ಪುಟ:ಚತುರ್ಥಾಂಶಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಧಾ೦ಶ છે તે. ಟ ಆಪಟ್ಟಾಭಿಷೇಕಮಂಗಳವನ್ನು ನೂಲುವರುಷ ಹೇಳಿದರೂ ತೀರದು, ಸಂಗ್ರ ಹವಾಗಿ ಹೇಳುತ್ತೇನೆ ಲಕ್ಷ್ಮಣ ಭರತ ಶತಷ್ಟು ವಿಭೀಷಣ ಸುಗ್ರೀವ ಅಂಗದ ಜಾಂಬವಂತ ಹನುಮಂತ ಮೊದಲಾದವರಿಂದ ಛತ್ರ ಚಾಮರಾದಿಗ ೪ಂದ ಸೇವಿಸಲ್ಪಟ್ಟವನಾಗಿ, ಒಂದಾಗಿ ಯುವ ನಿಕೃತಿ ವರುಣ ವಾಯು ಕುಬೇರೇಶಾನಪ್ರಕೃತಿ ಸಕಲದೇವತೆಗಳಿಂದಲೂ ವಸಿಷ್ಠ ನಾನು ದೇವ ವಾಲ್ಮೀಕಿ ಮಾರ್ಕಂಡೇಯ ವಿಶ್ವಾಮಿತ್ರ ಭರದ್ಯಾ ಜಾಗಸ್ಯ ಪ್ರವೃತಿ ಮುನಿಸರದಿಂದಲೂ ನುಗ್ಯಜುನಾದಿಮಂತಗಳಿಂದ ಸೋತ್ರಮಾಡಲ್ಪ ಟ್ಟವನಾಗಿ, ನೃತ್ಯಗೀತವಾದ್ಯಾಗೃSಳ ಮಂಗಳ ವಾಕ್ಯಗಳಿ೦ದಲೂ, ವೀFಬಾ ವೇಣು ಮೃದಂಗ ಭೇರಿ ಪಟು ಶಂಭ ಕಾಗಳ ಗೋಮುಖಪಬ್ಬತಿ ಸುನಾ ಗಗಳಿಂದ ಸಕಲಗಾರರ ಮಧ್ಯದಲ್ಲಿ ಸಕಲಲೋಕರಕ್ಷಣಾರ್ಥವಾಗಿ ಕೋಸಲೇಂದ್ರನಾದ ರಘುಕುಲತಿಲಕನಾದ ಜಾನಕಿ•ಪ್ರಿಯನಾದ ಭಾತೃತ ಯಪ್ರಿಯನಾದ ರಾಮನು ಅಧಿಕ ನಾಗಿ, ಸಿಂಹಾಸನಗತನಾಗಿ, ಹನ್ನೊಂದು ಸಾಸಿರವರ್ಷ ರಾಜ್ಯವಾಳಿದನು.) ಸ್ಯಾಂಶವಾದ ಭರತನಿಂದ ಗಂಧರಕೋಟಿ ತ್ರಯವಂ ನಿಗ್ರಹಂನಾಡಿ ತಾಜ್ಯವನಾಕ್ಷಮಿಸಿ, ಶತ್ರುಘ್ನು ನಿಂದ ಲವಣಾ ಸುರನಿಗ್ರಹಪೂರ್ವಕವಾಗಿ ಮಧುರಾಪಟ್ಟಣವಂ ವಶವಂ ಮಾಡಿದನು. ಇವು ಮೊದಲಾದ ಅತುಳ ಬಲಪರಾಕ್ರಮವಿಕ್ರಮದಿಂದ ರಾವಣಾದ್ಯ ಸುರನಿಗ ಹ ದಿಂದ ಜಗದಾಪ್ರವರ್ತಕರಾದ ರಾಮಲಕ್ಷಣವದತಶತ್ರುಘ್ನುರು ಎಂದಿನ ಪ್ರಕಾರದಲ್ಲಿ ಸ್ವರ್ಗಾರೋಹಣವಂ ಮಾಡಿದರು. ಅಷ್ಟು ಮಾತ್ರವೆಯಲ್ಲ. ಆದೇಶದ ಜನಂಗಳು ಪರಜನಂಗಳು ಭಗವದಂಠರಾದ ರಾಮಲಕ್ಷ್ಮಣಾದಿಗ ಳಲ್ಲಿ ಅನುರಾಗವುಳ್ಳವರಾಗಿ ತದ್ಧ ತಮನಸ್ಕರಾಗಿ ಸಾಲೋಕ್ಯವಂ ಪಡೆದರು. ಇನ್ನು ರಾಮಸ್ವಾಮಿಗೆ ಕುತಲವರೆಂಬಿಬ್ಬರು ಪುತ್ರರು ; ಲಕ್ಷ್ಯ ಅಂಗೆ ಅಂಗದ ಚಂದ್ರಕೇತುಗಳು ; ಭರತಗೆ ತಕ್ಷಕ ಪುಷ್ಕಳರು ; ಶತ್ರು 4ುಂಗೆ ಸುಬಾಹು ಶರಸೇನರಿಬ್ಬರು ; ಕುಶಂಗೆ ಅತಿಥಿಯ, ಅತಿಥಿಗೆ ನಿಷ ದನೂ, ನಿಷದಂಗೆ ಅನಲನೂ, ಆತ೦ಗೆ ನಭನೂ, ನಭಂಗೆ ಪುಂಡರೀಕನೂ, ಆತಂಗೆ ಕ್ಷೇಮಧನನೂ, ಅತಂಗೆ ದೇವಾನೀಕನೂ, ಆತಂಗೆ ಅನಗುವೂ, ಆತ೦ಗೆ ಗುರುವೂ, ಆತಂಗೆ ಸರಿಯಾತನೂ, ಪರಿಯಾತ್ರಂಗೆ 1ಬಳನೂ, 1 ಪಾ-1. ದಳನೂ. m. ಬ