ಪುಟ:ಚತುರ್ಥಾಂಶಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m ೨೨ ವಿಷ್ಣು ಪುರಾಣ [ ಅಧ್ಯಾಯ ವೃತ್ತಾಂತವು ನಿನಗೆ ಹೇಳಲ್ಪಟ್ಟಿತು. ಇನ್ನು ಆವ ಪುಣ್ಯಪುರುಷನು ಸೌಭರಿ ಚರಿತವನು ಸ್ಮರಿಸುತಲಿದ್ದಾನು, ( ತಾನು ವಾಚಿಸುವನು ) ವಾಚಿಸುತಲಿ ದ್ವಾನು; ಕೇಳುತಲಿದಾನು, (ಕೇಳಿಸುತಲಿದ್ದಾನು) ಧರಿಸುತಲಿದ್ದಾನು, ಬರೆದು ಬರೆಯಿಸುತಲಿದ್ದಾನು ; ( ಕಲಿತು ಕಲಿಸುತಲಿದಾನು, ಉಪದೇಶಿಸುತಲಿ ದ್ವಾನು) ಆತನಿಗೆ ಎಂಟು ಜನ್ಮ ಪಠ್ಯಂತರದಲ್ಲಿ ವಿರಕ್ತಿಯಿಂದ ಅಧರ್ಮವಾ ಸನೆಯಿಲ್ಲದೆ ಸಮಸ್ತ ಹೇಯಗಳಲ್ಲಿ ಮಮತಾ ಬುದ್ಧಿಯಿಲ್ಲದೆ, ಉಪಶಾಂತನಾಗಿ ಮೋಕ್ಷ ಪದವನೆಯುವನು ೫ ಇನ್ನು ಮಾಂಧಾತೃವಿನ ನಂತರಂಪರೆಯಂ ವಿಸ್ತರಿಸುವೆನು, ಕೇಳು. ೧ ಅಂಬರೀಷಮಹಾತಾಯನು, ಆತನಿಂದ ಯುವನಾ ಕುಮಾರನು ಹರಿತು, ಹರಿತನ ಕುಮಾರರಾದ (ಹಾರಿತರೆ॰) ಅಂಗಿರಸ್ಸುಗಳು. ಕೇಳು ಮೈತ್ರೇಯ, ರಸತಲದಲ್ಲಿ ಮನೆಯರೆಂಬ ಅಹಂ ಕೆಟಿಸಂಖ್ಯಾಕರಾದ ಗಂಧರ್ವರಾದರು. ರಸಾತಲವಾಸಿಗಳಾದ ಆತು ಕೋಟ ಗಂಧರ್ವರುಗಳಿಂದ ರಸಾತಲಾಧಿಸರಾದ ಸಮಸ್ತ ನಾಗಕುಲಗಳ ಅಪಹರಿಸಲ್ಪಟ್ಟ ಧನರತ್ನಾಧಿಪತ್ಯವುಳ್ಳವರಾಗಿ ಮಾಡಲ್ಪಟ್ಟರು. ಗಂಧರ್ವ ವೀರಾವಧೂತರಾದ ಆ ನಾಗಕುಲಂಗಳಿಂದ ಚರಾಚರಗುರುವಾಗಿ ಪಡ್ಡು ಪೂರ್ಣನಾದ ಕ್ಷೀರಾಬ್ಲಿಶಯನನಾದ ಪುಂಡರೀಕಾಕ್ಷನು ಅವರ ಸೂತ್ರ ಶ್ರವಣದಿಂದ ಯೋಗನಿದ್ರಾಂತದಲ್ಲಿ ತೆರೆಯಲ್ಪಟ್ಟ ಕಣ್ಣನುಳವನಾಗಿ ಎದ್ದು ಅವರುಗಳಿ೦ದ ನಮಸ್ಕರಿಸಲ್ಪಟ್ಟು, ವಿಜ್ಞಾಪನವಂ ಮಾಡಲ್ಪಟ್ಟನು. " ಸ್ವಾಮಿರಾ : ನನಗೆ ಈ ಗಂಧರ್ವರದೆಸೆಯಿಂದ ಉಂಟಾದ ಭಯವನ್ನು ಉಪಶಮನನುಂ ಮಾಡತಕ್ಕುದು' ಎಂದು ಪ್ರಾರ್ಥನೆಯಂ ಮಾಡಲು; ಪುರಾ ೧೪ಪುರುಷನಾದ ವಿಷ್ಣುವು ನಾಗಾಧಿಸರಂ ಕುಳಿತು ಈ ಮಾತ ನುಡಿದನು:- “ ನಾಗಾಧಿಸತಿಗಳಿರಾ : ಕುಮಾರನಾದ ಯುವನಾತ್ಮಕುಮಾರನು ಪುರುಕು 'ನೆಂಬಾತನು. ಆತನ ಶರೀರವಂ ಪ್ರವೇಶಮಾಡಿ ಆ ದುಷ್ಟ ಗಂಧರ್ವರಂ ಉಪಶಮನಮಾಡುವೆನು ” ಎಂಬ ಭಗವದ್ರಾ ಕೈವಂ ಕೇಳಿ, ನಮಸ್ಕಾರವಂ ಮಾಡಿ, ನಾಗಲೋಕವನೈದಿ, ನಾಗಾಧಿಸತಿಗಳು ನರ್ಮದೆಯೆಂಬಾಯಕ್ಕೆ ನನ್ನು ಪುರುಕುತನ ನಯನದಲ್ಲಿ ಪ್ರೇರಿಸಿದನರಾದರು, ಅನರ್ಮುದೆಯು ಎ ಟ