ಪುಟ:ಚತುರ್ಥಾಂಶಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ €) m ಥಿ ವ ಇ- ಟ - ೩ @ ಚತುರ್ಥಾ೦ಶ ಕೇಳು ಮೈತೆ'ಯ ! ರಾಯನು ಭಾಂತಿಯಿಂದ ನಡುಕಾಡಿನಲ್ಲಿ 'ಅಕಟಕಟ' ಎನ್ನ ಮಢತೆಯನೇನೆಂದು ಹೇಳಲಿ; ಅಗ್ನಿ ಸ್ತಾಲಿಯಂ ತಂದ ವನು ಊರ್ವಶಿಯಂ ಸಂಗಡ ತಾರದೆ ಹೋದೆನು ! ” ಎಂದು ಚಿಂತಿಸುತ ಆ ಸಾಲಿಯನಲ್ಲಿಯೇ ಬಿಟ್ಟು, ಪಟ್ಟಣವಂ ಪ್ರವೇಶಮಾಡಿ, ಆ ದಿನದ ಅರ್ಧ ರಾತ್ರಿಯಲ್ಲಿ ನಿದ್ದೆಯಿಲ್ಲದವನಾಗಿ ಚಿಂತಿಸಿದವನಾದನು, “ ನನಗೆ ಊರ್ವಶ್ರೀ ಸಾಲೋಕ್ಯಾರ್ಥವಾಗಿ ಅಗ್ನಿಸಾಲಿಯು ಗಂಧರ್ವರಿಂದ ಕೊಡಲ್ಪಟ್ಟಿತು ; ಅದು ಅಡವಿಯೊಳು ಬಿಡಲ್ಪಟ್ಟಿತು; ಅಗು ಕಾರಣ ಅಗ್ನಿಸಾಲಿಯಂ ತರುವು ದಕೋಸ್ಕರ ನಾನು ಅಲ್ಲಿಗೆ ಹೋದೆನು ಎಂದು ಎದ್ದು, ಅಲ್ಲಿಗೆ ಹೋಗಿ, ಆಯೆಡೆಯಲ್ಲಿ ಆಸ್ಟಾಲಿಯಂ ಕಾಣದೆ, 1 ಶಾವೃಕ್ಷವನ್ನು ಅಸ್ಪೃವೃಕ್ಷ ವನ್ನು 1 ಕಂಡು, ಚಿಂತಿಸಿ, ' ನಾನು ಇಲ್ಲಿ ಅಗ್ನಿ ಸ್ಟಾಲಿಯನಿರಿಸಿದೆನು, ಅದು 2 ಅಶ್ವತ್ಥ ವೃಕ್ಷವೂ ಸವಿಾವೃಕ್ಷವೂ ಆಯಿತು: ಆದುದಕಂದ ಆ ಆತ್ಮತ ವನ್ನೂ ತಮಿಯನ್ನೂ ತೆಗೆದುಕೊಂಡು ನನ್ನ ಪಟ್ಟಣಕ್ಕೆ ಹೋಗಿ ಅರಣಿಯಂ ಮಾಡಿ ಉತ್ಪನ್ನವಾದ ಅಗ್ನಿಯಲ್ಲಿ ಯಾಗವ ಮಾಡೆನು”-ಎಂದು ತನ್ನ ಪಟ್ಟಣಣವನೆಯ್ತಿ ಅರಣಿಯಂ ಮಾಡಿದನು. ಅರಣಿಯ ಪ್ರಮಾಣವನ್ನು ಅಂಗುಲಿಗಳಿಂದ ಏರ್ಪಡಿಸಲು ಗಾಯತ್ರಿ ಮಂತ್ರ ಜಪವಂ ಪರಿಪಠಿಸುವನಾ ದನು, ('ಅರಣಿಯು ಗಾಯತ್ರಿಯ) ಅಕ್ಷರಸಂಖ್ಯಾಕವಾದ ಅಂಗುಲಿಗಳ ಗಣನೆಯುಳ್ಳುದಾಯಿತು.) : ಈಪ್ರಕಾರದಲ್ಲಿ ಮಾಡಿದ) ಆ ಅರಣಿಯಲ್ಲಿ (ಮಲ) ಅಗ್ನಿಮಂ ಕಡೆದು ಹುಟ್ಟಿಸಿ, ವೇದವಿಧಿಯಿಂ ಯಾಗವ ಮಾಡಿ, ಊರ್ವತಿಸಾಲೋಕ್ಯವೆಂಬ ಫಲಾಕಾಂಕ್ಷೆಯಂ ಸಂಕಲ್ಪಿಸಿ, ಮತ (ಅದೇ ಅಗ್ನಿ ಯಿಂದ) ಪಲವಗೆಯಾದ ಯಾಗಂಗಳ೦ ಮಾಡಿ, ಗಂಧರ್ವಲೋ ಕಗಳ ನೆಚ್ಚಿ, ಊರ್ವತಿಮೊಡನೆ ವಿಶೇಷ ಭೋಗವನೆಯ್ತಿ ದನು. ಮೊದಲು ಒಂದು 1 (ಅಗ್ನಿ ಯು ಆಯಿತು. ಅದಿ೦ದಲೇ ಈ) ಮುಪಕಾರವಾಗಿ ಪ್ರವರ್ತಿಸಲ್ಪಟ್ಟಿತು. ಎಂಬಲ್ಲಿಗೆ ಶ್ರೀಪರಾಶರರು ಮೈ ತೋಯಂಗೆ ನಿರೂಪಿಸಿದರೆಂಬ ಬಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಧಾ೦ಶದಲ್ಲಿ ಆನೆಯ ಅಧ್ಯಾಯ೦. S Q ಚ | - - * --- - ಟೀಕು-1. 11 ಶವಿಗರ್ಭ೦ಚಾಶ್ವತಂ ) 2 ( ಶಮಿಾಗರ್ಭೋ ಅಶ್ವತ್ಯ ಭೂತ ' ಎಂದು ಸಂಸ್ಕೃತ ಮಾತೃಕೆಯಲ್ಲಿದೆ. 3. ಆದ್ದರಿಂದ ಅರಣಿಯು ಇಪ್ಪತ್ತು ನಾಲ್ಕು ಅಂಗುಲವುಳ್ಳು ದೆಂದಾಯಿತು. ಪಾ-4, ಐದು ಆನೆಯ ಮನ್ವಂತರದಲ್ಲಿ ಕನ್ನಡ ಮಾತೃಕೆ.