ಪುಟ:ಚತುರ್ಥಾಂಶಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ ೬ಸು N ೪. m] ಚತುಥFox ವಾದ ಕರತಲಸ್ಪರ್ಶದಿಂ ಜಾಂಬವಂತನಂ ಪರಿಹರಿಸಲ್ಪಟ್ಟ ಯುದ್ದ ಶಮವುಳ್ಳ ವನಾಗಿ ಮಾಡಿದನು. ಬಳಿಕಲಾಜಾಂಬವಂತನು ಕೃಷ್ಣಸ್ವಾಮಿಗೆ ಪೊರೆ ಮುಟ್ಟು ಸನ್ಮಾನಿಸಿ ಜಾಂಬವತಿಯೆಂಬ ತನ್ನ ಕನ್ನೆಯನ್ನು (ತನ್ನ ಮನೆಗೆ ಬಂದ) ಕೃಷ್ಣಸ್ವಾಮಿಗೆ ಅಘಾದಿಪೂಜಾಪೂರ್ವಕವಾಗಿ ಕುಡುತ್ತು ಮಿರ ಲಾಗಿ, ಸಾಮಿಯು ಸ್ವೀಕರಿಸಿದವನಾದನು, ಅಂತುಮಲ್ಲದೆ ಸ್ಯಮಂತಕಮಣಿ ಯಂ ನಮಸ್ಕಾರಪೂರ್ವಕವಾಗಿ ಕೊಟ್ಟನು. ಪರಮಾತ್ಮನು ಪ್ರತನಾದ ಜಾಂಬವಂತನಿಂದ ಮಣಿಯು ಅಗ್ರಾಹ್ಯವಾದುದಾದರೂ ತನ್ನ ಅಪವಾದವರಿ ಹಾರಾರ್ಥವಾಗಿ ತೆಗೆದುಕೊಂಡು ಜಾಂಬವತಿಯೊಡನೆ ದ್ವಾರಕಾಪಟ್ಟಣವನೆ ಹೈದನು. ಅನಂತರದಲ್ಲಿ ಪರಮಾತ್ಮನ ಆಗಮನದಿಂದ ಉಂಟಾದ ಹ ರ್ಪೊತ್ಯರ್ಪವುಳ್ಳ ದ್ವಾರಕಾನಾನಿಹನಕ್ಕೆ ಕೃಷ್ಣಾವಲೋಕನಿಂದ ಈಸನ ಯದಲ್ಲಿ ಅತ್ಯತಪರಿಣತವಯಸ್ಸುಳ್ಳವರಾದರೂ ನವಯವನವುಳ್ಳವರ ಪ್ರಕಾರದಲ್ಲಿ ಆದರು, ಮತ್ತು ಸಕಲ ವಾದವನೂ ಸ್ತ್ರೀಯರುಗಳ ಅನ್ನೋನ್ಯ ಹರ್ಷಗಳಿಂದ ಪೂಜೆಗಳ೮ ಮಾಡಿ, ' ಮಂಗಳವಾಗಲಿ: ಮಂಗಳ ವಾಗಲಿ !! :' ಎಂದರು. ಆನಂತರ ಕೃಷ್ಣ ಸಮಿಯು ಯಥಾವತ್ತಾಗಿ ಯಾದ ವರೊಡನೆ ತಾನು ಜಾಂಬವಂತನಸಂಗಡ ಮಾಡಿದ ಯುದ್ಧವಂ ಅಲ್ಲಿ ನಡೆದ ಸಸಂಗಮಂ ತಿಳುಹಿ ಸ್ಯಮಂತಕರತ್ನವಂ ಸತ್ರಾಜಿತನಿಗೆ ಕೊಟ್ಟು ವಿದ್ಯಾ ಸವಾದವಂ ಪರಿಹಾರವಂ ಮಾಡಿಕೊಂಡು ಜಾಂಬವತಿಯುಂ ಅಂತಃಪುರದೊ ೪ರಿಸಿದವನಾದನು. ಕೇಳು ಮೈತ್ರೇಯ, ಸತಾ ಜಿತನು ಶ್ರೀ ಕೃಷ್ಣನ ವಿಷಯದಲ್ಲಿ ವೃಥಾಪವಾದವಂ ಹೇಳಿದನೆಂಬ ಭಯದಿಂದ ಬಲವದ್ದಿರೋಧವು ವಾಡ ತಕ್ಕುದಲ್ಲವೆಂದೂ, ಕೃಷ್ಣ೦ಗೆ ತನ್ನ ಕುಮಾರ್ತಿಯಾದ ಸತ್ಯಭಾಮೆಯಂ ಪ್ರಾಪ್ತ ವಿರೋಧಪರಿಹಾರವಂ ಮಾಡಿಕೊಳ್ಳಲು ಕೊಟ್ಟು ದಿಂದ ಆಕೆಯ ನ್ನು ಅಕ್ಷರ ಕೃತವರ್ಮ ಕತಧವ್ಯ ಮೊದಲಾದ ಯಾದವರು ಮೊದಲೇ ಬಯಸಿದ್ದರಾದಕಾರಣ ತಮಗೆ ಮಾನಹಾನಿಯಾಯಿತೆಂದು ಸತ್ರಾಜಿತನರಿ ವೈಶಾನುಬಂಧವಂ ಮಾಡಿದವರಾದರು. ಅಕ್ಷರ ಕೃತರ್ವಾದಿಗಳು ಶತ 'ತು ಈವಾತಂ ನುಡಿದವರಾದರು:- ಕೆಳು ಗೋರೆಯಲ್ಲಿ ಈ ಸತ್ಯಜಿತನು ಅತ್ಯಂತ ದುರಾತ್ಮನು, ಇವನು ಸಿಬ್ಬಂದಿ ನಿಮ್ಮಿಂದಲಿ ©