾಮುಂಚು, ತಾಮುಂತು, ನನಗೆ ಪತಿಯಿಲಾತನು, ನಾನು ಮುಂಚಿತವಾಗಿ ವರಿಸಿದೆನು ಎಂಬ ಅಭಿಲಾಷೆಯಿಂದ ಎಲ್ಲರೂ ವರಿಸಿದವರಧರು, ಅನಂ ತರದಲ್ಲಿ 'ಈತಂಗೆ ನಾನು ಭಾರ್ಯೆಯು, 'ಈತನನು ನಾನು ವರಿಸಿದೆನು.” ಈ ಮನೆಗೆ ಬರುತಲೆ ನಾನೇ ವರಿಸಿದೆನು,” “ ಅದನು ನೀನು ಕೆಡಿಸಜೇಡ ೫ “ನಾನಿಂತು ನಿನ್ನಿಂದ ವರಿಸಲ್ಪಟ್ಟೆನು'-ಎಂಬ ಕೋಲಾಹಲಧನಿಯು ರಾಜ ಕುಮಾರ್ತೆಯರೋಳಾಯಿತು.” “ಯಾವಾಗ ಸಮಸ್ಯರಾದ ಕನ್ನೆಯರಿಂದ ಅತ್ಯಂತಸ್ನೇಹದಿಂದ ಕೂಡಿ ಅನಿಂದಿತವಾದ ಕೀರ್ತಿಯನುಳ್ಳ (ಆ ಸೌಭರಿ ಯು ವರಿಸಲ್ಪಟ್ಟನೋ) ಆಸಮಯದಲ್ಲಿ ಆ ಅಧಿಕಾರಪುರುಷನು ಮಾಂಧಾತ ರಾಯನ ಹತ್ತಿರಕ್ಕೆ ಬಂದು ನಮಸ್ಕರಿಸಿ, ಈ ವರ್ತಮಾನವನಲ್ಲ ಪರ ನುಡಿ ದವನಾದನು ಅವರುಗಳ ಪ್ರೀತ್ಯ ತಿಶಯವಂ ಕೇಳಿ ದೊರೆಯದ ಮಹಾ ರಾಜನು, “ ಇದೇನಿದೇನು ! ಹೀಗೆ ಸ್ನೇಹಾತಿಶಯವು ! ನನ್ನಿಂದ ಏನು ತ ಈ