ಪುಟ:ಚತುರ್ಥಾಂಶಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪) ರ್೨ ಚತುರ್ಥಾ೦ಶ ನಿಷಾ ಂತನಾಗುತ್ತಲಿರಲಾಗಿ ; ಮೊದಲಿಯೆಂಬ ರಾಕ್ಷಸನು ಆ ವಸಿಷ್ಟ ರೂಪವನಾಶಯಿಸಿ, “ ಕೇಳು ರಾಯನೇ ! ಯಜ್ಞಪೂರ್ತಿಯಾದಮೇಲೆ ಮಾಂಸಸಹಿತವಾದ ಭೋಜನವಂ ನನಗೆ ಕುಡು, ಶೀಘ್ರದಲ್ಲಿ ಮಾಂಸವು ಸಂಸ್ಕರಿಸಲ್ಪಡಲಿ, ಕ್ಷ4 ದಲ್ಲಿ ಬಂದೇನು ” ಎಂದು ಹೋಟುಹೋಗಿ, ಮ ತೊಂದು ಅಡಿಗೆಯವನ ರೂಪವನಾಶವಿಸಿ, ರಾಜಾಜ್ಞೆಯಿಂದ ಮಾನುಷ ಮಾಂಸವಂ ಸಂಸ್ಕರಿಸಿ ಕೊಟ್ಟನು. ಈ ರಾಯನು ಸುವರ್ಣ-ಪತ್ರೆಯೊ ಇದ್ದ ಮಾಂಸವಂ ತೆಗೆದುಕೊಂಡವನಾಗಿ ವಸಿಷ್ಠನ ಆಗಮನವಂ ನಿರೀಕ್ಷೆ ಮಾಡಿ, ವಸಿಷ್ಠನು ಬಂದಮೇಲೆ ಭೋಜನಾರ್ಥವಾಗಿ ಕೊಟ್ಟು ದಜಿಂದ, ಆ ವಸಿಷ್ಠನು-ಇದೇನು ! ಎಂದು ಆಲೋಚನೆಯಂ ಮಾಡಿ, ' ಅಕಟಕಟ ! ಈ ದುರಾಚಾರಮಂ ನೋಡು, ನನಗೆ ಈ ನಿಸಿದ್ದ ಮಾಂಸವಂ ಕೊಟ್ಟನು. ಆ ದೇನು, ಆವ ದ್ರವ್ಯಜಾತವೋ ?” ಎಂದು ತಿಳಿಯಬೇಕೆಂದು ಧ್ಯಾನಪರನಾ ದನು. ತನಗೆ ರ್ಸ್ಮಪಾತ್ರೆಯೊಳಿರಿಸಿದುದು ಮನುಷ್ಯಮಾಂಸವೆಂದಿತು ಕೊಧಕಲುಷಿತನಾಗಿ ಕೊರಮನಸ್ಕನಾಗಿ ಆ ದೊರೆಯಲ್ಲಿ ಶಾಪವಂ ಕೊಟ್ಟನು. “ಕೇಳು ರಾಯನೇ ! ಆವ ಕಾರಣ ಈಅಭೋಜ್ಯವಾದ ಮಾ ನುಪಮಾಂಸವಂ ನಮ್ಮಂತಹ ತಪಸ್ಸಿಗಳಿಗೆ ಯೋಗ್ಯವಲ್ಲವೆಂಬುದನತಿ ಝ ನನಗೆ ನೀನು ಕೊಟ್ಟಿಯಾದುದಕ°ಂದ ಮಾನುಷವಾಂಸದಲ್ಲಿಯೇ ಅಪೇಕ್ಷೆಯುಳ್ಳವನಾಗು” ಎಂದು ಶಾಪವಂ ಕಡಲಾಗಿ; ಈ ಶಾಸನಂ ಕೇಳಿ, ಆ ಸದಾಸರಾಯನು, “ ಸಾವಿಾ ? ನೀವೇ ಮಾಂಸಾಶನವಂ ಮಾಡ ಬೇಕೆಂದಲ್ಲಿ ತಾನು ಮಾಡಿಸಿದೆನು, ಸ್ವತಂತ್ರದಲ್ಲಿ ಮಾಡಿಸಿದವನಲ್ಲ” ವೆಂದು ಹೇಳಿದಲ್ಲಿ - ಆಮೇಲೆ ವಸಿಷ್ಠನು ಜ್ಞಾನದೃಷ್ಟಿಯಿಂದ ನೋಡುತ್ತಿರಲಾಗಿ, ( ಈತನಿಂದ ಬಂದುದಲ್ಲ, ಅಸುರಕೃತ್ಯವಿದೆಂದ'ದು, ಅನುಗ್ರಹವಂ ವಾಡಿ, “ ಅತ್ಯಂತ ದೀರ್ಘಕಾಲಾನುಭವವಿಲ್ಲದೆ ಹನ್ನೆರಡುವರ್ಷ ಮಾತ್ರ ವಾಗಲಿ !” ಎಂದು ಆಜ್ಞಾಪಿಸಿದನು. ಹೀಗಿರಲಾಗಿ ಆರಾಯನು ವಸಿಷ್ಟ ನಿಗೆ ಶಾಪವುಂ ಕುಡಬೇಕೆಂದು ಉದಕಾಂಜಲಿಯಾಗಿ ಇದ್ದ ನಾದಕಾರಣ, ಆಶಾವಾರ್ಥವಾಗಿ ಹಿಡಿದ ಉದಕವನ್ನು ನೋಡಿ (ಪತ್ನಿಯಾದ ಮದಯಂತಿ ಬಂದು “ ಪೂಜ್ಯನೇ, ಇವರು ನಮ್ಮ ಗುರುಗಳು, ಕುಲದೇವತೆಗೆ ಸಮಾನ ರಾದ ಆಚಾರರನ್ನು ಶಪಿಸುವುದು (ನಮಗೆ) ಯುಕ್ತವಲ್ಲ” ಎಂದು m. ೨ m.