ಪುಟ:ಚತುರ್ಥಾಂಶಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭ ಚತುರ್ಥಾ oಶ ಪುತ್ರನು ಸೀರಧ್ವಜನು; ಆತನು ಪುತಾರ್ಥವಾಗಿ ಯಾಗಭೂಮಿಯ ಶೋಧಿ ಸುವಲ್ಲಿ ಹಲದಲ್ಲಿ ಸೀತಾದೇವಿಯುತ್‌ನ್ನೆ ಯಾಗಿ ಮಗಳಾದಳು. ನೀರಧ್ಯ ಜಂಗೆ (ತಮ್ಮನು) ಸಾಂಕ್ರಾಶ್ಯಾಧಿಪತಿಯಾದ ಕುಶಧ್ಯಜನೆಂಬಾತನು. (ಸಿರ ಧ್ವಜನ ಪುತ್ರನು ಭಾನುಮಂತನು. ಭಾನುವಂತಂಗೆ ಶತದ್ಯುಮ್ನನು, ಆತ ನಿಂದ ಶುಚಿಯು, ಆತಂಗೆ ಊರ್ಜನಾಮಕನೆಂಬ ಪುತ್ರನಾದನು. ಊರ್ಜನಾ ಮಕಂಗೆ 1 ಶತಧನ್ಯನು.1 ಆತನಿಂದ ಕೃತಿಯು, ಕೃತಿಗೆ ಅಂಜನನು ; ಆತನ ಪುತ್ರನು ಪುರುಜಿತು, ಆತಂಗೆ ಅರಿಷ್ಟನೇಮಿಯು, ಆತಂಗೆ ಶ್ರುತಾಯು, ಶತಾಯುವಿಂಗೆ ಸುಪಾರ್ಶ್ವನು, ಆತನಿಂದ ಸೃಂಜಯನು,ಆತಂಗೆ ಕ್ಷೇಮಾ ವಿಯು, ಆತಂಗೆ ಅನ್ನನು, ಆ ತಂಗೆ 3 ಭೌಮರಥನು,ಃ ಆತಂಗೆ ಸತ್ಯರ ಥನು, ಅತಂಗೆ ಉಪಗು ; ಉಸಗುವೆಂಬವಂಗೆ ಉಪಗುಪ್ತನು, ಆತಂಗೆ ಸ್ವಗತನು, ಆತ೦ಗೆ ಸಂಗನು. ಆತನಿಂದ ಸ್ವಪನು, 1 ಆತನಿಂದ ಸುವ ರ್ಚನು, ಸುವರ್ಚಂಗೆ ಸು ವಾಪಸು, ಸುಭಾಷನಿಂದ `ಸುಶು ತನು, ಸುತ್ತು ತನ ಪುತ್ರನು ಜಯನು,: ಜಯನ ಪುತ್ರನು ವಿಜಯನು, ವಿಜಯಂಗೆ ಮತ ನು, ಮತಂಗೆ ಸುನಯನನು, ಸುನಯನಂಗೆ ನೀತಹವನು, ಆತಂಗೆ ಧೃತಿ ಯು, ಧೃತಿಗೆ ಬರುಳಾಕ್ಷನು, ಆತ೦ಗೆ ಕೃತಿಯು ; ಕೃತಿಯೆಂಬ ರಾಯನು ಈಗ ಇರುತಲಿದ್ದಾನು, (ಈ ಕೃತಿಯಲ್ಲಿ ಜನಕವಂಶವು ಸಮಾಪ್ತಿಯಾಗು ಇಲಿದೆ.) ಈ ಪೂರೊಕ್ಕ ರಾಯರುಗಳು ಮೈಥಿಲರು ; ಈ ರಾಯರೆ ಲ್ಲರೂ ಪ್ರಾಯೇಣ) ಬ್ರಹ್ಮನಿದ್ದರೂ, ಮುಮುಕ್ಷಗಳೂ ಆಗಿರುತ್ತಾರೆ. ಎಂಬಲ್ಲಿಗೆ ಶ್ರೀಪರಾಶರರು ಮೈಯಂಗೆ ನಿರೂಪಿಸಿದರೆಂಬ ಬಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಧಾ೦ಶದಲ್ಲಿ ಐದನೆಯ ಅಧ್ಯಾಯಂ, ನಿಜ. -- -- - - - - -

  • -

ಪಾ-1-ಸನದ್ಯಾನನು; 2-ಸುಪಾರ್ಷನು; 3-ದ್ವಾದಶರಥನು ; 4-- ಉಚ್ಚ ಸ್ಥಾನಾಗತನು, ಆತ೦ಗೆ ಮಕ್ಷಸ್ವಾಗಳನು ; 5-ಸುವಂಜ ಯನು, ಸುನಂಜಯನ ಪುತ್ರನು ಜಯನು- ಇವು ಕನ್ನಡ ಮಲಮಾತ್ಯ ಕೆಯ ಪಾತಗಳು 5*