ಪುಟ:ಚತುರ್ಥಾಂಶಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m ಒ ೩೦ ವಿಷ್ಣು ಪುರಾಣ {ಅಧ್ಯಾಯ -' ಹೇಳಿದ ವಾಕ್ಯವನನುಮೋದಿಸಿ ಜಗದ್ರಕ್ಷಣಶೀಲನಾದ ಕಾರಣ ಸಸ್ಯಾಂ ಬದರಕ್ಷಣಾರ್ಥವಾಗಿ) ಭೂಮ್ಯಾಕಾಶಗಳಲ್ಲಿ (ಆ ಉದಕವ) ಬಿಡದೆ ತನ್ನ ಕಾಲಲ್ಲಿಯೇ ಬಿಟ್ಟು ಕೊಂಡನು, ಆ ಸಮಯದಲ್ಲಿ ಆಕೆ ಧಕಲುಷಿತವಾದ ಉದಕದಿಂದ ಆತನ ಪಾದವು ದೊಸದುಪ್ಪವಾದುದು, ಅದಕ°ಂದ ಅವನಿಗೆ ಕಲ್ಯಾಪಪಾದನೆಂಬ ನಾಮಧೇಯವುಂಟಾಯಿತು, ವಸಿಪ್ಪಶಾಪದಿಂದ ಭೋ ಜನಕಾಲದಲ್ಲಿ ರಾಕ್ಷಸಸ್ಸ ಭಾವವಂ ಪಡೆದು ಅಡವಿಯಲಿ ಸಂಚರಿಸುವವ ನಾಗಿ ಅನೇಕವಾಗಿ ಮನುಷ್ಯರಂ ಭಕ್ಷಿಸಿದನು. ಒಂದು ಸಮಯದಲ್ಲಿ ಒಬ್ಬ ಖುಷಿಯು ತನ್ನ ನಿ ಯ ಮುತುಕಾಲವಾದುದ°೦ದ ಸಂಗತನಾ ಗಿರುವ ಸಮಯದಲ್ಲಿ ಅವರಂ ಕಂಡನು. ಅವರು ಈಘೋರರೂಪನಂ ಕಂಡು ಕಂಗೆಟ್ಟು ಓಡಿಹೋಗುತ್ತಿರಲಾಗಿ, ಅವರಲ್ಲಿ ಆ ಬ್ರಾಹ್ಮಣನಂ ಗ್ರಹಿಸಿದವನಾದನು. ಅದಂ ಕಂಡು ಆ ಸ್ವಿ ಯು ಬಹುಪ್ರಕಾರವಾಗಿ ತೋಚಿಸಿದವಳಾದಳು, “ ಕೇಳ್ಳೆಯ, ಇಕ್ಷಾ ಕುಕುಲತಿಲಕನೇ ? ನೀನು ಮಿತ ಸಹನೆಂಬ ರಾಯನು, ರಾಕ್ಷಸನಲ್ಲಿ ; ಧರ್ಮಂಗಳಂ ಬಲ್ಲವನು.. ನಾನು , ಬಾಲೆ, ಬಲ್ಲವಳಲ್ಲ, ಅದಿಂದ ನನ್ನ ಕಾರ್ಪಣ್ಯವಂ ನೋಡಿ ನನ್ನ ಪತಿಯಂ ಬಿಡು, ಕೊಲ್ಲತಕ್ಕವನಲ್ಲ” ಎಂದು ಈ ಪ್ರಕಾರ ದಲ್ಲಿ ಬಹುವಾಗಿ ಪ್ರಲಾಪಿಸುವ ಸ್ತಿ ಯನ್ನು ಸಡ್ರೈಮಾಡದೆ, ಅರಣ್ಯದಲ್ಲಿ ವ್ಯಾವುವು ಪಶುವಂ ಯಾವ ಪ್ರಕಾರದಲ್ಲಿ ಭಕ್ಷಿಸುವುದೊ ಹಾಗೆ ಭಕ್ಷಿಸಿ ದನು. ಆಮೇಲೆ ಆ ಬಾಲೆ ಕೋಪದಿಂದ ರಾಯನಂ ಕುತು ಶಾಪವಂ ಕೊಟ್ಟಳು. “ ಕೇಳು ರಾಯನೇ ! ಯಾವುದೊಂದು ಕಾರಣವಾಗಿ ನಾನು ಪ ತಿಯ ಸಂಗಸಯಮದಲ್ಲಿ ತೃಪ್ತಿಯಿಲ್ಲದೆ ಇರುವಲ್ಲಿ ನನ್ನ ಪತಿಯು ನಿನ್ನಿ ದ ಭಕ್ಷಿಸಲ್ಪಟ್ಟನೋ ಅದ°ಂದ ನೀನು ಸ್ತ್ರೀಯರ ಅನುಭವದ ಕಡೆಯನೆ ಮೈ ತಪಿಯನೊಂದದೆ ಮರಣಹೊಂದು' ಎಂದು ಶಪಿಸಿ, ಆಕೆಯು ಅಗ್ನಿಪ) ವೇಶವಂ ಮಾಡಿದಳು. ಅನಂತರದಲ್ಲಿ ಹನ್ನೆರಡು ವರ್ಷವಾಗುತ್ತಲೆ ಬಿಡಲ್ಪಟ್ಟ ಶಾಪವುಳ್ಳವನಾದ ಸಿ_ವಿಷಯೂಭಿಲಾನಿಯಾದ ರಾಯನಂ ನೋಡಿ ಮದ ಯಂತಿಯು ಶಾಪವಂ ಸ್ಮರಿಸಿ ಆಗದು ಎಂದಲ್ಲಿ ಈತನು ಭೋಗವಂ ತ್ಯಜಿಸಿ ಇದ್ದವನಾಗಿ, ಆಮೇಲೆ ಸಂತಾನಾರ್ಥವಾಗಿ ವಸಿಷ್ಠರಂ ಯಾಚಿಸಿದನು. ಆತ ನಿಂದ ಗರ್ಭಾದಾನವಾಗಲಾಗಿ ಮಗುವು ಏಳುವರ್ಷ ಗರ್ಭದೊಳೆ ಇರು ಟೆ ದಿ ) –