ಪುಟ:ಚತುರ್ಥಾಂಶಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m -) 27 vo ವಿಷ್ಣು ಪುರಾಣ (ಆಗ್ಯಾಯ ಪ್ರಮುಖರು ಸಾರಣನ ಮಕ್ಕಳು, ಛದ್ರಾಕ್ಷ, ಭದ್ರಬಾಹು ದುರ್ದುಮ ಭೂತರು ಮೊದಲಾದವರು ರೋಹಿಣಿಯ ಕುಲಜರು, (ಇನ್ನು) ನಂದ ಉಸನಂದ ಕೃತಕಾದಿಗಳು ಮದಿರೆಯ ಪುತ್ರರು, ಉಪನಿಧಿ ಗದಾದಿಗಳು ಭದ್ರೆಯ ಮಕ್ಕಳು. ವೈಶಾಲಿಯಲ್ಲಿ ಕೌಶಿಕನೆಂಬ ಒಬ್ಬ ಮಗನು ಜನಿಸಿ ದನು. ದೇವಕಿಯಲ್ಲಿ ವಸುದೇವಂಗೆ ಕೀರ್ತಿವಂತ, ಸುಷೇಣ, ದಾಯ, ಭದ ಸೇನ, ಮುಜುದಾಸ, ಭದ ದೇವ ಎಂಬುವರು ಅಲುಮಂದಿ ಜನಿಸಿದರು. ಆ ಅಹುಮಂದಿ ಶಿಶುಗಳನ್ನೂ ಕಂಸನು ಸಂಹರಿಸಿದನು. ಅನಂತರದಲ್ಲಿ ಏಳನೆಯ ಗರ್ಭವನ್ನು ಅರ್ಧರಾತ್ರಿಯಲ್ಲಿ ಭಗವತ್ಸೆ ರಿತೆಯಾದ ಯೋಗ ನಿದ್ರೆಯು ಆಕರ್ಷಿಸಿ ರೋಹಿಣಿಯುದರದಲ್ಲಿ ಹಾಕಿದಳು. ಆರ್ಕೆನಿಕಾ ಕಿದುದಿ೦ದ ಅವನು ಸಂಕರ್ಷಣನಾಮವನೆಯ್ದಿ ದನು. ಅನಂತರದಲ್ಲಿ ಸಕ ಲಜಗತ್ತೆಂಬ ಮಹಾವೃಕ್ಷಕ್ಕೆ ಮೂಲಭೂತನಾದ, ಭೂತಭವಿಷ್ಯಗರ್ತವಾ ನಜ್ಜನಾದ, ಸಕಲಸುರಾಸುರಮುನಿಜನಂಗಳ ವಾಖ್ಯಾನಸಾಗೋಚರನಾಗ, ಭಗವಂತನಾದ, ಅದಿಮಧ್ಯಾಂತರಹಿತನಾದ, ವಾಸುದೇವನು ಬ್ರಹ್ಮನು ರಾದ ದೇವತೆಗಳಿ೦ದ ಭೂಭಾರೋತ್ಕರಕ್ಕೋಸುಗ ನಮಸ್ಕೃತನಾಗಿ ಪ್ರ ರ್ಥಿಸಲ್ಪಟ್ಟು ದೇವಕಿಯ ಗರ್ಭವಂ ಪ್ರವೇಶಮಾಡಿದನು. ಭಗವತ್ ಸಾ ದದಿಂದ ವರ್ಧಿಸಲ್ಪಟ್ಟ ಮಹಿಮೆಯನುಳ್ಳ ಯೋಗನಿದ್ರೆಯು ನಂದಗೋಸ ಪತ್ನಿಯಾದ ಯಶೋದೆಯ ಗರ್ಭವನಾಶ್ರಯಿಸಿದಳು, ಪುಂಡರೀಕಾಕ್ಷನ ಅವತಾರಸಮಯದಲ್ಲಿ ಸಕಲ ಜಗತ್ತೂ ಪ್ರಸನ್ನವಾದ ಅದಿತ್ಯಚಂದ್ರಾದಿ ಗ್ರಹಕಿರಣಯುಕ್ತವಾಗಿ ವ್ಯಾಘಾದಿಭಯರಹಿತವಾಗಿ ಸ್ಪಷ್ಟ ಚಿತ್ರವುಳು ದಾಗಿ ಅಧರ ದೂರವಾದುದಾಗಿ ಆಯಿತು. ಅವತರಿಸಿದ ಪುಂಡರೀಕಾಕ ನಿಂದ ಸಕಲಜಗತ್ತೂ ಸನ್ಮಾರ್ಗವರ್ತಿಯಾಗಿ ಮಾಡಲ್ಪಟ್ಟಿತು, ಈ ಮರ್ತ್ಯಲೋಕದೊಳವತರಿಸಿದ ಪರಮಾತ್ಮನಿಗೂ ಹದಿನಾಲುಸಾವಿರದ ನೂ ಅಂದು ಮಂದಿ ಪತ್ನಿಯರಾದರು. ಅವರಲ್ಲಿ ರುಕ್ಷ್ಮಿಣಿ, ಸತ್ಯಭಾಮೆ ಜಾಂಬವತಿ, ಚಾರುಹಾಸಿನಿಮೊದಲಾದ ಎಂಟು ಮಂದಿ ಪ್ರಧಾನ ಯರಾದರು. ಈ ಸಿ ಯರುಗಳಲ್ಲಿ ಲಕ್ಷವೂ ಎಂಬತ್ತು ಸಾವಿರ ಪುತ್ರ ಗನು ಅಖಿಲವರ್ತಿಯಾದ ಭಗವಂತನು ಪಡೆದನು, ಅವರಲ್ಲಿ ಪ್ರದ್ಯುಮ್ನ, ಎ