ಪುಟ:ಚತುರ್ಥಾಂಶಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩f `ನಿ ವ 1 ೧೫] ಚತುರ್ಥಾ೦ತ Yಾಗಿಯ ವಿಸರೀತಾರ್ಥಂಗಳಾಗಿಯೂ ದೂಷಣಂಗಳಾಗಿಯೂ ತಾನು ಅವನು ಎಂದು ಉದಾಸೀನಂಗಳಾಗಿ ಮಾಡಿದನು. ತತ್ಕಾಲದಲ್ಲಿ ಹೇಳ ಲ್ಪಟ್ಟ ಅತ್ಯುನ ಗುಣನಾಮಂಗಳ೦ ಅನೇಕ ಜನ್ಮಸಂವರ್ಧಿತದ್ವೇಮಾನುಬಂ ಧಚಿತದಿಂದ ನಿಂದನ ತರ್ಜನಭರ್ತ್ಸನಾದಿಗಳಲ್ಲಿ ನುಡಿದು ಪರಮಾತ್ಮನನ್ನು ನಿಂದಿಸಿದವನಾದನು, ಪರಮಾತ್ಮನು ಎಂತಹ ರೂಪನೆಂದೊಡೆ-ವಿಕಸಿತ ಸದ್ಯದಳಾಕ್ಷನಾಗಿ ಅತ್ಯಂತ ಪ್ರಕಾಶವಾದ ಪೀತಾಂಬರವನ್ನು ಧರಿಸಿದವ ನಾಗಿ ನಿರ್ಮಲಕಾಂತಿಯುಳ್ಳ ಕಿರೀಟಕೇಯರ ಕಂಕಣರಕಾರಶೋಭಿತನಾಗಿ ಚತುರ್ಬಾಹುಗಳಲ್ಲಿ ಉದಾರಶಂಖಚಕ್ರಗದಾಧರನಾಗಿರುವನು. ಅಂಥ ಪರಮಾತ್ಮನಲ್ಲಿ ವೈರಾನುಬಂಧದಿಂದ ಸಂಚರಿಸುವಾಗಲೂ ಭೋಜನಸ್ಸಾ ನತಯನಾದಿ ಸಮಸ್ತಾವಸ್ಥೆಗಳಲ್ಲಿಯ ತಮ್ಮ ತಮನಸ್ಕನಾಗಿದ್ದನು. ಏಕ ಚಿತ್ರದಿಂದ ನಾನ್ಯಮನಸ್ಕನಾಗಿ ಏತಾದೃಶನಾದ ಭಗವಂತನನ್ನು ನಿಷ್ಟುರೋ ಕಿಯಿಂದ (ಬಯ್ಯುತ), ದೇ ಪಾನುಬಂಧದಿಂದ ಆ ಪರಮಾತ್ಮನನ್ನೇ ಹೃದ ಯದಲ್ಲಿ ಧ್ಯಾನಿಸುತ್ತಿರಲಾಗಿ, ತನ್ನ ವಧೆಗೋಸುಗ ಹಸ್ತಚಕ್ರಾಂಶುಮಾ ಲೋಜ್ಞ ಅನಾಗಿ ಅಕ್ಷಯತೇಜಸ್ವರೂಪನಾಗಿ ಸರಬ ಹೃಭೂತನಾಗಿ ಹೇ ಮಪ್ರತಿಭಟನಾದ ಪರಮಾತ್ಮನನ್ನು ಕಂಡು, “ ತನ ಚಕ್ರದಿಂದ ಸಂಸ್ಕೃತನಾ ಗನು, ಈತನಿಗೆ ಸಾಯುಜ್ಯವಾಗುವಲ್ಲಿ ಈತನ ಪಾಪಂಗಳು ಕ್ಷೀಣವಾಗ ತೇನೆಂತೆನೆ-ಭಗವಚ್ಚ ರಣಧ್ಯಾನದಿಂದ ದಗ್ವಾಬಿಲಪಪಸಂಚಯನಾಗಿ, ಪರ ಮಪುರುಷನಿಂದಲೇ ಅಂತ್ಯಾವಸ್ಥೆಯನೈದಿಸಿದವನಾಗಿ, ಆತನಲ್ಲಿಯೇ ಸಾಯು ಜೈವಂ ಪಡೆದನು. ಕೇಳು, ಮೈತ್ರೇಯ ! ಆ ಸಡ್ಡು ಇವರ್ತಿಯಾದ ಪರಮಾತ್ಮನು ತನ್ನನ್ನು ದ್ವೇಷಾನುಬಂಧದೊಳಾದರೂ ಕೀರ್ತಿಸಿದವನಿಗೆ ಸಕಲ ಸುರಾಸುರರುಗಳಿಗೆ ದುರ್ಲಭವಾದ ಫಲವನ್ನು ಕುಡುತಲಿದ್ದಾನು ; ಇನ್ನು ಭಕ್ತಿಯಿಂದ ಕೂಡಿದ ಪರುಷಂಗೆ ಕೆಳ ತಕ್ಕುದೇನು ? (ಆನಕದುಂ ದುಭಿಯಾದ ವಸುದೇವನಿಗೆ ಸ” ರವಿ, ರೋಹಿಣಿ, ಮುದಿರೆ, ಭದ್ರೆ, ದೇವಕಿ ಯರೇ ಮೊದಲಾಗಿ ಬಹು ಪತ್ನಿಯರು ಅದರು.) ಬಲಭದ್ರ, ಶಠ, ಸಾರಣ, ದುರ್ಮದಪ್ರಮುಖರಾದ ಮಕ್ಕಳನ್ನು ಆನಕದುಂದುಭಿಯು ರೋಹಿಣಿಯಲ್ಲಿ ಹಣೆದನು, ಬಲಭದನು ರೇವತಿಯೆಂಬ ಪತ್ನಿಯಲ್ಲಿ ವಿಶಠ ಉಲ್ಕು ಕರೆಂಬ ಇಬ್ಬರು ಪುತ್ರರಂ ಪಡೆದನು. ಸಾರ್ನ್ನಿ, ಕರ್ತ, ಶಿಶು, ಸತ್ಯ, ಸತ್ತದ್ದತಿ ೫.