ಪುಟ:ಚತುರ್ಥಾಂಶಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪9 ವಿಷ್ಣು ಪುರಾಣ [ಅಧ್ಯಾಯ ನುಡಿದು, ಆಕೆಯೊಡನೆ ಅಳಕಾಪಟ್ಟಣದ ಚೈತರಥಾದಿ ವನಂಗಳಲ್ಲಿ ಅಮ ಲವಾದ ಪದ್ಯಪಂಡಗಳಲ್ಲಿ ಅತಿ ರಮಣೀಯವಾದ ಮಾನಸರೋವರಗಳಲ್ಲಿ ವಿಹರಿಸುವವನಾಗಿ ಅಳುವತೊಂದುಸಾವಿರ ವರ್ಷವು ಅನುದಿನವು ಪ್ರವೃದ್ದ ಮಾನ ಪ್ರಮೋದವುಳ್ಳವನಾಗಿ ಕಾಲಕ ಮಣವಂಮಾಡಿದನು.ಊರಶಿಯ ಕೂಡ ರಾಯನ ಸಂಗೋಪಭೋಗದಿಂದ ಪ್ರತಿದಿನಪ್ರವರ್ಧಮಾನವಾದ 1 (ಅನುರಾಗವುಳ್ಳವಳಾಗಿ ಅಮರಿಕವಾಸದಲ್ಲಿಯ ಆಸೆಯನ್ನು ತೊರೆ ದಳು ಊರ್ವಶಿಯಿಂದ ಬಿಡಲ್ಪಟ್ಟ ಸ್ವರ್ಗಲೋಕವು ಇತರ ಸ್ವರ್ಗಸ್ಥ ರಾದ) 1 ಅಸ್ವರಸ್ಸುಗಳಿಗೂ ಸಿದ್ದಗಂಧರರಿಗೂ ಅತ್ಯಂತ ರಮಣೀಯವಾಗಿ ತೋಚಲಿಲ್ಲ, ಅನಂತರದಲ್ಲಿ (ಊರಶಿಯು ಪುರೂರವಸ್ಸಿನೊಡನೆ ಮಾ ಡಿದ ಸಮಯವ°ತು ವಿಶ್ವಾವಸುವು ಗಂಧರ್ವಸಹಿತನಾಗಿ ಬಂದು ರಾತ್ರಿ ಯಲ್ಲಿ ಶಯನಸಮಾದೊಳಿದ್ದ ತಗತೊಂದನ್ನು ಅಪಹರಿಸಿದನು. ಅದಂ ಆಕಾಶದಲ್ಲಿ ಎಳೆದುಕೊಂಡುಹೋಗುವ ಸಮಯದಲ್ಲಿ ಆತಗನ ಶಬ್ದ ವನ್ನು ಕೇಳಿ (ಊರಶಿಯು) -ಅನಾಥೆಯಾದವಳ ಪುತ್ರನು ಅವನೋ ಒರ್ವ ನಿಂದ ಅಪಹರಿಸಲ್ಪಡುತಲಿದ್ದಿತು, ಆವನಂ ಮುಹುಗಲಿ, ಎಂದು ವ್ಯಾಕುಲ ಚಿತಳಾಗಿ ಪ್ರಳಾಪಿಸುತಿರುವುದಂ ಕೇ೪, ಪುರೂರವನ್ನು-ತಾನು ನಗ್ನನು, ತನ್ನ ದೇವಿಯು ನೋಡಬಾರದಲ್ಲ-ಎಂದು ತಾನೆಯದೆ ಇದ್ದನು. ಅನಂ ತರದಲ್ಲಿ ಮತ್ತೊಂದು ತಗನ್ನು ಗಂಧರರು ಅಪಹರಿಸಿದವರಾದರು. ಅಪ ಹರಿಸಲ್ಪಡುತಿದ್ದ ಆತಗಟಿನ ಶಬ್ದವಂ ಕೇಳಿ,-ತಾನು ಅನಾಥೆಯು, ಪತಿ ಹಿನೆಯು, ಕುತಪುರುಷಾಶ್ರಯಳು ಎಂದು ಮೊರೆಯಿಟ್ಟಳು. ಅವಳ ಆರ್ತಧ್ವನಿಯನ್ನು ಕೇಳಿ, ಪುರೂರವನ್ನು ಕೋಪದಿಂದ-ತಾನು ವಸ್ತ್ರ ಹೀನನಾದರೂ ಅಂಧಕಾರವಷ್ಟೆ, ಎಂದು ಖಡ್ಡ ಧಾರಿಯಾಗಿ ಆಕಾಶಗಾಮಿ ಯಾಗಿ “ ನಿಲ್ಲು ನಿಲ್ಲು, ದುಷ್ಟ ದುಷ್ಟ, ಕೋಲಲ್ಪಟ್ಟೆ, ” ಎಂದು ಅಟ್ಟಿಕೊಂಡು ಹೋದನು. ಅಷ್ಟರೊಳಗೆ ಆ ಗಂಧರರಿಂದ ಅತ್ಯುಜ್ವಲವಾದ ಮಿಂಚು ಪಾ -1. ಅನುರಾಗವ೦ ನೋಡಿ ಸ್ವರ್ಗಾಧಿಪತಿಯಾದ ದೇವೇಂದ್ರನಲ್ಲಿಯ ಅಪೇಕ್ಷೆ ಮಾಡದೆ ಇದ್ದಲ್ಲಿ ಊರೈತಿ ಹೊಯಿತಾದ ಸ್ವರ್ಗಸ್ಥರಾದ ಕನ್ನಡ ಮಾತೃಕ. 2. ಹೋಗುತಿರಲಾಗಿ ಆಗಂಧಶ್ವರ ಅತ್ಯಂತ ಕಾಂತಿಯಿಂದಕನ್ನಡ-ಮತೃಕ.