ಪುಟ:ಚತುರ್ಥಾಂಶಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ - € ಬ c ಡಿ. m. - ೨) - ಸಿ ೧೩] ಚತುರ್ಥಾ೦ಶ &! ಕೇಳಿ (ತಾನು) ಸುಮ್ಮನಿರಬಹುದೇ ಎಂದು, ದ್ವಾರಕಾಪಟ್ಟಣವ೦ ಹೆಕ್ಕು ಏಕಾಂತದಲ್ಲಿ ಬಲದೇವನಂ ಕುಲಿತು ಈ ಮಾಶಂ ನುಡಿದನು:- ಕೇಳು ಅನೇ, ಪ್ರಸೇನನು ಬೇಟೆಯ ನಿಮಿತ್ತವಾಗಿ ವನವನೆಯ್ದಿ ದನು, ಮೃಗಸ ತಿಯಾದ ನಿಂಹವು ಅವನಂ ವಧಿಸಿತು. ಈಗ ಶಶಧನ್ಯನಿಂದ ಸತ್ರಾಜಿತನು ಮರಣವಂ ಹೊಂದಿದನು. ಅವರಿಬ್ಬರ ವಿನಾಶದಿಂದ ಸ್ಯಮಂತಕರತ್ನವು ನಮ್ಮಿಬ್ಬರಿಗೂ ಪುದುವಾಗಿದೆ. ಅದುಕಾರಣ ಶೀಘ್ರದಲ್ಲಿ ಎದ್ದು ರಥವೆಂ ಸಜ್ಜೆ ರಥಾರೋಹಣವಂ ಮಾಡಿ ಶತಧನನಂ ನಿಗ್ರಹಿಸತಕ್ಕುದು ” ಎಂದು ಹೇಳಿದ ವಾಕ್ಯವಂ ಕೇಳಿ, “ ಹಾಗೆಯೆ ಆಗಲಿ' ಎಂದು ಬಲರಾಮನು ಸಮ್ಮತಿಸಿದನು, ಈರೀತಿ ಕ ಷ್ಣಬಲರಾವರಿಬ್ಬರೂ ಯುದ್ದ ಯತ್ನ ವಂ ಮಾ ಡಿದುದಂ ತಿಳಿದು ಶತಧನನು ಕ ತವರ್ಮನನಂ ಸಹಾಯಾರ್ಥವಾಗಿ ಕರೆದಲ್ಲಿ, ಅವನು, " ಕೇಳು, ಶತರನೇ : ಶ್ರೀಕೃಷ್ಣ ಬಲರಾಮರೊಡನೆ ಯುದ್ಧ ಮಾ ಡಲು ಸೂರಿನಿಂದಲೇ ಆಗದಿರುವಾಗ ನಾನು ಸಮರ್ಥನೆ ! " ಎಂದು ಹೇಳಿದ ಮಾತಂ ಕೇಳಿ, ಬಳಿಕ ಅಕ್ಷರನಂ ಪ್ರೇರಿಸಿದನು. ಅಕ್ಕರಂ ಈ೪, “ ಕೇಳಯಾ ಶತಧನ್ಯನೇ, ಪಾದಪ್ರಹಾರಮಾತ್ರದಿಂದ ಕಂಪಿಸಲ್ಪಟ್ಟ ಜಗತ್ರಯವುಳ್ಳವನಾಗಿ, ಅಸುರಪುರವನಿತೆಯರಿಗೆ ವೈಧವ್ಯವನುಂಟುಮಾಡು ವನಾಗಿ ಪ್ರಬಲರಿಪುಸಮಹಗೊಳಗರತಿಹತವಾದ ಚಕ ವನುಳ್ಳ ಶ್ರೀಕೃ ಸ್ಥನೊಡನೆಯ ಮದಮುದಿತನಯನಾವಲೋಕನವುಳ್ಳ ಅರಿಬಲಸಂಹಾರಕ ನಾದ ಅತ್ಯಂತ ಗುರುವೈರಿವಾರಣಂಗಳಂ ಅಪಕರ್ಷಿಸುವ ಮಹಿಮೆಯನಾಂತ ಹಲವಂ ತಳೆದ ಬಲರಾಮನೊಡನೆಯ ಆರು ಸೆಣಸುವರು ? ಅಂತುನು ಲ್ಲದೆ ಸಕಲಜಗನ್ನ೦ದ್ಯರಾದ ಬ್ರಹ್ಮ೦ದ್ರವಾದಿಗಳೊಡನಾದರೂ ಯುದ್ಧ ವಂ ಮಾಡಿ ಜಯಿಸುವ ಸಾಮರ್ಥ್ಯವುಳ್ಳವನೂ ಅಂಥವರೊಡನೆ ಹೆಣಗಳು ಸಮರ್ಥನಲ್ಲ, ನಾನೆಂತು ಸೆಣಸುವೆನು ? ಅದುಕಾರಣ, ಎಲೈ ಶತಧಮ್ಮನೇ, ಬೇರೆ ಸಹಾಯಾಂತರನ ಮಾಡಿಕೊಳ್ಳತಕ್ಕುದು” ಎಂದು ಹೇಳಲು ; ಶತಧ ನನು-ಎಲೈ ಅಕ್ಷರ, ನೀನು ನನ್ನನ್ನು ಪಾಲಿಸಲು ಶಕ್ಯವಲ್ಲವೆಂದು ತಿಳ ಯುತಲಿದ್ದೀಯೆ. ಅದಂತರಲಿ. ನೀನು ಈ ಸ್ಯಮಂತಕ ರತ್ನವನ್ನಾದರೂ ತೆಗೆದುಕೊಂಡು ನನಗೆ ಸಹಾಯಮಾಡತಕ್ಕುದು.” ಎಂದು ನುಡಿದ ಮತಂ ಕೇಳಿ ಅಕ್ರೂರನು, “ ಎಲೈ, (ನಿನ್ನ) ಅಂತ್ಯಾವಸ್ಥೆಯಲ್ಲಿಯೂ ನೀನು ಒಬ್ಬ ಶಿ