ಪುಟ:ಚತುರ್ಥಾಂಶಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V೫ ೧೯} ಚತುರ್ಥಾ೦ಶ ಆತ೦ಗೆ ಸುಮತಿ, ಅಪ್ರತಿರಥ ಧ್ರುವತಾರೆಂಬ ಮೂವರಣಗರಾದರು. ಅವರಲ್ಲಿ ಅಪ್ರತಿರಥಂಗೆ ಕಣ್ಣನು ; ಆತಂಗೆ ಮೇಧಾತಿಥಿಯು ; ಆತನಿಂದ ಕಾ ಸ್ವಾಯನರು ದಿಜರಾದರು. ಅಅಪ್ರತಿರಥಂಗೆ ಐಲೀನನೆಂಬ ಬೇಅಬ್ಬ ಮಗನಾದನು. ಆ ಐಲೀನನಿಗೆ ದುಷ್ಯನಾದಿಯಾದ ನಾಲ್ವರು ಮಕ್ಕಳು ಆದರು. ದುಷ್ಟನನಿಗೆ ಭರತಚಕ್ರವರ್ತಿಯು ತನುಜನಾದನು.+ (ಆತನ ಹೆಸರಿಗೆ ಕಾರಣವಾಗಿ ಈ ಶ್ಲೋಕವು ದೇವತೆಗಳಿ೦ದ ಗಾನಮಾಡಲ್ಪಟ್ಟಿತು :- ಬ

    • -- -- ---

– - - ಟ tಈ ಕಡೆ ಕನ್ನಡದ ಮಾತೃಕೆಯಲ್ಲಿ ಸ್ವಲ್ಪ ಭಾಗವಾಗಿದೆ. ಅದು ಸಂಸ್ಕೃತ ಮಾತೃಕೆಯಲ್ಲಿ ಇಲ್ಲವಾಗಿ, ಅದು ಸಂದರ್ಭದ ವ್ಯಾಖ್ಯಾನವಾದ್ದರಿಂದ ಅದನ್ನು ಟಿಪ್ಪಣಿಯಾಗಿ ಇಲ್ಲಿ ಸೇರಿಸಿದ್ದೇನೆ :- ಅವನು ದೇವತೆಗಳಿಂದ ಕಿರ್ತಿಸಲ್ಪಟ್ಟ ಮಹಿಮನು, ಆತನ ಜನ್ಮಪ್ರಭಾವವೆಂತೆಂದೊಡೆ....ಪೂರ್ವದಲ್ಲಿ ವಿಶ್ವಾಮಿತ್ರನು ಮೇನಕಾ ಸಂಗದಿಂದ ಸದ್ಯೋಗರ್ಭದಲ್ಲಿ ಹುಟ್ಟಿದ ಶಿಶುವು ವನದಲ್ಲಿ ಬಿಟ್ಟು ಯಥೇಚ್ಛೆ ಯಲ್ಲಿ ಎಲ್ಲೂ ಹೋಗಲಾಗಿ ; ಆ ಶಿಶುವ ಪಕ್ಷಿಗಳು ರಕ್ಷಿಸುತ್ತಿರಲಾಗಿ ; ಆ ಸಮಯದಲ್ಲಿ ಕ ನುಸಿಯು ಆ ಮಾರ್ಗ ವಾಗಿ ಬಂದು ನೋಡಿ, ಆ ಶಿಶುವಂ ತನ್ನ ಆಶ್ರಮಕ್ಕೆ ಕರಕೊಂಡು ಹೋಗಿ ರಕ್ಷಿಸುತ್ತಿರಲಾಗಿ ; ಆಕೆಗೆ ಯೌವನಪಾದುರ್ಭಾವವಾದ ಕಾಲ ದಲ್ಲಿ ದುಷ್ಯಂತಮಹಾರಾಯನು ಸಾರಿಮಾರ್ಗವಾಗಿ ಕಣಾಶ್ರಮವಂ ಹೊಕ್ಕು ಯುವತಿಯಾಗಿ ಶಕುಂತಲೆಯೆನಿಸಿಕೊಂಡು ಇರುವಳ೦ ಕಂಡು, ಆಕೆಯ ಒಡಂಬಡಿಸಿ, ಕ9ಖುಷಿಯಿಲ್ಲದ ಸಮಯದಲ್ಲಿ ಗಾಂಧರ್ವ ವಿವಾಹಪೂರ್ವಕದಿಂದ ಗರ್ಭಾದಾನವಂ ಮಾಡಿ, ತಾನು ತನ್ನ ಪಟ್ಟಣವಂ ಹಕ್ಕು ಸುಖದಿಂದಿರುವ ಕೆಲವು ಕಾಲದಲ್ಲಿ, (ಶಕುಂತಲೆಯು) ಪುತ್ರ ನಂ ಪಡೆಯಲಾಗಿ; ಅನಂತರ ಕೆಲವು ಕಾಲವಾದಮೇಲೆ (ಆಕೆಯು) ಪುತ್ರನು ಸಹಿತವಾಗಿ ಕಣ್ಮಮತಿಯ ಶಿಷ್ಯನೊಡಗೂಡಿ ದುಶ್ಯಂತರಾಯನ ಸವಿಾಪಕ್ಕೆ ಬಂದು,-ಈತನು ನಿನ್ನ ಪುತ್ರನು, ರಾಜಾರ್ಹನು, ಎಂದಲ್ಲಿ ; ಆ ರಾಯನು ತನಗೆಲ್ಲಿ ಈಪುತ್ರನು ? ಎಂದು ಸಂದೇಹದಿಂದಿರಲಾಗಿ, ಆಕಾಶದಲ್ಲಿ ದೇವಸ ಮಹಗಳಿಂದೀಯಶರೀರವಾರ್ತೆಯು ಹೇಳಲ್ಪಟ್ಟಿತು...ಆಮೇರೆ ನುಡಿಯಲ್ಪ ೧ m