ಪುಟ:ಚತುರ್ಥಾಂಶಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ೩ ಬ ಬ | ಬ ೧೦] ಚತುರ್ಧಾಂಶ ಯದುವಂ ಕುರಿತು ನುಡಿದನು, ಕೇಳು ಮಗನೇ, ನಿನ್ನ ಮಾತಾಮಹನ ಶಾಪದಿಂದ ನನಗೆ ಯವನಕಾಲದಲ್ಲಿ ಜರೆಯು ಪಾಸವಾಯಿತು. (ಆತನ ಅನುಗ್ರಹದಿಂದಲೇ) ಆ ಜರೆಯಂ ನಿನ್ನ ಅಧೀನ ಮಾಡಿ ಸಹಸ್ರ ವರ್ಷಗಳು ಮಾತ್ರ ಸಂಚರಿಸುತ್ತಿದ್ದು ವಿಷಯಭೋಗತೃಪ್ತಿಯನೈದಿಯೇನು: ಇದಕ್ಕೆ ಪ್ರತಿಕೂಲವಾಕ್ಯಮಂ ಹೇಳಬೇಡ ?” ಎಂದನು. ತಂದೆಯ ಆ ಮಾತಿಗೆ ಒಡಂಬಡದವನಾಗಿರಲು, ಅದರಿಂದ “ ನಿನ್ನ ಸಂತತಿಯು ರಾಜ್ಯಾನರ್ಹನಾ ಗಲಿ! ಎಂದು ಯದುವನ್ನು ಶಪಿಸಿದನು, ಆನಂತರದಲ್ಲಿ ದುರ್ವಸುವನು ಅದು ) ಹೃನನು ಅನುವನೂ ಒಬ್ಬನಾಗಿ ಕರೆದು, ತನ್ನ ಜರೆಯನ್ನು ತೆಗೆದುಕೊ ಳ್ಳುವಹಾಗೆ ಕೇಳಿದನು. ಅದಕ್ಕೆ ಅವರೊಬ್ಬರೂ ಒಡಂಬಡದಿರಲಾಗಿ, ಅವ ರಂ ಶಪಿಸಿದನು. ತುವಾಯ ಶರ್ಮಿಷ್ಟೆಯ ಕುಮಾರನಾಗಿ ಎಲ್ಲರಿಗೂ ಕಿಕ್' ಯವನಾದ ಪುರುವಂ ಕುತು,- ತನ್ನ ಹರೆಯಂ ತೆಗೆದುಕೊ, ಎನ್ನಲಾಗಿ; ಅವನು ತಂದೆಗೆ ನಮಸ್ಕರಿಸಿ, 'ನಿಮ್ಮ ಅನುಗ್ರಹ? ಮಹಾಪ್ರಸಾದ ! " ಎಂದು ಉದಾರವಾರ್ತೆಯಂ ನುಡಿದು, ತನ್ನ ಯೌವನನುಂ ತಂದೆಗೆ ಕೊಟ್ಟು ಅವನ ಜರೆಯಂ ಸ್ವೀಕರಿಸಿದವನಾದನು. ಈಪ್ರಕಾರ ಯಯಾತಿಯು ಸುರುವಿನ ಯೌವನಂ ಪಡೆದು ಧರಾ ವಿರುದ್ದವಾಗಿ ಯಥಾಕಾಲೋಚಿತವಾಗಿ ಉತ್ಸಾ ಹದೊಡನೆ ಯಥಾಕಾಮವಾಗಿ ವಿಷಯಗಳನನುಭವಿಸಿದನು. ಅಂತಲ್ಲದೆ ಪ್ರಜಾಪಾಲನೆಯನ್ನೂ ಮಾಡಿದನು. (ವಿಶಾಚಿಯೆಂಬ ಅಸ್ಟರಸ್ತಿಯೊ ಡನೆಯ) ಧರ ಪತ್ನಿಯಾದ ದೇವಯಾನಿಯೊಡನೆಯೂ ( ಕಾಮಗಳಲಿ ತೃಪ್ತಿ ಹೊಂದೇನೆಂದು) ತದ್ದ ತಮನಸ್ಸನಾದನು, ಅನುದಿನವೂ ಕಾಮಸುಖ ಗಳನನುಭವಿಸುತ ಅನುಭವಿಸುತ ಸಕಲ ವಿಷಯಭೋಗಂಗಳನು ಅತಿರಮ ೧ಣಿಯವಾಗಿಯೇ ಕಂಡನು. ಆಮೇಲೆ ವಿಚಾರವಾಡಿ ( ಹಿಗೆ ಗಾನ ವಾಡಿದನು :- ಶ್ಲೋಕ ನ ಚಾತು ಕಾಮಃ ಕಾಮನಾಮುಪಭೋಗೇನ ಶಾಮ್ಯತಿ | ಹವಿಷಾ ಕೃಷ್ಣರ್ನವ ಭೂಯ ಏವಾ ಭಿವರ್ಧತೇ ಯತ್ಕೃಥಿವ್ಯಾಂ ಪ್ರೀಹಿಯವಂ ಹಿರಣ್ಯಂ ಪಶವಃ ಯಃ | ಏಕಸ್ಯಾಪಿ ನ ಪರಾಪಂ ತಸ್ಮಾತ್ರ ಪ್ಲಾಂ ಪರಿತ್ಯಜೇತ' ಯದಾ ನ ಕುರುತೇ ಭಾವಂ ಸತ್ವ ಭೂತೇಷು ಪಾತಕಂ । ಸಮದೃಷ್ಟೇಸ್ತ್ರದಾ ಪುಂಸಃ ಸಲ್ವಾಸ್ಸು ಖಮಯಾ ದಿಶಃ || ಯಾ ದುಸ್ಯಜಾ ದುರ್ಮತಿಭಿರ್ಯಾ ನ ಜೀಲ್ಯತಿ ಚೀರತಃ |