ಪುಟ:ಚತುರ್ಥಾಂಶಂ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಅಧ್ಯಾಯ ನಿಷ್ಣು ಪುರಾಣ ಹದಿನಾಲ್ಕನೆಯ ಅಧ್ಯಾಯ' ) - ಬಿ. ) + ೧ ಕೇಳು ಮೈತ್ರೆಯ ! ಅನಮಿತ್ರನ ಸುತನು ತಿನಿಯೆಂಬುವನು. ಅತಂಗೆ ಸತ್ಯ ಕನು. ಅವನಿಗೆ ಸಾತ್ಯಕಿಯು ; 4 ಸಾತ್ಯಕಿಗೆ ಯುಯುಧಾನ ನೆಂದು ಮತ್ತೊಂದು ಹೆಸರು. ಅವನಿಗೆ ಸಂಜಯನು; ಅವನ ಮಗ ಕುಣಿ ಯೆಂಬುವನು: ಕುಸಿಗೆ ಯುಗಂಧರನು- (ಇವರೇ ವಿನಿವಂತ್ಪನ್ನರಾಗ ಶೈನೇಯರೆಂಬುವರು.) ಅನಮಿತ್ರನ ಅನ್ವಯದಲ್ಲಿಯೇ ವೃದ್ಧಿಯಾದನು. ಆತನಿಂದ ಶಫಲ ನು: 1 (ಅವನ ಪ್ರಭಾವವು ಹೇಳಲ್ಪಟ್ಟೇ ಇದೆ. ಆ ಶಫ ಅನಿಗೆ ಮತ್ತೊಬ್ಬ ಚಿತ್ರಕನೆಂಬ ಹೆಸರುಳ್ಳ ಚಿಕ್ಕೆ ಸಹಹದರನು ಆದನು. ಈ ಫಲ ನ ದೆಸೆಯಿಂದ ಅಕ್ರನು ಗಾಂದಿನಿಯಲ್ಲಿ ಅದನು. ಹಾಗೆಯೇ ಉಸಮದ್ದುವು, ಉಸಮದ್ದು ವಿಗೆ ಮದಾನ್ನದ ವಿನ್ಯಾರಿ ಮೆಜ ಯರಿಕ್ಷ-ಪಕ್ಷ ತ ಶತ್ರನಾರಿಮರ್ದನ ಧರಧ ಕ್' ದೃಷ್ಟಧರ ಗಂಧಮೋಹವಾದ ಪ್ರತಿವ್ಯ ಹಾಗ್ಯರಾದ ಪುತ್ರರೂ ಸುತಾರಾಯೆಂಬ) ಕನ್ಯ ಯೂ ಆದರು. ದೇವವಾನ ಉಪಗೇವನು ಎಂಬರು ಇಬ್ಬರು ಅಕರನ ಪುತ್ರರು, ' ಚಿತ್ರಕಸಿಗೆ ಪೃಥು ವಿಸ್ಸಥು ಪ್ರಮುಖರಾದ) ' ಬಹುಪುತ್ರರು ಅಗರು. 'ಹಾಗೆ ° -+ ಅಂಧಕನಿಗೆ ಕುಕು ಗೆ ಭಜಮಾನಶುಚಿ ಕಂಬಳ ಬಹಿ ಪರೆಂಬ) : ನಾಲ್ಕು ಮಂದಿ ಕುಮಾರರು, ಕುಕರನಿಗೆ ದೃಷ್ಟನು, ಅವನಿಗೆ ಕಪೋತರೋಮನು , ಅವನಿಗೆ ವಿಲೆವನು, ಅವನಿಂದ ('ತುಂಬರುಸಗ ನಾದ ಅನುವೆಂಬವನು ಆದನು.) ' ಅಸುವಿಗೆ ಆನಕದುಂದುಭಿಯು, ಅತಂಗೆ ' ೮ ಟ' € ಪಾ-1. ಆತನಲ್ಲಿಯ ಗಾಂದಿನಿಯಲ್ಲಿಯ ಸ್ವನ್ನ ನಾದನು, ಆತನಿಂದ ಉಪಮು ದ್ದು ವೆಂಬುವನು. ಅವನಿಂದ ಮೃಧರವಿಸಾವಿಜಯನಿಂ ರಕ್ಷಪೇಕ್ಷಶತು ಘಾರಿಮರ್ಧನ ಚರ್ಮ ದುಷ್ಪವರ್ಮ ಗಂಧಜವಾಹ ಪ ತಿವಾಪಾಖ್ಯರೆಂಬ ಪುತರೂ ಸುಪಾನೆಯೆಂಬ ಕನ್ನೆ ಯ ಆದರು. ಅವಳಲ್ಲಿ. ), ಶತು ) ೦ಗೆ ಸೃಥಿವಿ ಮೊದಲಾದ, 3. ಅರಿಮರ್ದನಂಗೆ ಕುಮಾರನು, ಶುಚಿ, ತುಂಬಳ, ಬಹಿಸ್ಸು ಎಂಬ, 4. ತುಂಬುರಸಖನು ಅನು ಎಂಬ ಇಬ್ಬರು ಕುಮಾರರು ಆದರು-ಇವು ಕನ್ನಡವಾತೃಕೆಯಲ್ಲಿರುವ ಪಾಠಗಳು. ↑ ಟೀಕು- ಅಂಧಕ =, ಸತ್ವತನ ಮಗ.