ಪುಟ:ಚತುರ್ಥಾಂಶಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ೨ ಟಿ. ವಿಷ್ಣು ಪುರಾಣ {ಅಧ್ಯಾಯ ಪರಿಗ್ರಹದಿಂದ ಅವರಲ್ಲಿ ಜನಿಸಿದ ಅನೇಕರಾದ ಪುತ್ರಪೌತ್ರ ಪ್ರವತ್ರರು ಗಳಿ೦ದ ಬಹಳ ವಾಗಿ ವರ್ಧಿಸಲ್ಪಟ್ಟಿತು, ಈ ಮಕ್ಕಳಿಂದಲ, ಅವರ ಮಕ್ಕ ೪೦ದಲೂ, ಆ ಮಕ್ಕಳ ಮಕ್ಕಳಿಂದ ಸಂಪೂರ್ಣವಾಯಿತು.' ಇವೆಲ್ಲವೂ ಪರಿಗ್ರಹದಿಂದುಂಟಾಯಿತು. ಆದ್ದಕ್°೦ದ ಪರಿಗ್ರಹವು ಅತ್ಯಂತ ದುಃಖಕ್ಕೆ ಕಾರಣವಾದಂಥದು. ಇವಳಲ್ಲಿ ತನಗುಂಟಾದ ಮಮತೆಯು ಪರಿಗ್ರಹನಿ ಮಿತವಾದಂಥವು. ಅನೇಕವಾದ ತಪಸ್ಸೆಲ್ಲವೂ ಈ ಜಲಜಂತುವಾದ ಮ ತೃದ ಸಮೃದ್ಧಿಯಿಂದ ಜೀರ್ಣವಾಯಿತು. ಈ ವ್ಯಾಮೋಹವು ತಪಸ್ಸಿಗೆ ವಿಘ್ನು ವಾಯಿತು. ಇನ& ದುಸ್ಸಂಗದಿಂದಲೇ ತಾನು ಮಕ್ಕಳ ಪರಂಪರೆ ಗಳಲ್ಲಿ ಮೋಹಿತನಾದೆನು. ಸಂಸಾರಸಂಗರಾಹಿತ್ಯವೆ ಯತಿಗಳಿಗೆ ಮೋಕ್ಷ ಮಾರ್ಗವು, ಸಂಗದಿಂದಲೇ ಸಮಸ್ತ ದೋಷಗಳು ಹುಟ್ಟುತಿದ್ದಾ ವು. ಆ ರಥ ಯೋಗವುಳ್ಳವನಾದೊಡಂ ಸಂಗದಿಂದ ಯೋಗಭ್ರಷ್ಟನಾಗಿ ಮುತ್ತಂ ಸಂಸಾರದೊಳು ಬೀಳುತ್ತಲಿದ್ದಾನು. ಅಲ್ಪವಾದ ಯೋಗಸಿದ್ಧಿಯುಳ್ಳವನಂ ಕೇಳುವುದೇನು ? ಇನ್ನು ಈ ಸಂಸಾರಪರಿಗ್ರಹಗ್ರಾಹದಿಂದ ಗ್ರಹಿಸಲ್ಪಟ್ಟ ಬುದ್ದಿಯನುಳ್ಳ ನಾನು ಈ ಪರಿಗ್ರಹವಂ ಬಿಟ್ಟು ಹೇಗೆ ತಪಸ್ಸಂ ಮಾಡಿದರೆ ಕ್ಷೀದೋಷನಾಗಿ ಮನುಷ್ಯನ ದುಃಖಗಳಿಂದ ಪೀಡಿಸಲ್ಪಡೆನು ; ಹಾಗೆ ಸಮಸ್ತ ಪ್ರಪಂಚಕ್ಕೆ ಸೃಷ್ಟಿ ನಿಯಾಮಕನಾಗಿ, ವಾಖ್ಯಾನಸಾತೀತನಾದ ಅಣವಾದ ಜೀವಂಗೂ ಅಂತರ್ಯಾಮಿತ್ತದಿಂದ ಪರಮಾಣುವಾದ, ಅಷ್ಟು ಮಾತ್ರವಲ್ಲ, ವಿರಾಡೂಪದಿಂದ ಆತಿಪ್ರಮಾಣವುಳ್ಳವನಾಗಿ, ಯುಗಬೇ ದಗಳಿ೦ ಸಿತಾಸಿತರೂಪವುಳ್ಳವನಾಗಿ, ಅಥವಾ ಬದ್ದ ಮುಕ್ತ ವ್ಯವಸ್ಥಾಪಕ ನಾಗಿಯಾದರೂ ಇರುವಂಥವನಾಗಿ, ಬ್ರಹ್ಮಾದಿಗಳಿಗೂ ನಿಯಾಮಕನಾಗಿ, ಸರ್ವವ್ಯಾಪಕನಾದ ವಿಷ್ಣುವನ್ನು ಆರಾಧನೆಯಂ ಮಾಡೇನು, ಮತ್ತು ಸಮಸ್ತ ಜ್ಞಾನಶಕ್ಯಾದಿ ಗುಣಪೂರ್ತಿಯುಳ್ಳವನಾಗಿ ಸರ್ವಶರಿರಕನಾಗಿ ಅವ್ಯಕ್ತವಾದ ಶರೀರವುಳ್ಳವನಾಗಿ ತ್ರಿವಿಧಪರಿಚೇದರಹಿತನಾದ ಅನಂತನಲ್ಲಿ ನನ್ನ ಮನಸ್ಸು ಅಚಂಚಲವಾಗಿ ನಿಂತು ಅದ°ಂದ ನಿರಸ ದೋಷವುಳ್ಳ ವನಾಗಿ, ಮತ್ತೆ ಸಂಸಾರದಲ್ಲಿ ಜನನಾದಿಗಳಿಲ್ಲದವನಾದೇನು, ಇನ್ನು ಸಮಸ್ತ ಜಿದಚಿದ್ವಿಲಕ್ಷಣನಾಗಿ, ದೇಶಕಾಲವಸ್ತ್ರ ಪರಿಚ್ಛೇದ್ಯನಾಗಿ, ಆದಿಮಧ್ಯಾಂ ತರಹಿತನಾಗಿ, ಭಾವ ಪರವ ಾತ್ಮನಿಂದ ಹೋತಾಗಿ ಕಿಂಚಿತ್ತಾದರೂ ಇಲ್ಲ ತ