ಪುಟ:ಚತುರ್ಥಾಂಶಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ೦ಶ ೨೩ ಓ ವಿ. ಪುರುಕುಮಹಾರಾಯನಂ ರಸಾತಲಸ ವೇಶವಂ ಮಾಡಿಸಿದುದಯಿಂದ ಪುರುಕುತ್ಪರಾಯನು ಭಗವತೇಜಸ್ಸಿನಿಂದ ಆಖ್ಯಾಯಿತವಾದ ಪರಾಕ್ರಮವು ಳ್ಳವನಾಗಿ ಸಕಲ ಗಂಧರ್ವರನು ಯುದ್ಧ ಮುಖದಲ್ಲಿ ಸಂಹರಿಸಿದವನಾಗಿ ತನ್ನ ಪಟ್ಟಣವಂ ಎಂದಿನಹಾಗೆ ಸವೇಶಮಾಡಿದನು, ಆಸಮಯದಲ್ಲಿ ಸಕಲ ಸನ್ನಗಪತಿಗಳು ನರ್ಮದೆಗೊಸ್ಕರ ವರಪ್ರದಾನವಂ ಮಾಡಿದರು, ಕೇಳು ನರ್ಮದೆಯೆ ? ಲೋಕದೊಳಾನವನು ಈ ಕೆಥಾವೃತಾಂತದೊಡನೆ ನಿನ್ನ ನಾವುವಂ ಸ್ಮರಣೆ ಮಾಡುತಲಿದಾನು, 4 ಇಂಗೆ ಸರ್ಸವಿಸಭಯವು ಆಗದೆ ಇರಲಿ ; [ ನರ್ಮ ದಾಖೈ ನಮಃ ಪ್ರಾತಿನರ್ಮದಾಯ್ಕೆ ನಮೋ ನಿತಿ | ನಮೋಸ್ತು ನರ್ಮದೇ ತುಭ್ಯಂ ತ್ರಾಹಿ ಮಾಂ ವಿಷಸರ್ಪತಃ || ಎಂಬ ಈ ಪೊರ್ವೊಹ್ಮಕವಂ ಪಠನವಾಡಿದಲ್ಲಿ ಅಹೋ ರಾತ್ರದಲ್ಲಿ ಲೊ ಅಂಧಕಾರಸವೇಶದಲ್ಲಿಯ ಸರ್ಸಗಳಿಂದ ಕಚ್ಚಿ ಡನು. ಭೋಜನಸಮಯದಲ್ಲಿ ಪಠನಮಾಡಿದಲ್ಲಿ ವಿಸಭಕ್ಷಣವು ಜೀರ್ಣ ವಾಗುತಲಿದ್ದೀತೆಂದು ಈ ಪ್ರಕಾರದಲ್ಲಿ ನರ್ಮದಾದೇವಿಗೆ ವರದಾನವಂ ವಾಡಿ, ಪುರುಕುಮಹಾರಾಯನಿಗೂ ಒಂದು ವರವಂ ಕೊಟ್ಟರು. ( ಕೇಳು ಪುರುಕುತ್ತರಾಯನೆ : ನಿನ್ನ ಸಂತಾನವಿಚ್ಛೇದವಿಲ್ಲದೆ ಇರಲಿ ! !” ಎಂದು ನರ್ಮದೆಯನಾತಂಗೆ ಪ್ರಿಯಾಗಿ ಮಾಡಿ ಉರಗಪತಿ ಗಳು ವರವಂಕೊಟ್ಟರು, ಆ ವರದಿಂ ನರ್ಮದೆಯಲ್ಲಿ ಪುರುಕುತ್ಸನಿಗೆ ಇಸ ದಸ್ಯುವು ಜನಿಸಿದನು, ಆತಂಗೆ ಅನರಣ್ಯನು, ಅನರಣ್ಯನಂ ರಾವಣನು ದಿಗಿ ಜಯದಲ್ಲಿ ಕೊಂದನು, ಆತನಿಂದ ಸೃಪದನು, ಆತನಿಂದ ಹರ್ಯಶನು, ಆತ ನಿಂದ ಹಸ್ತನು. ಆತನಿಂದ ವಸುಮಂತನು,ಆತಂಗೆ ಧನ್ನನು, ಆತನ ಪುತ್ರನು ತೈಯಾರುಣಿಯು ಅವನಿಂದ ಸತ್ಯವ್ರತನು. ಆತನು ತ್ರಿಶಂಕುವೆಂಬ ಹೆಸ ರಂ ಪಡೆದನು. ಆತನು ಶಾಸದಿಂದ ಚಂಡಾಲತ್ಸವ ಪಡೆದನು. ಅಚಂಡಾಲ ಪರಿಹಾರಾರ್ಥವಾಗಿ ದ್ವಾದಕವರ್ಷಕ್ಟ್ರಾಮದಲ್ಲಿ ಗಂಗಾತೀರದಲ್ಲಿ ನಟ ಕ್ಷದ ಕೆಳಗೆ ವಿಶ್ವಾಮಿತ್ರನ ಕುಟುಂಒರಕ್ಷಣಾರ್ಥವಾಗಿ ಮೃಗವಾಂಸನಂ ಪ್ರತಿದಿನದಲ್ಲಿಯ ಸಂಪಾದಿಸಿಕೊಟ್ಟ ನಾದಕಾರಣ ಸಂತುಷ್ಯನಾದ ವಿಶ್ಯಾ ಮಿತ್ರನಿಂದ ಸಶರೀರಸ್ವರ್ಗಾರೋಹನ ಮಾಡಲ್ಪಟ್ಟನು. ತ್ರಿಶಂಕುವಿನಿಂದ N Lಟ |