ಪುಟ:ಚತುರ್ಥಾಂಶಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m ೩೬ ವಿಷ್ಣು ಪುರಾಣ [ ಅಧ್ಯಾಯ ಭಾಗಕೃತಾರ್ಥವಾಗಿ ಬಂದ ದೇವತೆಗಳ೦ ಕುತು ಮುತ್ತಿಕ್ಕುಗಳಾದ ಗೌತವಾದಿಗಳು ಈವಾತಂ ನುಡಿದರು :-('ಯಜಮಾನನಿಗೆ ವರವು ಕೂಡ ಲ್ಪಡಲಿ ” ಎಂದು. ಆಗ ದೇವತೆಗಳಿಂದ ಪ್ರತಿರೋಚಿತವಾಗಿ ನಿಮಿಯು) ಕೇಳಿ ದೇವತೆಗಳಿರಾ ? ನೀವು ಸಕಲಸಂಸಾರದುಃಖಚೈದಿಗಳು, ಈ ಸಂಸಾರಕ್ಕಿಂ ತಲೂ ಬೇಂದು ದುಃಖವಿಲ್ಲ ; ಯಾವ ವರವು ಶ್ರೀರಾತೃವಿಯೋಗವಿಲ್ಲದೆ ಪ್ರತ್ಯೇಕವಿರ್ಪುರೋ ಅಂತಹ ವರವಂ ಕೇಳುತ್ತ ಇದ್ದೆನು. 1 ಅದಾವುದು ದೇಹವಿಲ್ಲದ ವರವು - ಎಂದರೆ ಸಕಲ ಜನಂಗಳ ಲೋಚನಂಗಳಲ್ಲಿ ವಾಸವಂ ಮಾಡಿಕೊಂಡು ಪುನಃ ಶರೀರಗ್ರಹಣವಂ ಮಾಡದಹಾಗೆ ಇರುವಂಥ ವರವಂ ಕುಡಿ ಎನ್ನಲಾಗಿ ; “ ಹಾಗೆ ಆಗಲಿ ” ಎಂಬ ರೇವತಗಳ ವರಪ್ರದಾನದಿಂದ ಸಕಲಲೋಚನಂಗಳಲ್ಲಿಯ ಆವಿರ್ಭವಿಸಿದವನಾದನು. ಅಂದಿನಾರಭ ಪ್ರಾಣಿಗಳಿಗೆ ನಿಮೇಷೋನೇಷಂಗಳುಂಟಾದುವು. 'ಮೃತಿಹೀನವಾದ 2 ಆ ನಿಮಿಚಕ್ರವರ್ತಿಯ ಶರೀರವಂ ಅರಾಜಕದ ಭಯವುಳ್ಳ ಮುನಿಗಳು ಮಥನೆಯಂ ಮಾಡಿದರು ; ಪುತ ನು ಜನಿಸಿದನು. ಆ ಕುಮಾರನು ಜನನದಿಂದ ಜನಕನೆಂಬ ನಾಮದೇಯನಂ ಪಡೆದನು, ಈ ನಿಮಿಚಕ್ರವರ್ತಿಯು ವಿದೇಹನಾದುದರಿಂದ ವಿದೇಹನೆನಿಸಿಕೊಂಡನು. ಆತನ ಪುತ್ರನು ವೈದೇಹನು, (ಮತ್ತು ) ಮಥನದಿಂದ ಜನಿಸಿದವನಾದುದು'ಂದ ಮಿಥಿ ಯ ಆದನು.) ಆತಂಗೆ ಉದಾವಸು, ಆತಂಗೆ ನಂದಿವರ್ಧನನು. ಆತ ನಿಂದ ಸುಕೇತು, ಆತನಿಂದ ದೇವರಾತನು, ಅವನಿಂದ 'ಬೃಹದುಕನು? ಆತಂಗೆ ಮುಹಾವೀರನು, ಅವನ ಕುಮಾರ 'ಸುದ್ಧತಿಯು.4 ಅತಂಗೆ ದೃಷ್ಟಕೇತು, ದೃಷ್ಟಕೇತುವಿಂಗೆ ಹರ, ಅವಂಗೆ ಮರು, ಆಮರುವಿಂಗೆ ಸ)ತಿಕ,' ಆತಂಗೆ (ಕ್ಷತಿರಥ, ಆತ೦ಗೆ ರೇವಾಡ, ಆತನ ಕುಮಾರನು ವಿಬುಧ, ವಿಬುಧಂಗೆ ಮಹಾದ್ಧತಿ, ಆತನ ಪುತ್ರನು 'ಕೃತರಾತನು,ಆತ ನಿಂದ ಮಹಾಮನು, ಆತನಿಂದ ಹಸರಮನು, ಪ್ರಸರೋಮನ ಲಿ ಟ ೧) ಎ - - - - - -

  • ೫ •r -man

ಟೀಕು-1: ಈವಾಕ್ಯವು ಸಂಸ್ಕೃತಮೂಲದಲ್ಲಿ ಇಲ್ಲ, ಅರ್ಧಾತ್ ಲಭಿಸುತ್ತದೆ. 2. ಈ ಪದಕ್ಕೆ ಪ್ರತಿಯಾಗಿ ಸಂ॥1 ಮೂಲದಲ್ಲಿ ( ಆಪುತ್ರಸ್ಯ' ಎಂದಿದೆ. 3. ಬ ಹ 4. ಸುದ್ರುವಿ. 8. ಪ್ರತಿವಿಧಕ, 6, ಕೃತರಥ. 7. ಶು ತಿರಾತನು-ಎಂಬದಾಗಿ ಕನ್ನಡಮಾತೃಕೆಯ ಪಾಠಗಳು.