ಪುಟ:ಚತುರ್ಥಾಂಶಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

') Wew VV 9® ಕ್ಷತ್ರ ವೃದ್ಧನಿಂ ಸುಹೋತ್ರನು ಹುಟ್ಟಿದನು. ಅವಂಗೆ ಕಾಶ್ಯಪ ಕೌಶ ಗೃಷ್ಣ ಮದರೆಂಬಿ ಮೂವರು ಮಕ್ಕಳಾದರು. ಗೃ ತ್ಸವದಂಗೆ ಚಾತುರ್ವಣ್ಯ್ರಪ್ರವ ರ್ತಕನಾದ ಶೌನಕನೆಂಬ ಮಗನಾದನು. ಕಾಶ್ಯಪಂಗೆ ಕಾಶೀರಾಜನಾದ ಕಾಣೇಯನು. ಅವಂಗೆ ರಾಷ್ಟ್ರ ನು. ಆತಂಗೆ ದೀರ್ಘ ತಪಸ್ಸು, ಆತಂಗೆ ಧನಂತರಿಯೆಂಬ ಮಗನಾದನು, ಆತಂಗೆ ಅಣೆ~ಭೂತಂಗಳ ಕಾರ್ಯಕಾ ರಣಜ್ಞನಾದ ನಾರಾಯಣನಿಂದ ವರಪ್ರದಾನ ಮಾಡಲ್ಪಟ್ಟಿತು, ಎಂತೆಂದೊಡೆ ಕಾತಿರಾಜನ ಗೋತ್ರದಲ್ಲಿ ಜನಿಸಿ ಆಯುರ್ವೇದವಾದ ವೈದ್ಯಶಾಸ್ತ್ರ ನಂ 1ಎಂಟು ಪ್ರಕಾರವಾಗಿ ಮಾಡಿ ಯಜ್ಞಭಾಗಭಾಗಿಯಾಗು ಎಂದು, ಅವ ನೇ ಧನ್ವಂತರಿ, ಅವನ ಪುತ್ರನು ಕೇತುಮಂತ, ಅವಂಗೆ ಭೀಮರಥನು. ಅವಂಗೆ ದಿವೋದಾಸನು, ಅವಂಗೆ ಪ್ರತರ್ದನನು. ಆತನು ಭದ್ರತೆ ೧ಣ್ಯವಂ ಶದ ಶತ್ರುಗಳ೦ ಜಯಿಸಲು ಶತ ಜಿತುವೆನಿಸಿಕೊಂಡನು. ಅವನು ತನ್ನ ಮಗನಂ (ಅತಿಪ್ರೀತಿಯಿಂದ) ವನೆಂದುದಕಂದ, (ಆ ಮಗನು) ವತ್ಸರಾ ಯನೆಂದು ಪ್ರಸಿದ್ಧನಾದನು; ಸತ್ಯಸಂಧನಾದುದಕ°೦ ಋತುಧ್ಯ ಯನೆಂಬ ಹೆಸ ರನ್ನು ಪಡೆದನು; ಅನಂತರ ಕುವಲಯವೆಂಬರನಲ ಪಡೆದುದುಂದ ಕವ ಅಯಾತ್ಮನೆಂಬ ನಾಮದಿಂದ ಪ್ರಸಿದ್ಧನಾದನು. ಆ ವತ್ವಂಗೆ ಅಳ ರ್ಕನೆಂಬ ಮಗನಾದನು, (ಆತನ ವಿಷಯವಾಗಿ ಅದ್ಯಾವಿ ಈ ಶೈಕೆ ವು ಗಾನವವಾಡ ಲ್ಪಡುವುದು :- - ಶ್ಲೋ< ಷಷ್ಟಿ ರ್ವಷ್ರಸಹಸ್ರಾಣಿ ಷಷ್ಟಿ ರ್ವಷ್ರ ಶತಾನಿಚ | ಅಳರ್ಕಾದಪರೋ ನಾನ್ನೋ ಬುಭುಜೇ ಮೇದಿನೀ೦ ಯುವಾ 32) ಆಮೇಲೆ ಆತಂಗೆ ಸನ್ನತಿಯೆಂಬ ಮಗನು ಆದನು. ಅವಂಗೆ ಸುನೀತನು, ಆತಂಗೆ ಸುಕೇತು, ಅವನಿಂದ ಧರ್ಮಕತು, ಅವನಿಂದ ಸತ್ಯ ಕೇತು, ಅವ ನಿಂದ ವಿಭು, ಅವನ ಮಗ ಸ್ಪವಿಭ, ಆತಂಗೆ ಸುಕುಮಾರನು. ಅವಂಗೆ 1. ಪೀಕು-ಎಂಟು ಪ್ರಕಾರವಾಗಿ = ಅಷ್ಟಾಂಗವುಳ್ಳದಾಗಿ; ಅವು ಯಾವುವೆಂದರೆ- ಶೂ ಕಾಯ ಬಾಲಗ ಹೋರ್ಧ್ಯಾ೦ಗ ಶಲ್ಯ ದಂಷ್ಟಾ ಜರಾವಿರ್ಷಾ। ಅಷ್ಟಾವಂಗಾನಿ ತಸ್ಯಾಹು ಶೈಕಿತ್ಸಾ ಯೇಷು ಸಂಸ್ಥಿತಾ || 2. ಅರ್ಥ - ಈ ರಾಯನು ಪ್ರಾಯದವನಾಗಿ ಅವತ್ತು ಸಾವಿರದ ಆಯನೂಯಿ ವರ್ಷ ಬೇಬ್ಬ ನಿಲ್ಲದೆ ತಾನೇ ಭೂಮಿಯಂ ಆಳಿದನು. ...