ಪುಟ:ಚತುರ್ಥಾಂಶಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುಥ೨೯೦ಶ ೩೯ m ದ್ವೇಪಿಸಿದನು. (ಬೃಹಸ್ಪತಿಯಲ್ಲಿ ದೋಷವಿದ್ದು ದಿ೦ದ) ಶುಕ್ರನು ಚಂದ್ರನ ಪಕ್ಷವನ್ನು ಅಲಂಬಿಸಿದವನಾಗಿ, ಅವನಿಗೆ ಸಹಾಯವಾದನು.1 ಅಂಗಿರಸನ!+ ಸನ್ನಿಧಿಯಲ್ಲಿ ಸಕಲವಿದ್ಯಾಪಾರಂಗತನಾದ ಪೂಜ್ಯನಾದ ರುದ್ರನು ಬೃಹ ಸ್ಪತಿಗೆ ಸಹಾಯವಾದನು, (ಯಾವ ಪಕ್ಷ ದಲ್ಲಿ ಶುಕ್ರನು ಇದ್ದನೋ), ಅಲಿ ಶುಕ ನಿಗೆ ಸಹಾಯವಾಗಿ ಜಂಭಕುಂಭಾದಿ ಸಮಸ್ತ ದೈತ್ಯ ದಾನವ ಸವ ಹವು ಅತಿಯಾಗಿ ಯುದ್ದೋದ್ಯಮವನ್ನು ಮಾಡಿತು. (ಬ್ರಹಸ್ಪತಿಗಾದರೂ ಸಕಲ ದೇವಸೈನ್ಯಯುತನಾಗಿ ದೇವೇಂದ್ರನು ಸಹಾಯನಾದನು.) ಈಪ ಕಾರ ದೇವಾಸುರ ಸೇನೆಗಳಿಗೆ ನಡೆದ ಅತ್ಯಂತೋತ್ರವಾದ ಯುದ್ಧವು ತಾರಾ ದೇವಿ ನಿಮಿತ್ತವಾದುದುಂದ, ತಾರಕಾಮಯವೆಂಬ ಹೆಸರುಳ್ಳು ದಾಯಿತು. ಅನಂತರದಲ್ಲಿ ರುದ್ರರು ಮೊದಲಾದ ದೇವತೆಗಳು ಅಸುರರುಗಳಲ್ಲಿ ಸಮ ಸವಾದ ಶಸ್ತ್ರಗಳನ್ನು ಕೆರೆದರು, ರೈತದಾನವರು ದೇವತೆಗಳ ಸೈನ್ಯ ದಲ್ಲಿ ಸಮಸ್ತಕ ಗಳನ್ನು ಪ್ರಯೋಗಿಸಿದವರಾದರು. ಈಪ್ರಕಾರ ದೇವಾಸುರಯುದ್ಧದಲ್ಲಿ ಸಂಕೋಚಕ್ಷುಬ್ಧವಾದ ಹೃದಯವುಳ್ಳ ಸಕಲ ಜಗತ್ತೂ ಸಕಲಲೋಕಪಿತಾಮಹನಾದ ಬ್ರಹ್ಮದೇವರನ್ನು ಶರಣವನ್ನು ಹೋಗುತಿರಲಾಗಿ- ಆಮೇಲೆ ಭಗವಂತನಾದ ಬ್ರಹ್ಮದೇವನು ಶುಕ್ರ ನನ್ನು ಶಂಕರನನ್ನು ಅಸುರರನ್ನು ದೇವತೆಗಳನ್ನೂ ನಿವಾರಣವಾಡಿ ತಾರೆಯನ್ನು ಬೃಹಸ್ಪತಿಯ ಅಧೀನವಂ ಮಾಡಿದನು. ಸಿ ಆ ತಾರಾದೇವಿ ಪತಿಯಾದ ಬೃಹಸ್ಪತಿಯ ವಶವಾದ ಮೇಲೆ, 'ಬೃಹಸ್ಪತಿಯು ಆಯಕ್ಕನು ಗರ್ಭವುಳುದನು ಕಂಡು-ಕೇಳು ತಾರೆಯೆ, ನನ್ನ ಕ್ಷೇತ್ರದಲ್ಲಿ ನಿನ್ನಿಂದ ಅನ್ಯಪುಶುಪೆನ ಸಂತಾನವು ಧರಿಸತಕ್ಕುದಲ್ಲ. ಈ ಗರ್ಭಗತವಾದ ತಿರುವನ್ನು ಬಿಡು, ಈ ದಿಟ್ಟತನವನ್ನು ಸಾಕುವಾಡು-ಎಂಬದಾಗಿ ಹೇಳಲು ; ಬೃಹ ಟೀಕು-* 1. ಬೃಹಸ್ಪತಿಯು ಗುರುಪುತ್ರನಾದ್ದರಿಂದ-ಎಂದು ವ್ಯಾಖ್ಯಾನಮಾಡಿ ದ್ದಾರೆ. ಪಾ-1, ಬೃಹಸ್ಪತಿಯು ಎಂದೂ, %, ದೇವೇಂದ್ರನು ಗುರುವಿಂಗೆ ಎಂದೂ, 3. ಈ ವಾಕ್ಯವು ಸಂಸ್ಕೃತ ಮಾತೃಕೆಯಲ್ಲಿಲ್ಲ. - ..