ಪುಟ:ಚತುರ್ಥಾಂಶಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

). ವಿಷ್ಣು ಪುರಾಣ [ಅಧ್ಯಾಯ ಬಳಂಗೆ 1 ಶಲನೂ, ಕಲಂಗೆ ಉತ್ತನೂ, ಉತ್ಕಂಗೆ ವಜ್ರನಾಳನೂ, ವಜ್ರನಾ ಭಂಗೆ ಶಂಭಣನೂ, ಶಂಖ೪ಂಗೆ ವುತಾತ್ಮನೂ, ವು ವಿತಾಶ್ಚಂಗೆ ವಿಶ್ವಸ ಹನೂ, ಆತಂಗೆ ಹಿರಣ್ಯನಾಭನು. ಅವನು ಜೈಮಿನಿಶಿಷ್ಯನಾದ ಯಾಜ್ಞವಲ್ಯ ನಿಂದ ಯೋಗಾಭ್ಯಾಸವಂ ಕಲಿತು ಮಾಡಿ ಯೋಗಿಶೆಷ್ಣ ನಾದನು. ಹಿರಣ್ಯ ನಾಭನ ಪುತ್ರನು ಪುಷ್ಯನು, ಪುಷ್ಯಂಗೆ ಧ್ರುವಸಂಧಿಯು, ಧುವಸಂಧಿಗೆ ಸುದ ರ್ಶನನು, ಅವಂಗೆ ಅಗ್ನಿವರ್ಣನು, ಅತಂಗೆ ತಿಮ್ಮಗನು, ಅತಂಗೆ ಮುರುವು. ಮರುರಾಯನು ಯೋಗಾಭ್ಯಾಸದಿಂದ ಈಗಲೂ ಕಲಾತರಾಮದಲ್ಲಿ ಸಾಲ ಗಾಮಪರ್ವತದಲ್ಲಿ ಇರುತಲಿದ್ದಾನು. ಕೆಳು ಮೈತ್ರೇಯ, ಮರುಚಕ ವರ್ತಿಯು ಸಾಲಗ್ರಾಮಪರ್ವತಗೊಳಿದ್ದುಕೊಂಡು ಮುಂದಣ ಸರವಂ ಶಪ್ರವರ್ತಕನಾಗಲುಳ್ಳವನು. ಆ ಮರುವಿಂಗೆ ಪಶುಶುಕ್ರನು, 'ಅತಂಗೆ ಸುಸಂಧಿ, ಆತನಿಂದ ಅಮಷ~ನು, ಅತಂಗೆ ಸಹಸ್ಸಂತ, ಸಹಸ್ಸಂತನಿಂ ವಿಶ್ನ ಭವನು, ಅವಂಗೆ ಬೃಹತ್ಸಲನು, ಅಬ್ಬಕದ್ದ ಲನೆಂಬಾತನು, ಭಾರತ ಯುದ್ಧದಲ್ಲಿ ಅರ್ಜುನಪುತ್ರನಾದ ಅಭಿಮನ್ಯುವಿನಿಂದ ಕ್ಷಯವನೆಯಿದನು. ಈ ಪೂರ್ವೋಕರಾದ ರಾಯರುಗಳು ಇಕ್ಷಾ ಕುನೂಸರೊಳು ಪ್ರಧಾನರಾದವರು. ಇವರೆಲ್ಲರೂ ಅಲ್ಲದೆ ಅಣ್ಣತಮ್ಮಂದಿರ ವಂಶವನ್ನೇ ಕುರುವೆಂಬುದು. ಈ ಪುಣ ಶ್ಲೋಕದ ಚರಿತ್ರಮಂ ಶ್ರದ್ದೆಯಿಂದ ಕೇಳಿ ದಲ್ಲಿ ಸರ್ವಪಾಪಪ್ರಕಾಶನವೂ ಸರ್ವಕಾಮಾವಾಪಿ ಯ ಅಹುದು. ” ಎಂದು ಶ್ರೀಪರಾಶರರು ಮೈ ತ್ರಯಂಗೆ ನಿರೂಪಿಸಿದರೆ೦ಬ ಬಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಥಾ೦ಶದಲ್ಲಿ ನಾಲ್ಕನೆಯ ಅಧ್ಯಾಯ೦.

      • ~

ಐದನೆಯ ಅಧ್ಯಾಯ. ಕೇಳು ಮೈತ್ರೇಯ ! ಇಕ್ಷಾಕುಕವಾರನಾದ ನಿಮಿಯೆಂಬಾತನು ಸಹಸ್ರವರ್ಷ ಯಾಗವ ಮಾಡಬೇಕೆಂದು ಸಂಕಲ್ಪಿಸಿ ಭಾಗದಲ್ಲಿ ಗುರು ವಾದ ವಸಿಷ್ಠರನ್ನು ಹೊತೃವಾಗಿ ವರಣವಂ ಮಾಡಿದಲ್ಲಿ, ವಸಿಷ್ಠರು ಆ ಪಾ--1-ತೈನನೂ, ತೈ ನಂಗೆ ವನೂ. 2-ಆತ೦ಗೆ ಸುಸಂಧಿ, ಆತನಿಂದ, ಅಶನು, ಆತ೦ಗೆ ಸಹಸ್ಯ, ಸಹಸ್ಯನಿಂದ ವಿಶ್ವಭವನು, ಅವಂಗೆ ಬ್ರಾ ಹುರ್ತಬ ಲನು, ಆಬಾಹುರ್ತ ಬಲನೆಂಬಾತನು- ಕನ್ನಡ ಮಾತೃಕೆಯ ಪಾಠಗಳು m "ಇ . m |