ಪುಟ:ಚತುರ್ಥಾಂಶಂ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v೨ [ಅಧ್ಯಾಯ ವಿಷ್ಣು ಪುರಾಣ ೧೬ ನೆಯ ಅಧ್ಯಾಯ. ಕೇಳು ಮೈತ್ಯ ! ಈ ರೀತಿಯಲ್ಲಿ) ಯದುವಂಶನಂ ವಿಸ್ತರಿಸಿ ದುದಾಯಿತು, ಅನಂತರ ದುರ್ವಸುವಿನ ವಂಶನ ಕೇಳು, ದುರ್ವಸುವಿನ ಮಗನು ವಹಿಯು ; ಆತನ ಪುತ್ರನು ಭಾರ್ಗನು ; ಆತನಿಗೆ ಭಾನುವು ; ಅವನಿಗೆ ತಾಸಾನುವು ; ಅವನಿಗೆ ಕರಂದವನು ; ಆತಂಗೆ ಮರುತನು; ಆತನು ಪುರುವಂಶೋತ್ಸನಾದ ದುಷ್ಯನನ್ನು ಪುತ್ರನನ್ನಾಗಿ ಮಾಡಿ ಕೊಂಡನು, ಈ ಪ್ರಕಾರದಲ್ಲಿ ಯಯಾತಿಯ ಶಾಪದಿಂದ ಆ ವಂಶವು ಪುರವಂಶವನ್ನೇ ಆಶ್ರಯಿಸಿತು. ಎಂಬಲ್ಲಿಗೆ ಶ್ರೀ ವಿಷ್ಣು ಪುರಾಣದ ಚತುರ್ಥಾ೦ಶದಲ್ಲಿ ಹದಿನಾರನೆಯ ಅಧ್ಯಾಯಂ ಸವಾ೦. 36 ೧೭ ನೆಯ ಅಧ್ಯಾಯ. ಕೇಳು ಮೈತ್ರೆವು ! ದ) ಸ್ಯನ ವಂಶವನ್ನು ಹೇಳುತ್ತವೆ ದುಷ್ಟ ನಿಗೆ ಬಭ್ರುವು ಮಗನಾದನು. ಆ ಬಛವಿಗೆ ಸೋತವು ; ಆತನಿಗೆ 1ಆರಬ್ಬ ನೆಂಬವನು 1 ಪುತ್ರನು; ಆ ರಬ್ಬನಿಗೆ ಪುತ್ರನು ಗಾಂಧಾರನು; ಆತನಿಗೆ ಸುರನು; ಫುಲ್ಮನಿಗೆ ನೃತನು ; ಮೃತನಿಗೆ ದುರ್ದಮನು ; ಆತನಿಗೆ ಪ್ರಚೇ ತಸ್ಸು ವು; (ಪ್ರಚೇತಸ್ಸುವಿನ ಮಗನಾದ ಶತಧರನು ಉತ್ತರದಿಕ್ಕಿನಲ್ಲಿದ್ದ ಬಹುಮಂದಿ ಮೈಚರುಗಳಿಗೆ ಅಧಿಪತಿಯಾದನು.)' ಎಂಬಲ್ಲಿಗೆ ಶ್ರೀ ವಿಷ್ಣು ಪುರಾಣದ ಚತುರ್ಥಾ೦ಶದಲ್ಲಿ ಹದಿನೇಳನೆಯ ಅಧ್ಯಾಯಂ ಸಂಪೂರ್ಣ೦. - ಪಾ- 1. ಅ೦ಧಕನು-ಕ, ಮಾ, ಪಾ. 2, ಆ ಪ್ರಚೇತಸ್ಸು ವಿನ ಮಕ್ಕಳು ನೂರು ಮಂದಿ ಅದರು. ಧಕ್ಕವಿಲ್ಲದೆ ಮಾಡಿದರು.ಕ ಮಾ, ಏಾ.