ಪುಟ:ಚತುರ್ಥಾಂಶಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೧ ಶಿ ಈ " ಶ್ರೀ ಅ. ೧೩) ಚತುರ್ಥgಶ ತವಂ ಕೀ೪, ನಿತಾ ಶಗುಣಯುಕ್ತವಾದ ಪುಂಮಿಥುನದಿಂದುತ್ಪನ್ನ ನಾದ ಈ ಅಕರನು ಹೊsoಟುಹೋದುದಿಂದ ದುರ್ಭಿಕ್ಷ ಮಾರಿಕು ಪದವಂಗಳು ಹೀಗೆ ತಲೆದೋರುವುವು, ಇವು ಉಪಶಾಂತಿಯಾಗಬೇಕಾ ದಲ್ಲಿ ಆ ಅಕ್ರನು ಕರೆಸಲ್ಪಡಲಿ, ಆತ್ಯಂತಗುಣವಂತನಾದ ಪುರುಷನ ಅಸ ರಾಧಾಕ್ಷೇಪಣವು ಸಾಕು ” ಎಂದನು. ಈಳು ಮೈತ್ರಯಾ, ಈರೀತಿ ಹೇಳಿದ ಯದುವೃದ್ಧನ ಮಾತಂ ಕೇಳಿ ಶ್ರೀಕೃಷ್ಣ ಉಗ್ರಸೇನ ಬಲಭದ) ಮೊದಲಾದವರಿಂದ ಕೃತಾಪರಾಧನಾದರೂ ಉಪದ್ರವಪರಿಹಾರಾಪೇಕ್ಷೆಯಿಂದ ಅಭಯದಾನಪೂರ್ವಕವಾಗಿ ಅಕ ರನು ದ್ವಾರಕೆಗೆ ಕರೆಯಲ್ಪಟ್ಟನು. ಆತನ ಆಗಮನವಾತ್ರದಲ್ಲಿ ಆ ಸ್ಯಮಂತಕಮಣಿಯ ಪ್ರಭಾವದಿಂದ ಅನಾ ವೃಶ್ಚಿಮಾರಿಕಾದುರ್ಭಿಕ್ಷ ವ್ಯಾ೪ಾದುಪದ್ರವಂಗಳು ಉಪಶಮನವಾದವು. ಅದಂ ಕೆಂಡು ಶ್ರೀಕೃಷ್ಣನು ಹೀಗೆಯೋಚಿಸಿದನು, ಆವುದಾನೊಂದು ಕಾರಣ ಗಾಂದಿನಿಯಲ್ಲಿ ಈ ಅರಸು ಜನಿಸಿದನೋ ಅದು ಅಲ್ಬವಾದ ಕಾರಣವು; ಈ ಅನಾವೃಷ್ಟಿವಾರಿಕೊಪದ್ರವಪರಿಹಾರಕವಾದ ಪ್ರಭಾವಕ್ಕೆ (ಇದು) ಪ್ರಧಾನಕಾರಣವಲ್ಲ. ಅದಕಂದ ಈತನಲ್ಲಿ ಮಹಾಮಣಿಶ್ರೇಷ್ಟವಾದ ಸ್ಯಮಂ ತಕವು ಇರುತಲಿದ್ದೀತು. ಆ ಮನೆಗೀಗ ಏತಾದೃಶಪ್ರಭಾವವುಂಟೆಂದು ಕೇಳಲ್ಪಟ್ಟಿದೆ. ಅಂತುಮಲ್ಲದೆ ಈತನು ಒಂದು ಯಜ್ಞಾನಂತರದಲ್ಲಿ ಮತ್ತೊಂದು ಕತು, ತದನಂತರ ಮತ್ತೊಂದು ಯಾಗ, ಈರೀತಿ (ಅವಿಜ್ಜೆ ನೃವಾಗಿ ಯಾವಾಗಲೂ ಅಪರೂಪವಾದ ಜಾಗಗಳನ್ನು ಮಾಡುತಲಿದ್ದಾನೆ) ಇವನು ಅಲ್ಪಸ್ಥಿತಿಯುಳ್ಳವನು. ಬಹುಪ್ರಯಾಸಸಾಧ್ಯವಾದ ಯಜ್ಞಾದಿ ಗಳ ನಾಚರಿಸುವಲ್ಲಿ ನಿಸ್ಸಂಶಯವಾಗಿ ಮಣಿಯೆ.) ಈತನಲ್ಲಿಯೇ ಇದ್ದೀತು.” ಎಂದು ನಿಶ್ಚಯಿಸಿದವನಾಗಿ, ಮತ್ತೊಂದು ಪ್ರಯೋಜನನಿಮಿತ್ತವಾಗಿ ಸಕಲ ಯಾದವಸಮೂಹವಂ ತನ್ನ ಗೃಹದಲ್ಲಿಯೇ ಕೂಡಿಸಿ ಯೋಚಿಸಿದವನಾ ದನು, ಸಮಾಜದಲ್ಲಿ ಸಕಲ ಯದುಶ್ರೇಷ್ಠರೂ ಕುಳಿತಿರುವ ವೇಳೆಯಲಿ ಪೂರಕಥಾಪ್ರಸಂಗಗಳಂ ಮಾಡುತ್ತ, ಮಧ್ಯೆ ಅಕೋರನೊಡನೆ ಹಾಸ ರಸಂವಹವಾಗಿ ಮಾತನಾಡುತ್ತ, “ಎಲೈ ದಾನಸತಿಯಾದ ಅಕರನೇ, ಶತ ಧನ್ಯನಿಂದ (ಅಖೀ ಜಗತ್ಸಾರಭೂತವಾದ) ಮಣಿಶ್ರೇಷ್ಠವಾದ ಸ್ಯಮಂತಕವು ನಿನಗೆ ಕೊಡಲ್ಪಟ್ಟು ದಂ ಬಲ್ಲೆವು. ನಿನ್ನಲ್ಲಿ ಇದ್ದುದಣಿಂದ ಈಗೇಶ m m