ಪುಟ:ಚತುರ್ಥಾಂಶಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ ) ಣ - ೨ / # ೧೩] ಚತುರ್ಥಾoಶ ಸಹಸ್ರ ಜನರೂ ಮೋಕ್ಷವನೆಯಿದರು.1 ಆ ವಂಶದಲ್ಲಿ ಮಹಾಭೋಜ ನೆಂಬ ರಾಯನು ಅತ್ಯಂತ ಧಾರ್ಮಿಕನು: ಆತನ ವಂಶದಲ್ಲಿ ಭೋಜರು ಹನಿ ಸಿದರು. ಅವರು ಮೃತಿಕಾವರ ಪುರನಿವಾಸಿಗಳಾದುದwಿಂದ ವಾರ್ತಿಕಾ ವರರೆಂಬ ಹೆಸರುಳ್ಳವರಾದರು.) ವೃಷ್ಟಿಯೆಂಬವನಿಂ ಸುಮಿತ್ರ, ಯುಧಾ ಬೆತ್ತೆಂಬ ಇಬ್ಬರು ಮಕ್ಕಳಾದರು. ಸುಮಿತ್ರನಿಂದ ಅನಮಿತ್ರನು, ಅತಂಗೆ ನಿಘುನೆಂಬ ಪುತ್ರನಾದನು, ಆತನ ಮಕ್ಕಳು ಪ್ರಸೇನಜಿತು, ಸತ್ರಾಜಿತು. ಆ ಸಾಜಿದಾ ಯಂಗೆ ಆದಿತ್ಯನು ಸಖನಾದನು. ಆಗೆಂತೆಂದರೆ-ಒಂದು ಸಮಯದಲ್ಲಿ ಸಮುದ್ರತೀರದಲ್ಲಿ ಸತ್ರಾಜಿತು ತಪೋನಿಷ್ಟನಾಗಿ ಆದಿತ್ಯನಂ ಸ್ತೋತ್ರಮಾಡಿದನು. ತದ್ಧ ತಮನಸ್ಕನಾಗಿ ಮಾಡಿದ ಸೂತ್ರಕ್ಕೆ ಸೂರ ದೇವನೈತಂದು ಮುಂದೆ ನಿಂದನು. ಅಸ್ಪಷ್ಟವರ್ತಿಯಾದ' ವಾರ್ತಂ ಡನಂ ಕಂಡು ಸತಾಬೆದಾಯನು ಇಂತೆಂದು ನುಡಿದನು " ಕೇಳು ಸೂರ ನೇ, ಆಕಾಶದಲ್ಲಿ ಹೇಗೆ ಅಗ್ನಿವಿಂಡದೋಪಾದಿಯಲ್ಲಿ ನಿನ್ನನ್ನು ಕಂಡೆ ನೋ, ಆಪ್ರಕಾರವೇ ಈಗಲು ನನ್ನೆದುರಿಗೆ ಇದ್ದಿದೆ, ಇಲ್ಲಿ ನನಗೆ ತಾವು ಏನೂ ವಿಶೇಷವಾಗಿ ಅನುಗ್ರಹಮಾಡಲಿಲ್ಲ ಎಂದ ಸತ್ರಾಜಿತಂಗೆ ತನ್ನ ಕಂಠದೊಳಿದ್ದ ಸ್ಯಮಂತಕವೆಂಬ ಮಹಾರತ್ನವಂ ತೆಗೆದು, ರಹಸ್ಯವಾಗಿ) ಕೊಟ್ಟನು, (ಆಬಳಿಕ) ಕೆಂಪಾದ ಕಾಂತಿಯಿಂದ ಪ್ರಕಾಶಿಸುತ್ತಿದ್ದ ಪ್ರಸ್ಕ ವಪುವುಳ್ಳ) ಸ್ವಲ್ಪ ವಿಂಗಳ ವರ್ಣದಿಂ (ಕಡಿದ ಕಣ್ಣುಳ್ಳೆ' ಅದಿತ್ಯದೇವನ ಸೂಕ್ಷ್ಮ ಶರೀರವ ಕಂಡನು. ಅದಂ ಕಂಡು ರಾಯಂ ಸೊಲ್ಯಂಗೆ ನಿನು ಸಾರಂ ಗೆಯ್ಯು ಭಕ್ತಿಯಿಂದ ನುತಿಸಲಾಗಿ, ಸಹಸ್ರಕಿರಣನಾದ) ಸೂರನು ಸಂತುಷ್ಟನಾಗಿ ವರವಂ ವರಿಸೆನಲು; (ಸತ್ರಾಜೆತನು) ಆ ಸ್ಯಮಂತಕಮ ಏಣಿಯಂ ಕುಡಹೇಳಿ ಬೇಡಿದನು. ಆ ದೀಧಿತಿಸತಿಯಾದ ಸದ್ಯನು ಆ ನುಡಿ ಟೀಕು-1. ಅವರು ಉಪದೇಶ ಮಾಡಿದ ಕ್ರಮದಿಂದ ಎಂದು ಅಧ್ಯಾಹಾರ ಮಾಡಿ ಕೊಳ್ಳಬೇಕು. 2. ಅಸ್ಪಷ್ಟ ಮೂರ್ತಿಯಾದ- ತೇಜೋಧಿಕ್ಯದಿಂದ ಕಣ್ಣಿಗೆ ಸ್ಪಷ್ಟವಾಗಿ ರೂಪ ಕಾಣಿಸದ 3. ಇರುವೆಯೋ ಆಕ್ರಮವನ್ನು ಆಪ್ರಕಾರದ ರೂಪನೇ ಬೇಟೋಂದು - ನೋಡದೆ ನೋಡಿಯೇನು – ಎಂದು ಕನ್ನಡಮಾತೃಕೆ. -1, ತೋರಲ್ಪಟ್ಟ- ಎಂದು ಕ. ಮಾತು ೧)