ಪುಟ:ಚತುರ್ಥಾಂಶಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ೦ಶ ೪೩ ಇ. ಜನಿಸಲ್ಪಟ್ಟಿತು. ಅದು ಕಾಂತಿಯಿಂದ)' ಪ್ರಕಾಶನಿರ್ವಾಣನಾದ ರಾಯನಂ ಊರ್ವಶಿಯು ನೋಡಿ ನಿವೃತ್ತ ಸಂಕೇತವುಳ್ಳವಳಾಗಿ ಹೋಟುಹೋದಳು.) ಆಗಂಧರ್ವವು ತಾವು ಬಂದ ಕಾರವು ಆದುದರಿಂದ ಎರಡು ತಗಲುಗ ಳನ್ನೂ ಅಲ್ಲೇ ಬಿಟ್ಟು 1 ಭಯದಿಂದ ತಮ್ಮ ಲೋಕವನೆಯ್ಲಿ ರು, ರಾಯನು 2 ಅವರ ದೇಹಕಾಯಿಂದ ಪ್ರಕಾಶಿಸುತಲಿದ್ದ ಎರಡು ಮೇಷಗಳನ್ನೂ ತೆಗೆದುಕೊಂಡು ಸಂತುಷ್ಟವಾದ ಮನಸ್ಸುಳ್ಳವನಾಗಿ ತನ್ನ ಶಯನಕ್ಸಲವ ನೆಯ್ಕೆ ಊರಶಿಯಂ ಕಾಣಲಿಲ್ಲ, ಅದ'ದ ಚಿತ್ತಭಾಂತಿಯುಂಟಾಗಿ (ವಸ್ತ್ರಹೀನನಾಗಿಯೇ ಉನ್ನತನಹಾಗೆ ತಿರುಗುತಿರಲಾಗಿ, ಕುರುಕ್ಷೇತ್ರ ದಲ್ಲಿ ಕಮಲಸರಸ್ಸಿನಲ್ಲಿ ನಾಲ್ಕು ಮಂದಿ ಅಪ್ಪ ರಸ್ಸುಗಳೊಡನೆ ಸಮವೇತ ವಾಗಿರುವ ಊರತಿಯಂ ಕಂಡು, ರಾಯನು ಉನ್ಮತನಾಗಿ-ಎಲೆ ಸಿ ಯೆ, ನಿಲ್ಲು, ಮನಸ್ಸಿನಲ್ಲಿ ಹೊರೆಯಾದವಳ ! ನಿಲ್ಲು, ವಾಕ್ಕಿನಲ್ಲಿ ಕಪಟಿಯಾದವಳ !: ನಿಲ್ಲು), ಇಲ್ಲಿ ನಿಲ್ಲು ನಿಲ್ಲು ಎಂದು ಅನೇಕ ಪ್ರಕಾರ ವಾದ ಮಾತುಗಳ೦ ನುಡಿಸುತ್ತಿರಲಾಗಿ ; ಆ ಮಾತಂ ಕೇಳಿ ಊರ್ವತಿಯು- - 4ಕೇಳು ಮಹಾರಾಜನೆ ! ಈ ಅವಿವೇಕವ್ಯಾಪಾರವು ಸಾಕು ನಾನು ಈಗ ಗರ್ಭಿಣಿಯಾಗಿದ್ದೇನೆ. ವತ್ಸರಾಂತರದಲ್ಲಿ ನೀನು ಇಲ್ಲಿ ಬರಲುಳ್ಳ ವನು, ನಿನಗೆ ಕುಮಾರನಾದಾನು. ಬಂದುರಾತ್ರಿ ಮಾತ್ರ ನಿನ್ನ ಸಂಗಡ ವಾಸ ವಂ ವಾಡೇನು.”4 (ಎಂದು ಹೇಳಲು ; ಪ್ರಹೃಷ್ಟನಾಗಿ, ತನ್ನ ಪುರವನ್ನು ಕುಲತು ತೆರಳಿದವನಾದನು) (ಇತ್ತ ಊರ್ವತಿಯು) ಮಿಕ್ಕೆ ಅಪ್ಪರೆಯ ರನ್ನು ಕಂಡು-ಈರಾಯನು ಉತ್ತಮಪುರುಷನು, ಅತ್ಯಂತ ಶ್ರೇಷ್ಟನಾದವನು. ೫. ಟೀಕು-3, ವಾಕ್ಕಿನಲ್ಲಿ ಕಪಟಿಯಾದಳೆ- ವಾಕ್ಕಿನಲ್ಲಿ ಎಂದರೆ ನನ್ನೊಡನೆ ವಾ ಗ್ಯಶ್ರವನ್ನು ಮಾಡು ಎಂದರ್ಥ. ಇದರಿ೦ದ ಅಯೇ ಜಾಯೇ ಮನ ಸಾತಿಷ್ಠಘೋರೆ ವಚಾ೦ಸಿ ಮಿಶ್ರೀ ಕೃಣವಾವಹೈ ” ಇತ್ಯಾದಿಯಾದ ಅವರ ಸಂವಾದರೂಪವಾದ ಸೂಕ್ತವು ಸ್ಮಾರಿತವಾಯಿತೆಂದು ವ್ಯಾ ಖ್ಯಾತೃಗಳು ಬರೆಯುತ್ತಾರೆ. 4. ಈ ಊರೈಶಿಯ ಪ್ರತಿವಚನದಿಂದ ಪುರೂರವಾಮಾಕೃಧಾ' ಇತ್ಯಾ ದಿ ಸೂಕ್ಕವು ಸೂಚಿಸಲ್ಪಟ್ಟಿತೆಂದು ವ್ಯಾಖಾತೃಗಳು ಬರೆಯುತ್ತಾರೆ. ಪಾ-1, , ಸಂಸ್ಕೃತ ಮೂಲದಲ್ಲಿ ಇಲ್ಲ.