ಪುಟ:ಚತುರ್ಥಾಂಶಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ ೨ _ ಇ 4 & _ g ಪಿಷ್ಣು ಪುರಾಣ ಅಧ್ಯಾಯ ಯನಾತರಗಿತ್ತು ಆಕಾಶದಲ್ಲಿ ತನ್ನ ಸ್ಥಾನವನಾಶ್ರಯಿಸಿದನು. ಆ ಸತ್ತಾ ತನು ಆ ಅಮಲಮಣಿರತ್ನ ಸನಾಥಕಂಠನಾದುದು'೦ದ ಸೂರನೋವಾದಿ ಯಲ್ಲಿ ತೇಜಸ್ಸಿನಿಂದ ಸಮಸ್ಯೆ ದಿಗಂತಂಗಳಂ ಬೆಳಗುವವನಾಗಿ ದ್ವಾರಕಾಪು ರವ: ಪ್ರವೇಶಿಸಿದ. ಆ ಪುರಜನ ಪರಿಜನಂಗಳು ಬರುತ್ತಿರುವ ಸತ್ರಾ ಜಿತನಂ ಕೆಂಡು ,.ಭಗವಂತನಾದ ಆದಿಪುರುಷನು ಭೂಭಾರನಿರ್ಹರ!ಣಾರ್ಥ ವಾಗಿ ಅವತಾರವೆಂ ಮಾಡಿ ಮಾಯಾಮನುಷ್ಯನಾಗಿರುವ ಶ್ರೀಕೃಷ್ಣಸ. ಮಿಯಂ ಕಳಿತು, ಕೇಳ ಕ್ಕೆ ಪ್ರಸಾಮಿಯೇ, ನಿನ್ನ ನೋಡಬೇಕೆಂದು ಅದಿತ್ಯನು ಇಳಿದು ಬರುತ್ತಲಿದ್ದಾನೆ. ” ಎನ್ನ ತು; ಅದಂ ಕೇ ೪ ಪರ ಮಾತ್ಮನು ನಕೆ, ಆ ಪ್ರಜೆಗಳಂ ಕುಳಿತು ಈ ಮಾತನಾಡಿದನು : ( ಇವನು "ಅದಿತ್ಯ : ಸರಸಿತ ಸಮಂತಕ ಮಣಿಯಂ ಧರಿಸಿಕೊಂಡು ಸತಾ ದಾಯನ' ಬರುತಲಿದ್ದಾನೆ. ಭಯವಂ ಬಿಟ್ಟು ನೋಡಿರಿ." ಎನ್ನ ಲಾಗಿ, ಎಲ್ಲರೂ .ವ್ಯ ಸಾನಂಗಳೆ೦ ಕತೆಯಿದರು. ಸತಾ ಜಿತನಾ.ಮಣಿಯಂ ತನ್ನ ಮನೆಯೊ೪ರಿಸಿದನು. ಆ ಮಳೆಯು ಪ್ರತಿದಿನವೂ ಉಂಟುಭಾರ' ಸುವರ್ಣವಂ ಕೆಡುವ್ರದೆ.. ಈ ಮನೆಯ ಪ್ರಭಾವದಿಂದ ರಾಜ್ಯರಾಷ್ಟ್ರ ಗಳಿಗೆ ಅನಾವೃಷ್ಟಿ ದುರ್ಭಿಕ್ಷೆ ರೋಗಪೀಡೆ ಅಗ್ನಿ ಸರ್ಸಗಳ ಭಯವೂ ಇಲ್ಲದೆ ಸುಖವುಂಟಾಗಿದ್ದಿತು. ಶ್ರೀ ಕೃಷ್ಣನು ಆ ದಿವ್ಯ ರತ್ನವಲ ಉಗ್ರಸೇನಂಗೆ ಅರ್ಹವೆಂದು ಅಪೇಕ್ಷಿಸಿ,ಸಮರ್ಥನಾದರೂ ಗೋತ್ರಭೇದಭಯದಿಂದ ಅದನ್ನು ಅಪಹರಿಸಿದವನಾಗಲಿಲ್ಲ. ಸಾಟಿತನ ಶ್ರೀಕೃಷ್ಣನು ಈ ರತ್ನನಂ ತನ್ನ ಕೇಳಿಯಾನೆಂದು ರತ್ನ ಲೋಭದಿಂದ ಅದನ್ನು) ತಸ್ಮಿತನ್ನುನಾದ ಪ್ರಸೇನಜಿತಿಗೆ ಕೊಟ್ಟನು. ಕಳು ಮೈತ್ರೆಯಾಅವನು ಆಮಣಿಯಂ ಶುಚಿಯಾಗಿ ಧರಿಸುತಲಿ ರುವನೋ ಅವನಿಗೆ ಅದು ನಿತ್ಯವೂ ಸುವರ್ಣ ಭಾರವ ಕಾಡುತ್ತಲೆ ಇರು ವುದು, ಅಶುಚಿಯಾಗಿ ಧರಿಸಿದವರಿಗೆ ತನ್ನ ಗುಣಂಗಳ ಮಾಡದೆ ಧರಿಸಿದ ವನಂ ಸಂಹರಿಸವ್ಯಮ, ಇವೆಂ ತಿಳಿಯದೆ) ಈ ಪ್ರಸೆ-ನಟಿತ್ತು, ಕಂಡಲಗ್ನ ಟೀಕು- 1, ೫ ಗುಂಜಿ ತೂಕಕ್ಕೆ ೧ ವಷ, ೧೬ ನಾಷಕ್ಕೆ ೧ ಕರ್ಷ, ೬ ಕರ್ಷಕ್ಕೆ ೧ ಸ್ವರ್ಣ, ೪ ಸ್ವರ್ಣಕ್ಕೆ ೧ ಪಲ, ೧೦ ಸಲಕ್ಕೆ ೧ ಕೊಲೆ, ೨೦ ೩.೧ಗೆ ೧ ಭಾಗ್ಯ, - ಲ ವ © • - - - - - - - - -