ಪುಟ:ಚತುರ್ಥಾಂಶಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ೦ಶ ೨೫ ಭೋಜ ಪಾರದ ಪಸ್ಥವಾದಿಗಳು ಕೊಲ್ಲಲ್ಪಡುವ ಸಮಯದಲ್ಲಿ -ಸಗರನ ಕುಲಗುರುವಾದ ವಸಿಪ್ಪಮುನಿಯನು ಅವರೆಲ್ಲ ಮರೆಹೊಕ್ಕು “ ತಾಹಿ' ಎಂದುದರಿಂದ, ಆವಸಿಷ್ಠನು ಇವರಂ ಜೀವನ್ಮತರಾಗಿ ಮಾಡಿ, ಸಗರನಂ ಕುತು “ ವತ್ಸ ವತ್ನ, ಈ ಜೀವನ್ಮ ತಾಗಿ ನನ್ನ ಶರಣವಂ ಹೊಂದಿದ ಇವರುಗಳ ವಧೆಯಂ ಮಾಡತಕ್ಕುದಲ್ಲ, ಇವರು ನನ್ನಿಂದಲೇ ನಿನ್ನ ಪ್ರತಿ ಬ್ಲಾಪರಿಪಾಲನೆಗೋಸ್ಕರ ದಿಜಸಂಗದಿಂದ ಪರಿತ್ಯಾಗವನು ನಿಜಧರ್ಮವಾದ ಕ್ಷಾತ್ರಧರ್ಮದ ಪರಿತ್ಯಾಗವನೂ ಸಹ ಮಾಡಿಸಲ್ಪಟ್ಟರು ” ಎನ್ನಲಾಗಿ ; ಕೇಳು ಮೈತ್ರೇಯ ! ಆ ಸಗರನು ಗುರುವಾಕ್ಯವನಂಗೀಕರಿಸಿ ಅವರ ಪೂರ್ವವೇಷಗಳಂ ಬಿಡಿಸಿ ವೇಷಾಂತರವಂ ಮಾಡಿಸಿದನಾದಕಾರಣ -ಅವರಲ್ಲಿ ತಲೆಬೋಳಾಗಿ ಯವನರನು, ಅರ್ಧಬೋಳಾಗಿ ಶಕರು, ಕೆದ'ದ ತಲೆ ಯಾಗಿ ಪರದರನು,-ಗಡ್ಕವಿರಾಸೆಗಳ ತಿದ್ದದ ಹಾಗೆ ಪದ್ಧವರನು, ಅಧ್ಯಯನ ಯಾಗ ಅಗ್ನಿಹೋತ್ರ ಸಾಹಾಸ್ಯಧಾವಸಟ್ಟಾ ರವರ್ಜಿತರಾಗಿ ಮಿಕ್ಕವರನು ಮಾಡಿದನಾದಕಾರಣ, ಅವರೆಲ್ಲರೂ ಆತ್ಮಧರ್ಮಪರಿತ್ಯಾಗವಾದುದಲಿಂದ ಬ್ರಾಹ್ಮಣರಿಂದ ಪರಿತ್ಯಾಗವಂ ಮಾಡಲ್ಪಟ್ಟರು, ಎಲ್ಲರೂ ಮೈ೦ಛತ್ಸವ ನೆದರು. ಆಮೇಲೆ ಸಗರಚಕ್ರವರ್ತಿಯು ತನ್ನ ಸಂಸ್ಥಾನವನೆಯ್ದಿ ಅಮೋಘುವಾದ ಛತ್ರವುಳ್ಳದಿಂದ ಸಪ್ತದೀಪವತಿಯಾದ ಭೂಮಂಡ ಅವಂ ಚೆನ್ನಾಗಿ ಪರಿಪಾಲನೆಮಾಡಿದನು. ಎಂಬ ಕಥಾವೃತ್ತಾಂತವಂ ಶ್ರೀ ಪರಾಶರರು ಮೈತ್ಯಂಗೆ ನಿರೂ ಏನಿದರೆಂಬ ಬಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಥಾ೦ಶದಲ್ಲಿ ಮೂರನೆಯ ಅಧ್ಯಾಯಂ ಸವಖಂ, ನಾಲ್ಕನೆಯ ಅಧ್ಯಾಯಂ. ಕೇಳು ಮೈತ್ಯ : ಕಶ್ಯಪನ ಕುಮಾರ್ತಿ ಸುಮತಿಯ ವಿದರ್ಭ ರಾಯನ ಕುಮಾರ್ತಿ ಕೇಶಿನಿಯೆಂಬವಳ ಸಗರಚಕ್ರವರ್ತಿಗೆ ಪತ್ನಿಯರಾ ದರು. ಅವರಿಬ್ಬರಿಂದಲೂ ಸಂತಾನಾರ್ಥವಾಗಿ ಓರ್ವ ಮನೀಶ್ವರನು