ಪುಟ:ಚತುರ್ಥಾಂಶಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ ಚತುರ್ಥಾ೦ಶ ದವನಾಗಿ ಗುರುಗಳಿಗೂ ಗುರುವಾಗಿ ಇದ್ದಂಥವನಂ ಆಶ್ರಯವಂ ವಾಡಿ, ತಪೋನಿಷ್ಟನಾದೇನು !” ಎಂದು. ಈ ಪ್ರಕಾರದಲ್ಲಿ ಸೌಭರಿಮುನೀಶ ರನು ಸಂಸಾರದಲ್ಲಿ ಹೇಯಬುದ್ಧಿಯಂ ಮಾಡಿ, ಸರ್ವಸಂಗಪರಿತ್ಯಾಗವಂ ಮಾಡಿ, ಪರಮಾತ್ಮನ ಆಶ್ರಯವಂ ಮಾಡಿದನು, * ಎಂಬಲ್ಲಿಗೆ ಶ್ರೀ ಪರಾಶರರು ಮೈ ತೇಲಂಗೆ ನಿರೂಪಿಸಿದ ಶ್ರೀ ವಿಷ್ಣು ಪುರಾಣದಲ್ಲಿ ಚ ಅರ್ಥಾ೦ಶದೊಳು ದ್ವಿತೀಯಾಧ್ಯಾಯಂ ಸಂಪೂರ್ಣ ೦. ಮೂನೆಯ ಅಧ್ಯಾಯಂ ಕೆಳು ಮೈತ್ರೆಯ! ಈ ಪ್ರಕಾರದಲ್ಲಿ ಸಭರಿಯು ತನ್ನ ಮನಸ್ಸಿ ನಲ್ಲಿ ತಾನೇ ದೃಢವಿಟ್ಟು ತನಗುಂಟಾದ ಪುತ್ರ, ಗೃಹ, ಆಸನ, ಶಯನ, ಭೂಷಣ, ವಸ ದಿ ಸಮಸ್ತವಸ್ತುಗಳ೦ ಬಿಟ್ಟು ಸಕಲ ಭಾರ್ಯಾಸಮೇತ ನಾಗಿ ವನಪ್ರವೇಶಂಗೆಯು ಆವನದೊಳು ವೈಖಾನಸಮಾರ್ಗವನನುಸರಿಸಿ ಪ್ರತಿದಿನದಲ್ಲಿಯ ಸಮಸ್ಯೆ ಕ್ರಿಯಾಕಲಾಪಂಗಳಂ ಮಾಡುವುದಕ್ಂದ ಕ್ಷಪಿತಸಮಸ್ಯಪಪನಾಗಿ ಕ್ಷೀಣವಾದ ಪುತ್ರದಾರಾದಿ ಮನೋರಥವುಳ್ಳವ ನಾಗಿ ತನ್ನ ಆತ್ಮನಲ್ಲಿ ಅಗ್ನಿ ಸಮಾರೋಪವಂ ಮಾಡಿ ಕ್ರಿಯಾಕಲಾಪಂಗಳಂ ಸಾಕುವಾಡಿ ಸನ್ಯಾಸಾಶ್ರನವನಾಶ್ರಯಿಸಿದವನಾದನು. ಕೇಳು ಮೈತ್ರ ಯ ! ಸಮಸ್ಯೆ ಕರ್ಮಕಲಾಪಫಲಗಳಿಂದ ಉಂಟಾದ ಜನ್ನ ಮರಿಣಾದಿಗ ಳನು ಭಗವದಾರಾಧನವೆಂದೇ ತಿಳಿದು ಆತನಲ್ಲಿ ಭರಸಮರ್ಪಣೆಯಂ ಮಾಡಿ ವಾನುಪಾನಂದವಾದಿಯಾಗಿ ಚತುರ್ಮುಖನಂದಾದಿಗಳಿಗೂ ಶ್ರೇಷ್ಟವಾದ ಬ್ರಹ್ಮಾನಂದಾತ್ಮಕವಾದ ಅಚ್ಯುತಪದವನ್ನು ಇದಿದನು. ಕೇಳು ಮೈತ್ರೆಯ : ಈ ಕಥಾವೃತ್ತಾಂತವು ಮಾಂಧಾತ್ಸಚಕ್ರ ವರ್ತಿಯ ಕುಮಾರ್ತಿಯರ ಸಂಬಂಧ ಸಭರಿಸುವಿಗೆ ಪವಾದ

  • ಈ ಗದ್ಯಾನುವಾದದ ಮೂಲಪ್ರತಿಯಲ್ಲಿ ಇಲ್ಲಿಗೆ ಅಧ್ಯಾಯ ಪೂರ್ತಿಮಾಡಿದೆ. ಸಂಸ್ಕೃತ ಮಾತೃಕೆಯಲ್ಲಿಯಾದರೂ ಮುಂದಣ ಅಧ್ಯಾಯದ ೨೨ ನೇ ಪುಟದ ೨ ನೆಯ ಸಚಿಯ ಕೊನೆಯಲ್ಲಿ ಪೂರ್ತಿಯಾಗಿದೆ.