ಪುಟ:ಚತುರ್ಥಾಂಶಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭ ಬ | ಟ m ಚತುರ್ಥಾ೦ಶ ಅನಂತರದಲ್ಲಿ ಅತ್ಮವನ್ನು ಭೂತಲದಲ್ಲಿ ಕಾಣದೆ ಪಾತಾಳದಲ್ಲಿ ನೋಡಬೇ ಕೆಂಬುದಿಂದ ಭೂಮಿಯಂ ಪ್ರತ್ಯೇಕ ಒಬ್ಬರೊಬ್ಬರು ಯೋಜನಪ್ರಮ ಅವನಗೆದು ಪಂತಾಳಪ್ರವೇಶವಂ ಮಾಡಿ, ಅಲ್ಲಿ ಕುದುರೆಯನು ಅದು ಸಮಿ ಪದಲ್ಲಿ) ಅವತಾರವಾಡಿರುವ ಕಪಿಲಖುಷಿಯಂ ಕಂಡರು. (ಆರುವಿಯು ಹೇಗೆ ಇದ್ದಾನೆ ಎಂದರೆ-ಶರತ್ಕಾಲದ ಸೂರನು ಯಾವಪ್ರಕಾರದಲ್ಲಿ ಪ್ರಜ್ಞ ಲಿಸುವನೋ ಹಾಗೆ ತೇಜಸ್ಸುಗಳಿಂದ ದಶದಿಕ್ಕುಗಳನ್ನು ಪ್ರಕಾಶಮಾಡುತ್ತಲಿ ದ್ದನು, ಆಮಹಾಮುನಿಯನ್ನು ಕಂಡು ಎತ್ತಲ್ಪಟ್ಟ ಆಯುಧವುಳ್ಳವರಾಗಿ“ ದುರಾತ್ಮನು, ಈತನೀಗ ನಮ್ಮ ಅಶಾಪಹಾರಿಯು, ಯಜ್ಞ ವಿಘ್ನು ಕರ್ತುವು ಈತನು ಕೊಲ್ಲಲ್ಪಡಲಿ !” ಎಂದು ನುಡಿದರು. ಅವಾತಂ ಕೇಳಿ ಕಪಿಲಖತೀ ತ್ಮರನು ಕೊಂಚವಾಗಿ ಪರಿವರ್ತಿತವಿಲೋಚನದಿಂದಿರುವ ದ ಪ್ರಯಲ್ಲಿ ಅವರಂ ನೋಡುವಲ್ಲಿ ಶರೀರಸಮುತ್ತಿತವಾದ ಅಗ್ನಿಯಿಂದ ಅತ್ಯಾನು ಸಾರಿಗಳಾದ ಪುತ್ರರೆಲ್ಲರು ದಗ್ಗ ರಾಗಿ ಹೋದರು. ಅಮೇಲೆ ಸಗರಚಕ್ರ ವರ್ತಿಯು ಆಸಂಫುವು ಕಪಿಲನ ಕೇ ಧಾಗ್ನಿಯಿಂ ನಷ್ಟವಾದುದನwತು ಅಸಮಂಜಸನ ಪುತ್ರನಾದ ಅಂಶುಮಂತನಂ ಅಠಾನಯನಾರ್ಥವಾಗಿ ಕಳು ಹಿಸಿದನು, ಆ ಅಂಶುಮಂತನು ಸಗರತನಯರ ಮಾರ್ಗಾನುಸಾರಿಯಾಗಿ ಕಪಿಲಖುಷಿಯಂ ಕಂಡು ಭಕ್ತಿ ನಮ್ಮ ನಾಗಿ ವಿನಯಾನಿತನಾಗಿ ಇರುವುದಂ ನೋಡಿ (ಕಪಿಲಮಹರ್ಷಿಯು) ಕೇಳು ಅಂಶುಮಂತನೇ ! ಈ ನಿನ್ನ ಪಿತಾ ಮಹನಾದ ಸಗರ ಚಕ್ರವರ್ತಿಯ ಅಶ್ವಂ ಕೊಂಡು ಪೋಗು, ನನ್ನಿಂದ ವರ ವಂ ಕೇಳ್ಕೋ ;ನಿನ್ನ ಪೌತ್ರನು ಅವರುಗಳಿಗೆ ಸ್ವರ್ಗಾರ್ಥವಾಗಿ ಗಂಗೆಯಂ 'ಪಾತಾಳಲೋಕಕ್ಕೆ ತಂದಾನು' ಎಂದು ಹೇಳಿದ ಮಾತಂ ಕೇಳಿ, ಅಂಶುಮಂ ತನು-ಸಾಮೀಾ ! ಅಸ್ಮರ್ಗರಾದ ನಮ್ಮ ಪಿತಾಮಹರಿಗೆ ಸ್ವರ್ಗವಾಗುವಂತೆ ವರವಂ ಕರುಣಿಸಿ ” ಎಂದು ಹೇಳಿದಲ್ಲಿ, ಅಂಶುಮಂತನಂ ಕುಳಿತು ಕಪಿಲ ಮುನಿಯು ಈ ಮಾತಂ ನುಡಿದನು-ಬಾರೈಯ, ಅಂಶುಮಂತನೇ ! ನಾನು ಮೊದಲೆ ನಿನ್ನ ಸಂತತಿಯಲ್ಲಿ ನಿನ್ನ ಪೌತ್ರನು ಗಂಗೆಯನಿಳುಹಿ, ಆಪುಣ್ಯದ ಕದ ದೆಸೆಯಿಂದ ಸ್ಪರ್ಶವಾದ ಅಸ್ಥಿಗಳನುಳ್ಳವರಾಗಿ ನಿನ್ನ ಪಿತಾಮಹರು) ರ್ಗವನ್ನೆದುವಹಾಗೆ ಮಾಡುವನು, ಎಂದು ಹೇಳಿದೆನು, ಕೇಳು, ಆಂಶುಮರಿ ತನೆ: ! ಆಗಂಗೆಯ ಮಹಿಮೆಯೇನೆಂಬೆಯಾ ? ಪರಮಪುರುಷನಾದ ವಿಷ್ಣು