ಪುಟ:ಚತುರ್ಥಾಂಶಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ | M ವ ೧೩} 'ಕರ್ಥಾ 0 ೭೩ ಪಿತ್ರಾರ್ಜಿತವಾದುದಕ°ಂದ ತನಗೆ ಆಗಬೇಕೆಂದೂ ಬಯಸಿದಳು, ಬಲಭ ದ್ರಸತ್ಯಭಾಮೆಯರ ಮುಖಾವಲೋಕನದಿಂದ ಶ್ರೀಕೃಷ್ಣನು 'ಗೋಚಕ ಮಧ್ಯಗತಜಂತುವಿನಂತೆ ತನ್ನನ್ನು ವಿಚಾರಿಸಿದವನಾಗಿ, ಸಕಲಯಾದವರ ಸಮಕ್ಷದಲ್ಲಿಯ ಅಕ್ಷರಸಂ ಕುಆ'ತಿಂತೆಂದನು :-ಈಮಣಿಯು ನನ್ನ ಅಪವಾದಪರಿಹಾರಾರ್ಥವಾಗಿ ಯಾದವರಿಗೆ ತೋwಸಲ್ಪಟ್ಟಿತು. ಇದು ನನಗೂ ಬಲಭದ್ರನಿಗೂ ಸಮಾನವು, ಸತ್ಯಭಾಮೆಗೆ ಪಿತ್ರಾರ್ಜಿತವು. ಇದು ನಮಗೊಬ್ಬರಿಗೂ ಅಲ್ಲ, ಯಾವಾಗಲೂ ಶುಚಿಯುಳ್ಳವನಾಗಿ ಬ್ರಹ್ಮ ಚಕ್ಯಾದಿಗುಣಗಳಟ್ಟ ಪುರುಷನಿಂದ ಧರಿಸಲ್ಪಟ್ಟುದಾದರೆ ಸಮಸ್ಯರಾಷ್ಟ) ಉಪಕಾರವಂ ಮಾಡುವುದು, ಅಶುಚಿಯಾದವನಿಂದ ಧರಿಸಲ್ಪಟ್ಟರೆ ಆ ಪುರುಷನನ್ನೇ ಕೊಲ್ಲುವುದು. ಅದುಕಾರಣ ತಾನು ಹದಿನಾರು ಸಾವಿರ ಸಿ_ಬರಂ ಪರಿಗ್ರಹಿಸಿದವನಾರುಗಳರ ಧರಿಸಲಸಮರ್ಥನು. ಯಾದ ಸತ್ಯಭಾಮೆಯು ಕೈಯಲ್ಲಿ ಹೇಗೆ ಧರಿಸುವಳು (4ರ್ದ ನಾಗ) ಒ'ಅಭದನು ವದ್ಯಾದಿ ಸಮಸ್ತಭೋಗಸರಿ°ತನು. ಅದಂತಿರಲಿ. ಈ ಯರು ವೃದ್ಧರೂ, ಸತ್ಯಭಾಮೆಯ ಬಲರಾಮನೂ ನಾನೂ, ಎಲೈ ಅಕರನೇ! ನಿನ್ನ ಪ್ರಾರ್ಥಿಸುವುದೇನೆಂದರೆ :-ಆ ರತ್ನವಂ ನೀನೇ ಧರಿಸಲು ಸಮರ್ಥನು. ನಿನ್ನಿಂದ ಧರಿಸಲ್ಪಡಲಿ. ಅದಕ°ಂದ ಈರಾಪ್ಪ ಕುಪಕಾರವಹುದು. ನೀನೆ' ಸಕಲರಾಜ್ಯದ ಸಲುವಾಗಿ ಎಂದಿನಂತೆ ಈ ರತ್ನವನ್ನು ಧರಿಸು) ಇದಕ್ಕೆ ನೀನು ಬರಲು ಹೇಳಿ ತಕ್ಕುದಲ್ಲ” ಎಂದ ಕೃಷ್ಣನ ಮಾತು ಕೇಳಿ ದಾನಪತಿ ಅಕರನು ಹಾಗೆಯೇ ಆಗಲೆಂದು ಅರತ್ನಮಂ ಕೊಂಡು ತನ್ನ ಕೊರಲಲ್ಲಿ ಧರಿಸಿ ಜಾಜ್ಯ ಅಮಾನವಾದ ಕಾಂತಿಯಿಂದ ಆದಿತ್ಯನಂತೆ ಸಂಚರಿಸುತಿರ್ದನು ಈಸಕಾರದಲ್ಲಿ ಪರಮಾತ್ಮಂಗೆ ಬಂದ ಅಸವಾದ ಕಥಾವೃತ್ರಾಂಶವಂ ಯಾವನು ಸ್ಮರಿಸುತಲಿದ್ದಾನೆಯೋ ಆತಂಗೆ ಆವಾಗಲೂ ಅಲ್ಪವೆದ ಮಿಥಾ ಪವಾದವೂ ಕೂಡ ಹೆದ್ದದೆ ಇದ್ದೀತು; ಅಂತುವಲ್ಲದೆ ಅವನು ಇಂದಿ) ಯಂಗಳಿಗೆ ಅಧಿನನಾಗದೆ ಅಖಿಲ ಪಾಪಮೋಕ್ಷವಂ ಸೆಡವನು. - ಎಂದು ತಿ€ಪರಾಶರರು ಮೈತ್ರೇಯಂಗೆ ನಿರೂಪಿಸಿದರೆಂಬ ಬಳಿಗೆ ಶ್ರೀವಿಷ್ಣು ಪುರಾಣದ ಚತುರ್ಥಾ೦ಶದಲ್ಲಿ ಹದಿಮೂನೆಯ ಅಧ್ಯಾಯ೦. ೬ಕೆ-1, ಬಂಡಿಯು ಹೋಗುತ್ತಿರುವಾಗ ಚಕಗಳ ಮಧ್ಯದಲ್ಲಿ ಸಿಕ್ಕಿದ ಪಾ) ಣಿಯು ಕೇಶ ವನ್ನು ಅನುಭವಿಸುವಂತೆ~ ಎಂದು ತಾತ್ಸಲ್ಯ. 10