ಪುಟ:ಚತುರ್ಥಾಂಶಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨v ವಿಷ್ಣು ಪುರಾಣ { ಅಧ್ಯಾಯ ವಿನ ಪಾದಾಂಗುಷ್ಠದಿಂದ ಉತ್ಪನ್ನೆ ಯಾದವಳು ; ಆಗಂಗೋದಕ ಸ್ಪರ್ಶ 'ಭಾವವು (ಹೀಗಿರುವುದು !) ಗಂಗೋದಕಪ್ರಭಾವವನ್ನು ಅಜಿತವನಾಗಿ ಬುದ್ಧಿ ಪೂರ್ವಕವಾಗಿ ಸ್ನಾನಾದ್ಯುಪಭೋಗಂಗಳಂ ಮಾಡಿದವನು ಉತ್ತಾ ರಕನಾಗುವುದು ಮಾತ್ರವಲ್ಲದೆ, ಪ್ರತಶರೀರವಾದ ಅನ್ನಿಚರ್ವಾದಿಗಳಿಗೆ ಸ್ಪರ್ಶವಾದರೂ ಸ್ವರ್ಗಪಾಪಕವಹುದು. ಇಂಥ ಮಹಿಮೆಯನುಳ್ಳುದು ಗಂಗೆ?” ಎಂದು ಕಪಿಲಮಹರ್ಷಿಯಿಂದ ನುಡಿಯಲ್ಪಟ್ಟವನಾಗಿ, ಅಂಶುಮಂ ತನು ನಮಸ್ಕರಿಸಿ, ಅಲ್ಲಿಂದ ಪಿತಾಮಹನಾದ ಸಗರ ಚಕ್ರವರ್ತಿಯ ಬ೪ ಗೆಯ್ತಿ, ಅಶ್ವಸಹಿತನಾಗಿ ನಮಸ್ಕರಿಸಿದನಾದಕಾರಣ, ಸಂತುಷ್ಟನಾದ ಚಕ ವರ್ತಿಯು ಯಜ್ಞಪೂರ್ತಿಯಂ ಮಾಡಿದನು. ಆಮೇಲೆ ಅಂಶುಮಂತನಲ್ಲಿ ಪ್ರೀತಿಯಿಂದ ಅಭಿವಾನಿಸಿದನು. ಆ ಅಂಶುಮಂತಂಗೆ ದಿ೪ಪನೆಂಬ ಪುತ್ರನು, ಆದಿಳಿಪಂಗೆ ಭಗೀ ರಥನು, ಆ ಭಗೀರಥನು ಗಂಗಾವತರಣವಂ ಮಾಡಿ ( ಗಂಗೆಗೆ) ತನ್ನ ಹೆಸರಿಂದ ಭಾಗೀರಥಿಯೆಂಬ ನಾವುವಂ ಮಾಡಿದನು, ಆಭಗೀರಥ ನಿಂದ ಸಹೋತ್ರನು, ಆತಂಗೆ ನಾಭಾಗನು, ನಾಭಾಗಂಗೆ ಅಂಬರೀಷನು. ಆತನ ಪುತ್ರನು ಸಿಂಧುದೀಪನು, ಆತನಿಂದ ಅಯುತಾಯು, ಆತನ ಪುತ್ರನು ನಳಂಗೆ ಸಹಾಯಮಾಡಿದ ಖುತುಪರ್ಣನು, ಅಕ್ಷ ವಿದ್ಯೆಯಂ ಬಲ್ಲವನು. ಋತುಪರ್ಣನ ಕುಮಾರನು ಸರ್ವಕಾಮನು, ಆತನಿಂದ ಸುದಾಸನು, ಆತ ನಿಂದ ಸೌದಾಸನೆಂದೂ ಮಿತ ಸಹನೆಂದೂ ನಾಮಧೇಯವುಳ್ಳವನು(ಆದನು.) ಆತನು ನನದಲ್ಲಿ ವ್ಯಾಫುದ್ದಯವಂ ಕಂಡನು. ಆ ವನವು ಆ ವ್ಯಾಫುದ್ದಯ ದಿಂದ ಅನಗತಮ್ಪುಗವಾದುದನ್ನು ತಿಳಿದು ಅದಅಲ್ಲಿ ಒಂದನ್ನು ಬಾಣದಿಂದ ಲೆಚ ನು, ಆವ್ಯಾಘು ವು ಬೀಳುವಲ್ಲಿ ಅತಿಭಯಂಕರಾಕಾರವನುಳ್ಳುದಾಗಿ ಕರಾಳವದನವನುಳ್ಳದಾಗಿ ರಾಕ್ಷಸಸ್ಸ ರೂಪವನುಳ್ಳು ದಾಯಿತು. ಎರಡನೆ ಯವ್ಯಾಸವು ಈರಾಯನ ನೋಡಿ-ಒಳ್ಳಿತಾಯಿತು, ನಿನಗೆ ನಾನು ಪ್ರತಿ ಕ್ರಿಯೆಯಂ ಮಾಡದಿರೆನೆಂದು ಪ್ರತಿಜ್ಞಾಪೂರ್ವಕವಾಗಿ ನುಡಿದು ತಾನು ಅಂತರ್ಧಾನನ ಪಡೆದುದಾಯಿತು. ಕೆಲವು ಕಾಲದಮೇಲೆ ಈ ಸೌದಾಸನೆಂಬ ರಾಯನು ಯಜ್ಞಕರ್ಮ ವನಾರಂಭಿಸಿದನು, ಆಯಜ್ಞಕರ್ಮಪೂರ್ತಿಯಲ್ಲಿ ಗುರುವಾದ ನಸಿದ್ದನು