ಪುಟ:ಚತುರ್ಥಾಂಶಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v) ೧v ಚತುರ್ಥಾ೦ಶ V೩ ೧v ನೆಯ ಅಧ್ಯಾಯ. ಇ - ಕೇಳು ಮೈತ್ರೇಯ, ಇನ್ನು ಯಯಾತಿಯ ನಾಲ್ಕನೆಯ ಮಗನಾದ ಅನುವಿಂಗೆ 1 ( ಸಭಾನಾನೆಂದೂ, ಚಕ್ಷು ವೆಂದೂ, ಪರಮೇಪವೆಂದೂ ಮಹ) ವಕ್ಕಳಾದರು. ) (ಅವರೊಳು ಸಭಾನಲನ ಪುತ್ರನು ಕಾಲಾ ನಲನು ) ಕಾಲಾನಲನಿಂದ ಸ್ಪಂಜಯನ ; ಅವನಿಂದ ಪುರಂಜಯನು ; ಅತಂಗೆ ಜನಮೇಜಯನು ; ಅವನಿಂ ಮಹಾ' ಶಾಲಾ ವ್ಯನು ; ಅವಂಗೆ ಮಹಾ ಮನಸ್ಸು: (ಆತಂಗೆ ಉ೨ನರನು ತಿತಿಕ್ಷುವು ಎಂಬ ಇಬ್ಬರು ಪುತ್ರರಾದರು. ಉತೀನರನಿಗೆ ೨ಬಿ, ನೃಗ, ನವ, ಕಿವಿ, ವರ್ಮಾಖ್ಯರಾದ ಸಂತ ಪುತ್ರರು ಆದರು. ಆ ತಿಬಿಗೆ ಸ್ಪಷದರ್ಭ, ಸುವಿರ, ಕೇಕು, ಮುದ್ರಕರೆಂಬ ನಾಲ್ಕು ಮಕ್ಕಳಾದರು ತಿತಿಕ್ಷುವಿಂಗೆ ರುಶರಥನೆಂಬ ಪುತ್ರನಾದನು. ಆತ೦ಗೆ ಹೆವನು ; ಆತುಗೆ ಸುತರು ; ಅತಂಗೆ ಬಲಿಯ, ಆ ಬಲಿಯೆಂಬವನ ಕ್ಷೇತ್ರದಲ್ಲಿ ದೀರ್ಘತನಸ್ಸೆಂಬವನಿಂದ) ಅಂಗ, ವಂಗ, ಕಳಿಂಗ, ಸುಹ್ಮ, ಪೆಂಡಾಲ್ಯರೆಂಬ ಕ್ಷತ್ರಿಯರು ಬಾಲೆಯರೆನಿಸಿಕೊಂಡು ಜನಿಸಿದರು. ಅವರ ನಾವುಂಗಳಲ್ಲಿ ಸಂತತಿಯ ದೇಶವೂ ಈ ಐದು ಪ್ರಕಾರವಾಯಿತು. ಆ ಅಂಗನಿಗೆ ಅಸಾನನು ; ಅವನಿಂದ ದಿವಿರಥನು ; ಆತಂಗೆ ಧರ ರಥನು ; ಆತನಿಂ ಚಿತ್ರರಥನು ರೂಮಪಾದನೆನಿಸಿಕೊಂಡು ದಶರಥರಾಯನಿಗೆ ಮಿತ್ರ ನಾದನು. '( ಅಜಮಹಾರಾಜನ ಪುತ್ರನಾದ ದಶರಥರಾಮನು ಶಾಂತೆಯೆಂಬ ಕನ್ಯಕೆಯನ್ನು ಮಕ್ಕಳಾಗದ ರೋಮನ ದನಿಗೆ ಮಗಳಾಗಿ ಕೊಟ್ಟನು.) ಆ ರೂಮಪಾದಂಗ ಚತುರಂಗನೆಂಬ ಮಗನು ಅದನು, ಅವನಿ, ಪ ಥುಪಾಲ ಕನು ; ಅವಂಗೆ ಚಾಂಸನು ತನುಜನಾದನು, " (ಆ ಚಾಂಸನು ಚಂಪಾಪುರಿ ಯನ್ನು ಉಂಟುಮಾಡಿದನು.) ಆಶಂಗೆ ಹಲ್ಯಂಗನೆಂಬ ಮಗನಾದನು; ಅವಂಗೆ ಭದ್ರರಥನು; (ಅವನ ಪಾ- 1. ಸಹನರನೆಂದು, ಪುತ್ರನೆಂದು, ಕಾಲಾನಲನೆ೦ದು ಮೂವರು ಮಕ್ಕಳಾದರು-ಕ, ಮ, ಪಾ2. ಸಾಲಾ-ಕ ವಿ. ಪಾ. 4. 5. ಈ ವಾಕ್ಯಗಳು ಕನ್ನಡ ಮಾತೃಕೆಯಲ್ಲಿಲ್ಲ. ಟೀಕು-3, ಬಾಲೇಯರು= ಬಲಿಯ ಕ್ಷೇತ್ರದಲ್ಲಿ ಎಂದರೆ ಭಾರೆಯಲ್ಲಿ ಜನಿಸಿದವರು.