ಪುಟ:ಚತುರ್ಥಾಂಶಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧) ಚತುರ್ಥಾ೦ಶ ೫೫. ಹನ್ನೊಂದನೆಯ ಅಧ್ಯಾಯ. ಎಲೈ, ಮೈತೆಯ ! ಅನಂತರದಲ್ಲಿ ಯಾವ ವಂಶದಲ್ಲಿ ಅಶೇಷ ಲೋಕ ನಿವಾಸಿಯಾಗಿ, ಮನುಷ್ಯ ಸಿದ್ದಗಂಧರಯಕ್ಷರಾಕ್ಷಸ ಗುಹ್ಯಕ ಕಿಂ ಪುರುಷಾಪ್ಪರೋರಗ ವಿಹಗದೈತ್ಯದಾನವಾದಿತ್ಯರುದ್ರವಸ್ತ್ರನೀಮರುದ್ದೇವ ರ್ಮಿಗಳಿಂದಲೂ ಮುಮುಕ್ಷುಗಳಿಂದಲೂ ಧಾರ್ಥಕಾಮಮೋಕ್ಷಗಳೆಂಬ ಚತುರ್ವಿಧಪುರುಷಾರ್ಥವಾರ್ಥವಾಗಿ ಸದಾಸಿತಾರಾಧನಂ ವಾಡ ಲ್ಪಟ್ಟ ಅಪರಿಚೆ ಮಹಿಮನಾದ ಅದಿನಿದಾನನಾದ ನಾರಾಯಣನು ಕೃಷ್ಣಾ ವತಾರವಂ ಮಾಡಿದನೋ, ಆ ಯಯಾತಿ ಪುತ್ರನಾದ ಯದುವಿನ ವಂಶಕ ಮವನ್ನು ಕೇಳುವವನಾಗು, (ಆಯದುವಂಶವಿಷಯವಾಗಿ ಒಂದು ಶ್ಲೋಕವು ಆ ಪ್ರಸಿದ್ಧವಾಗಿದೆ. m ಣ - ಶ್ಲೋ|| ( ಯದೋರ್ವ೦ಶಂ ನರಶು ತ್ವಾ ಸರ್ವಪಾಪೈಃ ಪ್ರಮುಚ್ಯತೇ || ಯತಾವತೀರ್ಣ೦ ಕೃಷ್ಣಾಖ್ಯಂ ಪರಬ್ರಹ್ಮ ನರಾ ಕೃತಿ | ' ಟೀಕು-ಯದುವಂಶಕೀರ್ತನೆಯನು ಅವ ಮನುಶ್ಯಂ ಮಾಡಿದೊಡಂ ಅವಂ ಸಮಸ್ತ ಪಾಪಂಗಳಿಂದ ಬಿಡಲ್ಪಡ.ವಂ. ಅದೇನುಕಾರಣವೆಂದೊಡೆ. ಆ ವಂಶದಲ್ಲಿ ಕೃಷ್ಣಾಶ್ಯವೆಂಬ ಪರಬ್ರಹ್ಮವು ಮಾಯಾನನುಜಾನತಾ ರವಂ ಮಾಡಿದುದು. ಆದಕಾರಣ ಆ ವಂಶಕೀರ್ತನೆ ಸಕಲಪಸಸ್ಸು ವು. ಕೇಳು, ಮೈತ್ರೇಯ ! ಯದುವಿಂಗೆ ಸಹಸ್ರಜಿತ್ತು, ಕೊಪ್ಪು, ನಂ, ನಹುಷರೆಂಬ ನಾಲ್ಕು ಮಂದಿ ಕುಮಾರರಾದ ರು. ಅವರೊಳಗೆ ಸಹಸ) ಬೆತ್ತುಗೆ ಶತದತಿಯೆಂಬ ಕುಮಾರನಾದನು, ಆತಂಗೆ ಹೈಹಯ, ಹೇಹಯ, ವೇಣಹಯರಂಬ ಮಹಮಂದಿ ಕುಮಾರರ) ಆದರು. ಅವರಲ್ಲಿ ಹೈಹ ಯನ ಪುತ್ರನು ಧರ್ಮನು; ಆತಂಗೆ ಧರನೇತ್ರನು; ಅವನಿಗೆ ಕುಂತಿ; ಕುಂ ತಿಗೆ ಸಹಜಿತು; ಅವನಿಗೆ ವಹಿಷ್ಕಂತ; ಅವನಿಂದ ಮಾಹಿತಿಯೆಂಬ ನಗ ರಿಯು ನಿಶ್ಚಿತವಾಯಿತು, ಆತನಿಗೆ ಭದ್ರಿಣ್ಯನು; ಅವಂಗೆ ದುರ್ದವು. ಅವನಿಂದ ಧನಕ; ಅವನಿಗೆ ಕೃತವೀರ, ಕೃತಾಗ್ನಿ, ಕೃತಧರ, ಕೃತೇಜಸ್ಸು, ಎಂಬರು ನಾಲ್ವರು ಪುತ್ರರು, ಅವರಲ್ಲಿ ಕೃತವೀರನ ಮಗ ಅರ್ಜುನನು, ಸಪ್ತದೀಪಪತಿಯಾಗಿ ಸಹಸ್ರಬಾಹುವಾಗಿ ಅದನು, ಆತನು ಭಗವಂತನಾಗಿ ಅತ್ರಿಕುಲೋತ್ಪನ್ನನಾದ ದತ್ತಾತ್ರೇಯಸ್ವಾಮಿಯಂ ಉಪಾಸನೆ ಮಾಡಿ